- Advertisement -
Special News:
ಕರಾವಳಿ ಅಂದ್ರೇನೆ ಹಚ್ಚ ಹಸುರಿನ ತೋರಣ ಇಂತಹ ಹಸುರ ತೋರಣದಲ್ಲಿ ಪರಿಸರ ಪ್ರೇಮಿಗಳು ಚಾರಣವೆಂಬ ಸಾಹಸ ಪ್ರದರ್ಶಿಸಿ ವೀಕ್ಷಿಸಿದ ಪ್ರದೇಶದ ವಿಶೇಷತೆಗಳನ್ನೂ ಹಂಚಿಕೊ0ಡು ಸಂಭ್ರಮಿಸುತ್ತಾರೆ. ಅಂತಹ ಚಾರಣಕ್ಕೆ ಹೆಸರು ವಾಸಿಯಾಗಿರೋ ಧಾರ್ಮಿಕ ವೈಭೋಗದ ಸ್ಥಳವಾದ ಕೊಲ್ಲೂರು ಆಸು ಪಾಸಿನಲ್ಲೆ ಈ ಬಾರಿ ಪಕ್ಷಿಗಳ ಹಬ್ಬ ೩ ದಿನಗಳ ಕಾಲ ನಡೆಯುತ್ತಿದೆ. ಹೌದು ಇಲ್ಲಿರೋ ೩೦೦ ಪ್ರಭೇದಗಳ ಹಕ್ಕಿಗಳನ್ನು ಪ್ರದರ್ಶಿಸುವ ಸಲುವಾಗಿ ಉಡುಪಿ ಶಿವಮೊಗ್ಗ ಗಡಿ ಪ್ರದೇಶದಲ್ಲಿ ಬರೋ ಕೊಡಚಾದ್ರಿಯಲ್ಲಿ ಹಕ್ಕಿಗಳ ಹಬ್ಬ ನಡೆಯಲಿದೆ. ಕೊಲ್ಲೂರು ಹಾಲ್ಕಲ್ ಬಳಿ ಶುಕ್ರವಾರ ಹಕ್ಕಿ ಹಬ್ಬದ ಉದ್ಘಾಟನೆ ಕರ‍್ಯಕ್ರಮ ಜರಗಿತು. ಒಟ್ಟಾರೆ ಇಕೋ ಟೂರಿಸಂ ಅಂತೂ ಕೊಲ್ಲೂರಿನತ್ತ ಚಿತ್ತ ಹಾಯಿಸೋದ್ರಲ್ಲಿ ಸಂದೇಹವಿಲ್ಲ.
ಮಕ್ಕಳ ಹಕ್ಕು ರಕ್ಷಣೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ: ಶಾಂತ ಎಲ್ ಹುಲ್ಮನಿ
- Advertisement -