- Advertisement -
ಬೆಂಗಳೂರು: ಬಿಎಂಟಿಸಿ ಬಸ್ ಚಾಲಕನೊಬ್ಬ ಬೈಕ್ ಸವಾರನ ಮೇಲೆ ಹಲ್ಲೆ ಮಾಡಿದ್ದಾರೆ. ಚಾಲಕ ಸಂದೀಪ್(44) ಹಲ್ಲೆಗೊಳಗಾದ ಬೈಕ್ ಸವಾರ. ಯಲಹಂಕ ಬಳಿ ಘಟನೆ ನಡೆದಿದ್ದು, ಬೈಕ್ ಸವಾರ ತಮ್ಮ ಪತ್ನಿಯೊಂದಿಗೆ ಯಲಹಂಕ ಬಳಿ ಹೊರಟಿದ್ದರು. ಈ ವೇಳೆ ಬಿಎಂಟಿಸಿ ಬಸ್ ಚಾಲಕ ಇನ್ನೊಂದು ಬಸ್ ಅನ್ನು ಓವರ್ ಟೇಕ್ ಮಾಡಲು ಯತ್ನಿಸಿದ್ದಾನೆ. ಆಗ ಬೈಕ್ ಸವಾರ ಓವರ್ ಟೆಕ್ ಮಾಡಲು ಅಡ್ಡಿಪಡಿಸಿದನೆಂದು ಬಸ್ ಚಾಲಕ ಬೈಕ್ ಸಾವರನ್ನನು ಹಿಗ್ಗಾಮುಗ್ಗಾ ಥಳಿಸಿದ್ದಾನೆ.
ಎಸಿ ರೂಮಲ್ಲಿ ಕುಳಿತು ಕೆಲಸ ಮಾಡುವವರು ನೋಡಲೇಬೇಕಾದ ಸ್ಟೋರಿ ಇದು..
ಬೈಕ್ ಸವಾರನೊಂದಿಗೆ ಬಿಎಂಟಿಸಿ ಬಸ್ ಚಾಲಕ ಜಗಳವಾಡಿ ಸಂದೀಪ್ ಗೆ ಥಳಸಿದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇನ್ನು ಗಾಯಗೊಂಡ ಬೈಕ್ ಸವಾರ ಸಂದೀಪ್ ನನ್ನು ಆಸ್ಪತ್ರೆಗೆ ದಾಖಲಿಲಾಗಿದೆ. ಬಿಎಂಟಿಸಿ ಬಸ್ ಚಾಲಕನನ್ನುಅಮಾನತು ಮಾಡಿ ಬಿಎಂಟಿಸಿ ಆದೇಶ ಹೊರಡಿಸಿದೆ
- Advertisement -