Wednesday, September 24, 2025

Latest Posts

ಬಿಗ್ ಬಾಸ್ ಖ್ಯಾತಿಯ ಸಮೀರ್ ಆಚಾರ್ಯ ದಂಪತಿಗೆ ಹೆಣ್ಣು ಮಗು

- Advertisement -

ಬಿಗ್ ಬಾಸ್, ರಾಜಾ ರಾಣಿ ಖ್ಯಾತಿಯ ಸಮೀರ್ ಆಚಾರ್ಯ ಮತ್ತು ಶ್ರಾವಣಿ ಅವರಿಗೆ ಹೆಣ್ಣು ಮಗು ಜನಿಸಿದೆ. ಮನೆಗೆ ತುಳಜಾ ಭವಾನಿ ಬಂದಳು ಎಂದು ದಂಪತಿ ಖುಷಿಯಾಗಿದ್ದಾರೆ.

ಬಿಗ್ ಬಾಸ್ ಗೆ ಬಂದಿದ್ದ ಸಮೀರ್ ಆಚಾರ್ಯರು ಎಲ್ಲರಿಗೂ ಪರಿಚಿತರು. ಸಂಯುಕ್ತ ಹೆಗ್ಡೆ ಸಮೀರ್ ಆಚಾರ್ಯರಿಗೆ ಹೊಡೆದು, ಬಿಗ್ ಬಾಸ್ ಮನೆಯಿಂದ ಆಚೆ ಹೋಗಿದ್ದರು.

ಶ್ರಾವಣಿ ಅವರಿಗೆ ಸಂಪ್ರದಾಯದ ಪ್ರಕಾರ ಸೀಮಂತ ಮಾಡಲಾಗಿತ್ತು. ಜೋಕಾಲಿಯಲ್ಲಿ ದಂಪತಿ ಕೂತಿದ್ದಾರೆ. ಶ್ರಾವಣಿ ಅವರ ಮುಂದೆ ವಿವಿಧ ಬಗೆಯ ತಿನಿಸುಗಳನ್ನು ಸಂಭ್ರಮ ಪಟ್ಟಿದ್ದರು.

ಇದೀಗ ಈ ದಂಪತಿಗೆ ಹೆಣ್ಣು ಮಗು ಹುಟ್ಟಿದ್ದು, ಮನೆಯವರೆಲ್ಲಾ ತುಂಬಾ ಖಷಿಯಾಗಿದ್ದಾರೆ. ಅಭಿಮಾನಿಗಳು ಒಳ್ಳೆಯದಾಗಲಿ ಎಂದು ವಿಶ್ ಮಾಡಿದ್ದಾರೆ.

- Advertisement -

Latest Posts

Don't Miss