Saturday, July 5, 2025

Latest Posts

ಕಲಾಪ ಆರಂಭವಾಗುತಿದ್ದಂತೆ ಬಿಜೆಪಿ ಗಲಾಟೆ

- Advertisement -

 

ಕಲಾಪ ಆರಂಭವಾಗುತಿದ್ದಂತೆ ಬಿಜೆಪಿ ನಾಯಕರು ಗಲಾಟೆ ಶುರುಮಾಡಿದ್ದು ಐದು ಗ್ಯಾರಂಟಿ ವಿಚಾರವಾಗಿ ಪ್ರಸ್ತಾಪ ಮಾಡುವುದಕ್ಕೆ ಅವಕಾಶ ನೀಡಬೇಕೆಂದು ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮನವುಇ ಸಲ್ಲಿಸಿದ್ದು ಆದರೆ ಈ ವಿಚಾವಾಗ ಪ್ರಸ್ತಾಪಕ್ಕೆ ಅವಕಾಶ ನೀಡಲು ನಿರಾಕರಿಸಿದ್ದಾರೆ ಸ್ಪೀಕರೆ ಯು ಟಿ ಖಾದರ್ ಅವರು , ಆದರೆ ಬಿಜೆಪಿ ನಾಯಕರು ಗ್ಯಾರಂಟಿ ವಿಚಾರವಾಗಿ ಪ್ರಸ್ತಾಪ ಮಾಡೇ ತೀರುತ್ತೇವೆ ಎಂದು ಪಟ್ಟು ಹಿಡಿದಿದ್ದಾರೆ ಬಿಜೆಪಿ ನಾಯಕರು. ಇದರ ಮದ್ಯೆ ಡಿಕೆ ಶಿವಕುಮಾರ್ ಅವರು ನಾವು ಎಲ್ಲಾ ಗ್ಯಾರಂಟಿಗಳನ್ನು ಹಂತ ಹಂತವಾಗಿ ಜಾರಿಗೆ ತರುತ್ತೇವೆ ಅದರ ಬಗ್ಗೆ ಅನುಮಾನ ಬೇಡ ಎಂದರು.

’ಸ್ಕಂದ’ನಾದ ಉಸ್ತಾದ್ ರಾಮ್ ಪೋತಿನೇನಿ..

ಗೌರವಾನ್ವಿತ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರಿಗೆ ರಾಜ್ಯಪಾರಿಂದ ಆತ್ಮೀಯ ಬೀಳ್ಕೊಡುಗೆ

ಸದ್ದಿಲ್ಲದೆ ಶುರುವಾಗಿದೆ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ “ಕೃಷ್ಣಂ ಪ್ರಣಯ ಸಖಿ” ಶೂಟಿಂಗ್‌

- Advertisement -

Latest Posts

Don't Miss