ಕಾರಿಗೆ ಬೈಕ್ ಗುದ್ದಿ ಹಿಂಬಾಲಿಸಿದ ದುಷ್ಕರ್ಮಿಗಳು

ಬೈಕ್ ಸವಾರರು ಕಾರಿಗೆ ಗುದ್ದಿ ಐದು ಕಿಲೋ ಮೀಟರ್ ವರೆಗೆ ಹಿಂಬಾಲಿಸಿದ ದುಷ್ಕರ್ಮಿಗಳು ಕೊನೆಗೂ ಪೊಲೀಸರ ಅತಿಥಿಯಾಗಿದ್ದಾರೆ
ಯೆಸ್ ಮಧ್ಯರಾತ್ರಿ ದಂಪತಿಗಳಿಬ್ಬರು ಕಾರಿನಲ್ಲಿ ಹೋಗುವಾಗ ದ್ವಿಚಕ್ರವಾಹನದಲ್ಲಿ ಎದುರಿಗೆ ಬಂದAತಹ ಇಬ್ಬರು ದುಷ್ಕರ್ಮೆಗಳು ಕಾರಿಗೆ ಡಿಕ್ಕಿ ಹೊಡೆದಿದ್ದಾರೆ ನಂತರ ಕೆಳಗೆ ಬಿದ್ದ ಬೈಕ್ ಸವಾರರು ದಂಪತಿಗಳನ್ನು ಹೆದರಿಸಿದರು . ಭಯದಿದಂದ ಹಿಂದೆ ಸರಿದ ದಂಪತಿಗಳು ಕಾರನ್ನು ಚಲಾಯಿಸಿದ್ದಾರೆ.

ಆದರೆ ಅಷ್ಟಕ್ಕೆ ಬಿಡದ ಬೈಕ್ ಸವಾರರು ಆ ದಂಪತಿಗಳನ್ನು ಐದು ಕಿಲೋಮೀಟರ್ ವರೆಗೆ ಬೆನ್ನಟ್ಟಿದ್ದಾರೆ ನಂತರ ನೇರವಾಗಿ ಆರಕ್ಷಕ ಠಾಣೆಗೆ ಹೋಗಿ ದೂರನ್ನು ಸಲ್ಲಿಸಿದ್ದಾರೆ. ಪೋಲಿಸರು ಅವರನ್ನು ಬಂದಿಸಿದ್ದಾರ.ಈ ವೇಳೆ  ಧೈರ್ಯ’ವನ್ನು ತೋರಿಸಿದ್ದಕ್ಕಾಗಿ ದಂಪತಿಗಳನ್ನು ಶ್ಲಾಘಿಸುವ ಸಂದೇಶಗಳು ಎಲ್ಲೆಡೆಯಿಂದ ಹರಿದುಬರುತ್ತಿವೆ.ದಂಪತಿ ತೋರಿದ ಧೈರ್ಯಕ್ಕಾಗಿ ನಾವು ಅವರಿಗೆ ನಮಸ್ಕರಿಸುತ್ತೇವೆ ಎಂದು ಪೂರ್ವ ಬೆಂಗಳೂರು ಸಂಘಟನೆಯಾದ ಸಿಟಿಜನ್ಸ್ ಮೂವ್‌ಮೆಂಟ್ ಟ್ವೀಟ್ ಮಾಡಿದೆ.

About The Author