ರಾಷ್ಟ್ರೀಯ ಸುದ್ದಿ : ಬುದುವಾರ ರಾತ್ರಿ ಬಿಹಾರದ ಬಕ್ಸರ್ ಜಿಲ್ಲೆಯ ರಘುನಾಥಪುರ ರೈಲು ನಿಲ್ದಾಣದ ಬಳಿ ದೆಹಲಿ-ಕಾಮಾಕ್ಯ ಈಶಾನ್ಯ ಎಕ್ಸ್ ಪ್ರೆಸ್ ರೈಲಿನ ಬೋಗಿಗಳು ಹಳಿ ತಪ್ಪಿದೆ.
ರೈಲಿನ ಆರು ಬೋಗಿಗಳು ಹಳಿ ತಪ್ಪಿದ್ದು ಈ ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿದ್ದು 70 ಜನ ಗಂಭೀರ ಗಾಯಗೊಂಡಿದ್ದಾರೆ.
ರೈಲಿನಲ್ಲಿ 1006 ಜನ ಪ್ರಯಾಣಿಕರು ಗುವಾಹಟಿಯ ಕಾಮಾಕ್ಯ ಜಂಕ್ಷನ್ ಗೆ ಆಗಮಿಸಲಿದ್ದಾರೆ.
Mysore dasara: ಮೈಸೂರಿನಲ್ಲಿ ನಡೆಯಲಿರುವ ದಸರಾ ಉತ್ಸವಕ್ಕೆ ಕರ್ನಾಟಕ ರಾಜ್ಯಪಾಲರು, ಸಿಎಂಗೆ ಔಪಚಾರಿಕ ಆಹ್ವಾನ..!
court judjement ರಾಜ್ಯದ ಜನರಿಗೆ ಮತ್ತೊಮ್ಮೆ ಶಾಕ್ ಕೊಟ್ಟ ನ್ಯಾಯಾಲಯದ ಆದೇಶ..!
ಶ್ರೀ ಹಾಸನಾಂಬ ಸಿದ್ಧೇಶ್ವರ ಸ್ವಾಮಿ ಜಾತ್ರಾ ಮಹೋತ್ಸವಕ್ಕೆ ದಿನಗಣನೆ ಆರಂಭ.



