Sunday, December 22, 2024

Latest Posts

Bihar : ಪ್ರಿಯಕರನ ಜೊತೆ ಓಡಿ ಹೋದ ಮಗಳ ತಿಥಿ ಮಾಡಿದ ಪೋಷಕರು

- Advertisement -

ಬಿಹಾರ:ಮಗಳ ಮದುವೆಯನ್ನು ಒಳ್ಳೆಯ ಕುಟುಂಬದ ಮನೆಯವರೊಟ್ಟಿಗೆ ಗೊತ್ತುಮಾಡಿದ್ದರು ಇನ್ನುಕೆಲವೇ ದಿನಗಳಲ್ಲಿ ಮದುವೆಯಾಗುವುದಿತ್ತು ಆದರೆ ಮದುವೆಯಾಗಬೇಕಿದ್ದ  ಹುಡುಗಿ ತನ್ನ ಪ್ರಿಯಕರನ ಜೊತೆ ಓಡಿಹೋಗಿದ್ದಾಳೆ. ಮಗಳು ಪ್ರಿಯಕರನ ಜೊತೆ ಓಡಿಹೋಗಿ ನಮ್ಮ ಮನೆಯ ಮರ್ಯಾದೆ ಹಾಳು ಮಾಡಿದ್ದಾಳೆ ಎಂದು ಅವಳನ್ನು ಜೀವಂತ ಇರುವಾಗಲೇ ಅವಳ ಶ್ರಾಧ್ಧಾ ಮಾಡಿ ಮುಗಿಸಿದ್ದಾರೆ.

ಬಿಹಾರದ ಚಂಪಾನಗರದ ಮಸೂರಿ ಗ್ರಾಮದಲ್ಲಿ ಘಟನೆ ನಡೆದಿದ್ದು ಮನೆಯ ಪೊಷಕರು ಮಗಳಿಗೆ ಮದುವೆ ಗೊತ್ತು ಮಾಡಿದ್ದರು ಆದರೆ ಮಗಳು ಪೂರ್ಣೀಮಾ ಬಿಹಾರದ  ಚಂಪಾನಗರದ ನೀರಜ್ ಎನ್ನುವವನನ್ನು ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದಳು ಆದರೆ ಅವರ ಪ್ರೀತಿಗೆ ಮನೆಯವರು ಒಪ್ಪದ ಕಾರಣ ಜೂನ್ 27 ರಂದು ಮನೆಯಲ್ಲಿ  ಪದವಿ ಪರಿಕ್ಷೆಯ ಅಂಕಪಪಟ್ಟಿ ತರುವುದಾಗಿ ಹೇಳಿ ಹೋಗಿದ್ದಳು ಆದರೆ ಮಗಳು ನೀರಜ್​​ ಜೊತೆ ಓಡಿ ಹೋಗಿದ್ದಾಳೆ.

ಇದರಿಂದ ಕೋಪಗೊಂಡ ಪ್ರಿಯಾಂಕ ತಂದೆ ಕಿಶೋರ್ ಸಿಂಗ್  ಮತ್ತು ಪೋಷಕರು  ಅವಳಿಗೆ ನಮಗೆ ಯಾವುದೇ ರೀತಿಯ ಸಂಬಂದವಿರುವುದಿಲ್ಲ, ಮಗಳು ನಮ್ಮ ಪಾಲಿಗೆ ಮತ್ತು ಸಮಾಜದ ಪಾಲಿಗೆ ಸತ್ತು ಹೋಗಿದ್ದಾಳೆಂದು ಅವಳ ಬೊಂಬೆಯ ಆಕೃತಿಯನ್ನು ಮಾಡಿ ದಹನ ಆರತಿ ಬೆಳಗಿ ನಂತರ ಸತ್ತುಹೋಗಿದ್ದಾಳೆಂದು ದಹನ ಮಾಡಿದ್ದಾರೆ.

Tejaswini ananth kumar : ಯಾವುದೇ ಊಹಾಪೋಹಗಳಿಗೆ ಕಿವಿಕೊಡಬೇಡಿ

Narendra Modi : ಮಣಿಪುರದಲ್ಲಿ ಹೆಣ್ಣುಮಕ್ಕಳಿಗೆ ಆದ ಘಟನೆ ಎಂದಿಗೂ ಕ್ಷಮಿಸಲಾಗದು: ಮೋದಿ

Motorola : ಫ್ಲಿಪ್ ಕಾರ್ಟ್​ನಲ್ಲಿ ಮೋಟೊರೋಲೋ ಗೆ ಭರ್ಜರಿ  ಆಫರ್…!

- Advertisement -

Latest Posts

Don't Miss