ಬಿಗ್ ಬಾಸ್ ಸೀಸನ್ -7 ನಲ್ಲಿ ಇವರಿಗೆ ಮಾತ್ರ ಎಂಟ್ರಿ.!

ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋಗಳಲ್ಲೊಂದು. ಕಂಟ್ರೋವರ್ಸಿಗಳಿಂದ ಸೌಂಡ್ ಈ ರಿಯಾಲಿಟಿ ಶೋ ಈಗಾಗ್ಲೇ 6 ಸೀಸನ್ ಕಂಪ್ಲೀಟ್ ಮಾಡಿ ಈಗ 7ನೇ ಸೀಸನ್ ರೆಡಿಯಾಗ್ತಿದೆ.

As usually ಸುದೀಪ್ ಕಾರ್ಯಕ್ರಮವನ್ನ‌ ಹೋಸ್ಟ್ ಮಾಡ್ತಿದ್ದಾರೆ. ಆದ್ರೆ ಈ ಬಾರಿ ಬಿಗ್ ಬಾಸ್ ನಲ್ಲಿ‌ ಕೊಂಚ ಬದಲಾವಣೆಯಾಗಿದೆಯಂತೆ. ಕಾರ್ಯಕ್ರಮ ಪ್ರಸಾರವಾಗೋದು ಕಲರ್ಸ್ ಸೂಪರ್ ನಲ್ಲಿ ಅಲ್ಲ ಕಲರ್ಸ್ ನಲ್ಲಿ. ಅಲ್ಲದೇ ಈ ಬಾರೊ ಬಿಗ್ ಬಾಸ್ ಗೆ ಕಮನ್ ಪೀಪಲ್ ಎಂಟ್ರಿ ಇಲ್ಲ. 15 ಕ್ಕೆ15 ಜನರು ಸೆಲೆಬ್ರಿಟಿಗಳೇ ಇರ್ತಾರೆ.
ಇವತ್ತು ಬಿಗ್ ಬಾಸ್ ಪ್ರೋಮೋ ಶೂಟ್ ನಡೆಯುತ್ತೆ. 13 ರಂದು ಪ್ರೋಮೋ ರಿಲೀಸ್ ಆಗಲಿದೆ. ಆಗಸ್ಟ್ 20 ರಿಂದ್ ಬಿಗ್ ಬಾಸ್ ಶುರುವಾಗಲಿದೆ.

About The Author