ನಿಂತ ಲಾರಿಗೆ ಬೈಕ್ ಡಿಕ್ಕಿ, ಸ್ಥಳದಲ್ಲೇ ಮೂವರ ದುರ್ಮರಣ

ಕಲಬುರಗಿ: ನಿಂತ ಲಾರಿಗೆ ಬೈಕ್ ಡಿಕ್ಕಿ ಹೊಡೆದಿದ್ದು, ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಕಮಲಾಪುರ ಬಳಿಯ ಶಾಲೆ ಬಳಿ ಘಟನೆ ನಡೆದಿದೆ. ಗೋಗಿ ತಾಂಡಾದ ನಿವಾಸಿಗಳಾದ ಗೋವಿಂದ್ ರಾಠೋಡ್ (45), ಅವರ ಸಹೋದರನ ಮಕ್ಕಳಾದ ಯುವರಾಜ್ ರಾಠೋಡ್(17), ಸೋದರಳಿಯ ರಾಹುಲ ಖೇಮು ಚೌವಾಣ್ (17) ಮೃತ ದುರ್ದೈವಿಗಳು.

ನೇಪಾಳದಲ್ಲಿ ಭೂಕಂಪ, ದೆಹಲಿಯಲ್ಲೂ ಕಂಪಿಸಿದ ಭೂಮಿ

ದೇವರ ಹರಕೆ ತೀರಿಸಲು ಕುಟುಂಬದವರೆಲ್ಲ ಸಾವಳಗಿ ತಾಂಡಾಕ್ಕೆ ಕ್ರೂಸರ್ ನಲ್ಲಿ ಹೊರಟಿದ್ದರು. ಇವರು ಮೂವರು ಬೈಕ್ ನಲ್ಲಿ ಹೊರಟಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ರಾಜ್ಯದ ಸರ್ಕಾರಿ ಮತ್ತು ಖಾಸಗಿ ಆಂಬುಲನ್ಸ್ ಗಳಿಗೆ ಜಿಪಿಎಸ್ ಅವಳಡಿಸಲು ಹೈಕೋರ್ಟ್ ನಿರ್ದೇಶನ

ಕನ್ನಡದ ಹಿರಿಯ ನಟ ಲೋಹಿತಾಶ್ವ ನಿಧನ

ನಾಡಿನ ಅಭಿವೃದ್ಧಿಗೆ ಶ್ರಮಿಸಿದ ಪುಣ್ಯಪುರುಷ ಕೆಂಪೇಗೌಡ: ಗೋಪಾಲಯ್ಯ ಕೆ

About The Author