ಮತ್ತೆ ಬುಗಿಲೆದ್ದ ಸಿಡಿ ವಿಚಾರ ಕಾಂಗ್ರೆಸ್, ಬಿಜೆಪಿ

political news

ಈಗಾಗಲೆ ಕಳೆದ ತಿಂಗಳು ಸಾಹುಕಾರ್ ರಮೇಶ್ ಜಾರಕಿಹೊಳೆಯವರು ಕನಕಪುರ ಬಂಡೆ, ಕೆಪಿಸಿಸಿ ಅಧ್ಯಕ್ಷರಾಗಿರುವ ಡಿಕೆ ಶಿವಕುಮಾರ್ ವಿರುದ್ದ ಒಂದು ಸಿಡಿಯನ್ನು ಬಿಡುಗಡಿ ಮಾಡಿದ್ದರು. ಅದರಲ್ಲಿ ಡಿಕೆಶಿಯವರು ತಮ್ಮ ಹತ್ತಿರವಿರುವ ಆಸ್ತಿಯ ಬಗ್ಗೆ ಮಾತನಾಡಿರುವ ಬಗ್ಗೆ ಆಡಿಯೊವನ್ನು ಮಾಧ್ಯಮದವರ ಮುಂದೆ ಬಿಡುಗಡೆ  ಬಿಡುಗಡೆ ಮಾಡಿದ್ದಾರೆ. ಇನ್ನು ಈ ಆಡಿಯೋದಲ್ಲಿ ಡಿಕೆಶಿಯವರು ದುಬೈನಲ್ಲಿರುವ ಕೋಟಿ ವೆಚ್ಚದ ಮನೆಯ ಬಗ್ಗೆ ಮಾತನಾಡಿದ್ದಾರೆ.

ಈಗ ಏಟಿಗೆ ಎದುರೇಟು ಎಂಬಂತೆ ಡಿಕೆಶಿ ರಮೇಶ್ ಜಾರಕಿಹೊಳೆ  ವಿರುದ್ದ ಸಿಡಿ ಬೆದರಿಕೆ ಹಾಕಿದ್ದಾರೆ.ಬಿಜೆಪಿ ಕೆಲವು ನಾಯಕರಿಗೆ ಡಿ ಕೆ ಶಿವಕುಮಾರ್ ಅವರು ಬೆದರಿಗೆ ಹಾಕಿದ್ದಾರಂತೆ. ನೀವು ನಮ್ಮ ಪಕ್ಷಕ್ಕೆ ಸೇರಿಕೊಳ್ಳಿ ಇಲ್ಲದಿದ್ದರೆ ನಿಮ್ಮ ಅಕ್ರಮದ ದಾಖಲೆಯ ಸಿಡಿ ನನ್ನ ಹತ್ತಿರವಿದೆ. ನೀವೇನಾದರೂ ನಮ್ಮ ಪಕ್ಷಕ್ಕೆ ಸೇರದಿದ್ದರೆ ನಿಮ್ಮ ಸಿಡಿಗಳನ್ನು ಬಿಡುಗಡೆ ಮಾಡುತ್ತೇನೆ ಎಂದಿದ್ದಾರಂತೆ.ಹೀಗಾಗಿ ಸಿಡಿದೆದ್ದ ಬಿಜೆಪಿ ನಾಯಕರು ನೀವೆಲ್ಲ ಯಅವುದಕ್ಕೂ ಹೆದರುವ ಅಗತ್ಯವಿಲ್ಲ ಎಂದು ದೈರ್ಯ ತುಂಬಿದ್ದಾರೆ.

ಮಾಲೂರಿನಲ್ಲಿ ಬಿಜೆಪಿ ನಾಯಕರಿಂದ ವಿಜಯ ಸಂಕಲ್ಪ ಯಾತ್ರೆ, ಟಿಕೆಟ್ ಆಕಾಂಕ್ಷಿಗಳ ನಡುವೆ ಪ್ರಬಲ ಪೈಪೋಟಿ

ಹಳ್ಳಿ ಹುಡುಗನ ರಾಜಕೀಯ ಜೀವನ ಕಥೆ ಭಾಗ 2

ಮತ ಸೆಳೆಯಲು ಬಾರಿ ಮೊತ್ತದ ಉಡುಗೊರೆಯನ್ನು ಮತದಾರರಿಗೆ ಹಂಚಿಕೆ ಮಾಡಲು ಮುಂದಾಗಿರುವ ಬಿಜೆಪಿ ಟಿಕೆಟ್ ಆಕಾಂಕ್ಷಿ

About The Author