- Advertisement -
www.karnatakatv.net: ಬೈ ಎಲೆಕ್ಷನ್ ಕಾವು ದಿನದಿಂದ ದಿನಕ್ಕೆ ಏರುತಯ್ತಲೇ ಇದೇ ಇದರಲ್ಲೂ ಕೂಡಾ ಬಿಜೆಪಿ ಮತ್ತು ಕಾಂಗ್ರೆಸ್ ಗಳ ಟ್ವೀಟರ್ ಗಲ್ಲಿ ವಾಗ್ವಾದ ಜೋರಾಗಿಯೇ ನಡೆಯುತ್ತಿದೆ.
ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಜೋಡೆತ್ತಲ್ಲ ಅವರು ಕಾಡೆತ್ತು ಎಂದು ಬಿಜೆಪಿ ಟ್ವೀಟ್ ಮೂಲಕ ಟಿಕಿಸಿದ್ದಾರೆ. ಇಬ್ಬರು ಒಬ್ಬರಿಗೊಬ್ಬರು ಕಾದಾಟವಾಡುತ್ತಿದ್ದು, ಕಾಂಗ್ರೆಸ್ ಕಚೇರಿಯಲ್ಲಿ ಪರ್ಸಂಟೇಜ್ ಸಂವಾದ ಮಾಡಿರುವ ಉಗ್ರಪ್ಪ ಜೀವಮಾನದಲ್ಲಿಯೇ ಪಿಸುಮಾತು ಆಡಿದವರಲ್ಲ ಉಗ್ರವಾಗಿಯೇ ಮಾತನಾಡುವವರು ಇದರ ಹಿಂದೆ ಸಿದ್ದರಾಮಯ್ಯ ಅವರ ಕೈವಾಡವಿದೆ ಎಂದು ಆರೋಪಿಸಲಾಗಿದೆ. ಕಾಂಗ್ರೆಸ್ ಪಕ್ಷ ಸಂವಿಧಾನದ ಮೇಲೆ ನಂಬಿಕೆಯನ್ನು ಕಳೆದುಕೊಂಡಿದೆ. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ನಡುವೇಯೇ ಪೈಪೊಟಿ ನಡೆದಿದ್ದು ಅದು ಕೂಡಾ ಇನ್ನೂ ಸ್ವಲ್ಪ ದಿನದಲ್ಲೇ ಒಡೆದು ಎರಡು ಹೋಳಾಗುವುದು ಪಕ್ಕ ಎಂದು ಬಿಜೆಪಿ ಟೀಕಿಸಿದೆ.
- Advertisement -