- Advertisement -
ಡಿಕೆಶಿಗೆ ಇಡಿ ವಿಚಾರಣೆ ವಿಚಾರ ಕೇಂದ್ರ ಸರ್ಕಾರ ದ್ವೇಷದ ರಾಜಕಾರಣ ಮಾಡ್ತಿದೆ ಅಂತ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಕಾಂಗ್ರೆಸ್ ನಾಯಕರನ್ನೇ ಟಾರ್ಗೆಟ್ ಮಾಡ್ತಿದೆ ಕಾನೂನು ಅಂದ್ರೆ ಎಲ್ಲರಿಗೂ ಒಂದೆ ಅಲ್ವಾ. ಹಾಗಿದ್ರೆ ಸದನದಲ್ಲಿ ಅಪರೇಷನ್ ಕಮಲದ ಬಗ್ಗೆ ಶಾಸಕರೇ ಪ್ರಸ್ತಾಪ ಮಾಡಿದ್ರು ಅವರ ವಿರುದ್ದ ಯಾಕೆ ತನಿಖೆ ಮಾಡ್ತಿಲ್ಲಾ ಅಂತ ಡಿಕೆಶಿ ಪರ ಸಿಎಂ ಸಿದ್ದರಾಮಯ್ಯ ಬ್ಯಾಟಿಂಗ್ ಮಾಡಿದ್ರು.
ಡಿಕೆಶಿ ಪರ ಸಿದ್ದು ಬ್ಯಾಟಿಂಗ್
ಡಿಕೆಶಿ ಸಿದ್ದರಾಮಯ್ಯ ಬೆನ್ನಿಗೆ ನಿಲ್ಲದೆ ಹೆಚ್ಡಿಕೆ ಪರ ವಕಾಲತ್ತು ವಹಿಸ್ತಾರೆ. ಆದ್ರೆ ಸಿದ್ದರಾಮಯ್ಯ ಮಾತ್ರ ಕಷ್ಟಕಾಲದಲ್ಲಿ ಡಿಕೆಶಿ ಪರ ಬ್ಯಾಟಿಂಗ್ ಮಾಡಿದ್ದಾರೆ. ಆದ್ರೆ ಸದಾ ಹೆಚ್ಡಿಕೆ ಸರ್ಮರ್ಥನೆ ಮಾಡಿಕೊಳ್ತಿದ್ದ ಡಿಕೆಶಿ ಪರವಾಗಿ ಯಾವೊಬ್ಬ ಜೆಡಿಎಸ್ ನಾಯಕರು ಬಹಿರಂಗವಾಗಿ ಬಾಯ್ಬಿಟ್ಟು ಸಮರ್ಥನೆ ಮಾಡಿಕೊಳ್ತಿಲ್ಲ.
- Advertisement -