Saturday, May 25, 2024

Latest Posts

Alliance: ಬಿಜೆಪಿ, ಜೆಡಿಎಸ್ ಮೈತ್ರಿ ಕುರಿತು ಸಂಂತಸ ವ್ಯಕ್ತಪಡಿಸಿದ ಜೋಶಿ..!

- Advertisement -

ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಜೆಡಿಎಸ್ ಬಿಜೆಪಿ ಮೈತ್ರಿಯಾಗಿರುವುದಕ್ಕೆ ಖುಷಿಯನ್ನು ಹಂಚಿಕೊಂಡರು.ಇದೀಗ ಕುಮಾರಸ್ವಾಮಿ ನಮ್ಮಜೊತೆ ಸೇರಿರುವುದು ಸಂತೋಷದ ಸಂಗತಿ.

NDA ಹೆಸರು ನಮಗೆ ಬದಲಾವಣೆ ಮಾಡೋ ಅವಶ್ಯಕತೆ ಇಲ್ಲ‌.ಯಾಕಂದ್ರೆ ನಮ್ಮ ಪಕ್ಷದಲ್ಲಿ ಬ್ರಷ್ಟಾಚಾರ, ಸ್ವಜನಪಕ್ಷಪಾತ ಇಲ್ಲ.1998 ರಲ್ಲಿ 1999 ರಲ್ಲಿ NDA ಸರ್ಕಾರ ಮಾಡಿದ್ವಿ. 2014  ಹಾಗೂ 2019 ಕ್ಕೆ NDA ಅಧಿಕಾರ ಬಂದಿದೆ‌.

ಯಾವದೇ ಸಮಯದಲ್ಲಿ NDA ಹೆಸರು ಬದಲಾವಣೆ ಮಾಡೋ ಅವಶ್ಯಕತೆ ಬರಲಿಲ್ಲ. ಯಾಕಂದ್ರೆ NDA ಮೇಲೆ ಒಂದೇ ಆರೋಪ ಇಲ್ಲ. UPA ಮೇಲೆ 12 ಲಕ್ಷ ಕೋಟಿ ಭ್ರಷ್ಟಾಚಾರ ಆರೋಪ ಇದೆ. ಈ ಕಾರಣಕ್ಕೆ UPA ಹೆಸರು ಬದಲಾವಣೆ ಆಗಿದೆ ಎಂದ ಜೋಶಿ ಹೇಳಿದರು.

ಇದೀಗ ಜೆಡಿಎಸ್ ನಮ್ಮ ಜೊತೆ ಸೇರಿರೋದು ಸಂತೋಷ ಆದ್ರೆ ಇದುವರೆಗೂ ಯಾವುದೇ ಕ್ಷೇತ್ರ ಅಥವಾ ಇಷ್ಟೇ ಸ್ಥಾನದ ಬಗ್ಗೆ ಚರ್ಚೆಯಾಗಿಲ್ಲ. ರಾಜ್ಯದ ನಾಯಕರು ತೀರ್ಮಾನ ಮಾಡ್ತಾರೆ ಎಂದು ಜೋಶಿ ಹೇಳಿದರು.

Cauvery water: ತಮಿಳುನಾಡು ಕೇಳುವ ಮುನ್ನ ಸರ್ಕಾರ ನೀರು ಬಿಟ್ಟಿದೆ; ಸಿಟಿ ರವಿ..!

Udupi: ಪರಶುರಾಮ ಥೀಮ್ ಪಾರ್ಕ್ ಗುಣಮಟ್ಟ ಪರೀಕ್ಷಿಸಿದ ಸಚಿವೆ ಹೆಬ್ಬಾಳ್ಕರ್..!

BJP Titcket: ಟಿಕೆಟ್ ಆಮಿಷವೊಡ್ಡಿ ಕೋಟಿ ವಂಚಿಸಿದ ಹಾಲಾಶ್ರೀ; ಮತ್ತೊಂದು ವಂಚನೆ ಪ್ರಕರಣ..!

- Advertisement -

Latest Posts

Don't Miss