Monday, December 23, 2024

Latest Posts

Santosh lad: ಬಿಜೆಪಿ ನಾಯಕರಿಗೆ ಕಾಂಗ್ರೆಸ್ ನಾಯಕರು ಮೇಲೆ ಕಣ್ಣ ಬಿದ್ದಿದೆ.

- Advertisement -

ಹುಬ್ಬಳ್ಳಿ: ಸಿಂಗಪುರದಲ್ಲಿ ಕುಳಿತುಕೊಂಡು ಸರ್ಕಾರ ಬೀಳಿಸುವ ವಿಚಾರದ ಬಗ್ಗೆ ಸಚಿವ ಸಂತೋಷ್ ಲಾಡ್ ಈ ರೀತಿಯಾಗಿ ಉತ್ತರವನ್ನು ನೀಡಿದ್ದಾರೆ. ಈ ಬಗ್ಗೆ ಹೆಚ್ಚು ಮಾಹಿತಿ ನನಗೆ ಇಲ್ಲ ಆದರೆ ನಮ್ಮ ಪಕ್ಷದ ಮೇಲೆ ವಿಪಕ್ಷಗಳಿಗೆ  ಸಹಜವಾಗಿಯೇ ಕಾಂಗ್ರೆಸ್ ಪಕ್ಷದ‌ ಮೇಲೆ ಕಣ್ಣು ಇವೆ .ಹುಬ್ಬಳ್ಳಿಯಲ್ಲಿ ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿಕೆ

ಈ ಹಿಂದೆ ನೋಡಿರಬಹುದು ಮಹಾರಾಷ್ಟ್ರ ಮುಂತಾದ ಕಡೆಗಳಲ್ಲಿ ಏನು ಮಾಡಿದರು ಅಂತಾ. ಈಗಾಗಲೆ ನಮ್ಮ ಪಕ್ಷದ ನಾಯಕರನ್ನ ತಮ್ಮತ್ತ ಸೆಳೆದುಕೊಳ್ಳಬೇಕು ಎಂದು ನಮ್ಮ ನಾಯಕರ ಕಡೆ ಗಮನ ಹರಿಸುತ್ತಿದ್ದಾರೆ.  ಮಹದಾಯಿ ಯೋಜನೆ ಜಾರಿಗೆ ಮಹಾರಾಷ್ಟ್ರ ಮತ್ತೆ ಅಡ್ಡಗಾಲು ಕುರಿತು ಪ್ರತಿಕ್ರಿಯೆಸಹಜವಾಗಿಯೇ ಅವರು ಅಡ್ಡಗಾಲು ಹಾಕಬಹುದು. ಯೋಜನೆ ಚುನಾವಣೆ ಬಂದಾಗ ಚರ್ಚೆ ಆಗುತ್ತದೆ ಈಗ ಅದು ಏನಾಗಿದೆ   ನೋಡೋಣ  ಎಂದರು.

ಇನ್ನು ಬೆಣ್ಣೆ, ತುಪ್ಪರಿ  ಹಳ್ಳ ಹಾಗೂ ಇರುವೆ ಹಳ್ಳಗಳಿಂದ ಆಗುವ ಹಾನಿ ಕುರಿತು ಕ್ರಮಕ್ಕೆ ಮುಂದಾಗಲಾವುದು ಇಡೀ ಜಿಲ್ಲೆಯ ಹಳ್ಳ ಕೊಳ್ಳಗಳಿಂದ ಏನು ಹಾನಿಯಾಗಿದೆ ಅದರ ಕುರಿತು ಮಾಹಿತಿ ಸಂಗ್ರಹ 7.5 ಟಿಎಂಸಿ ನೀರು ಲಭ್ಯವಾಗುವ ಸಾಧ್ಯತೆ ಇದೆಆ ಕುರಿತು ಸಹ ನಾನು ಪರಿಶೀಲನೆ ಮಾಡಿದ್ದೇನೆ.

Chramudi Ghat: ಚಾರ್ಮುಡಿ ಘಾಟ್ ನಲ್ಲಿ ಗುಡ್ಡ ಕುಸಿತ ವಾಹನ ಸಂಚಾರಕ್ಕೆ ಅಡಚಣೆ

Anganavadi: ಅಂಗನವಾಡಿ ಮೇಲ್ಚಾವಣಿ ಇಲ್ಲದ ಕಾರಣ ಮಕ್ಕಳನ್ನು ಬೇರೆ ಕಡೆ ಸ್ಥಳಾಂತರ

Shakthi yojne: ಬೆಂಗಳೂರು ಬಂದ್ ಗೆ ಕರೆ ನೀಡಿದ್ದ ಸಾರಿಗೆ ನೌಕರರು ಕರೆ ವಾಪಸ್

- Advertisement -

Latest Posts

Don't Miss