Tuesday, April 15, 2025

Latest Posts

ಬಿಗ್ ಬಾಸ್ ನಿಂದ ಹೊರ ಬಂದ ನಟಿ ಕಾವ್ಯಶ್ರೀಗೌಡ ಸಂಭಾವನೆ ಗೊತ್ತಾ?

- Advertisement -

ಬಿಗ್ ಬಾಸ್ ನಿಂದ ಹೊರ ಬಂದ ನಟಿ ಕಾವ್ಯಶ್ರೀಗೌಡ ಸಂಭಾವನೆ ಗೊತ್ತಾ?

ಕಿರುತೆರೆ ನಟಿ ಕಾವ್ಯಾಶ್ರೀ ಗೌಡ ರಿಯಾಲಿಟಿ ಶೋ ಬಿಗ್ ಬಾಸ್ 9ನೇ ಆವೃತ್ತಿಯ ಮನೆಯಿಂದ 10ನೇ ವಾರದಲ್ಲಿ ಹೊರಬಿದ್ದಿದ್ದಾರೆ.ಬಿಗ್ ಬಾಸ್ ಮನೆಯಲ್ಲಿ ಎಲ್ಲರ ವಿಶ್ವಾಸಕ್ಕೆ ಪಾತ್ರರಾಗಿದ್ದ ಕಾವ್ಯಾಶ್ರೀ ಗೌಡ ಧಿಡೀರ್ ಹೊರ ಬಿದಿದು.ನೋಡುಗರಲ್ಲಿ ಆಶ್ಚರ್ಯ ತಂದಿದೆ,10 ವಾರಗಳು ಡೈಂಜರ್ ಝೋನ್ ನಲ್ಲಿ ಒಂದು ಬಾರಿಯೂ ಕಾಣಿಸಿಕೊಳ್ಳದ ಕಾವ್ಯ ಹೊರ ಬಂದಿರೋದು ಅಚ್ಚರಿಯಾಗಿದು..ಕಾವ್ಯಶ್ರೀ ಬಿಗ್ ಬಾಸ್ ಮನೆಯಲ್ಲಿ ಒಂದು ವಾರಕ್ಕೆ 3ರಿಂದ 5 ಲಕ್ಷ ರೂ.ನಂತೆ ಸಂಭಾವನೆ ಪಡೆದಿದ್ದು, 10 ವಾರ ಅವರು ಇದ್ದಿದ್ದರಿಂದ ಒಟ್ಟಾರೆ 30 ಲಕ್ಷ ರೂಕ್ಕೂ ಅಧಿಕ ಎಂದು ಹೇಳಲಾಗುತ್ತಿದ್ದೆ. ಜೊತೆಗೆ ಟಾಸ್ಕ್ ಗಳಲ್ಲಿ ಗೆದ್ದ ಬಹುಮಾನ ಮೊತ್ತ ಹೆಚ್ಚುವರಿಯಾಗಿದೆ.

ಬಿಗ್‌ಬಾಸ್‌ ಯಶಸ್ವಿಯಾಗಿದ್ದು,ಆದ್ರೆ, ಬಿಗ್‌ಬಾಸ್‌ ನಡೆ ಕ್ಷಣ ಕ್ಷಣಕ್ಕೂ ರೊಚಕವಾಗಿರುತ್ತದೆ. ಯಾವಾಗ ಏನಾಗುತ್ತದೆ ಎನ್ನುವುದು ಗೊತ್ತೇ ಆಗಲ್ಲ.ಬಿಗ್‌ಬಾಸ್‌ ಗೆಲುವು ಯಾರ ಮುಡಿಗೆ ಸೇರುತ್ತದೆ ಎನ್ನುವ ವಿಚಾರ ಕೊನೆಯ ದಿನ ತಿಳಿಯಬೇಕಿದೆ. ಒಟ್ಟಾರೆಯಾಗಿ ಕತೂಹಲ ಮೂಡಿಸುತ್ತಿರುವ ಬಿಗ್‌ಹೌಸ್‌ ಕಥೆ ಮುಂದೆನಾಗುತ್ತೆ ಅಂತ ಕಾಯ್ದು ನೋಡೋಣ.

- Advertisement -

Latest Posts

Don't Miss