Sunday, December 22, 2024

Latest Posts

Shobha karandlaje- ಲೊಕಸಭೆಗೆ ಜೆಡಿಎಸ್ ಪಕ್ಷದಿಂದ ಬಿಜೆಪಿಗೆ ಬೆಂಬಲ ನಿರೀಕ್ಷೆ

- Advertisement -

ರಾಷ್ಟ್ರೀಯ ಸುದ್ದಿ: ಇನ್ನೇನು ಕೆಲವೇ ತಿಂಗಳುಗಳಲ್ಲಿ ಲೋಕಸಭಾ ಚುನಾವಣೆ ಎದುರಾಗಲಿದ್ದು ದೇಶದ ಹಲವು ಪಕ್ಷಗಳು ಲೋಕಸಭಾ ಚುನಾವನೆಯನ್ನು ಎದುರಿಸಲಿವೆ ಹಾಗಾಗಿ ಈಗಿನಿಂದಲೆ ಲೋಕಸಭೇ ಚುನಾವಣೆಗೆ ಸಕಲ ಸಿದ್ದತೆಗಳನ್ನು ಕೈಗೊಳ್ಳುತ್ತಿವೆ. ಆಧರೆ ಮುಂಚುಣಿಯಲ್ಲಿ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಪ್ರಭಲ ಪೈಪೊಟಿ ನೀಡಲಿವೆ ಹಾಗಾಗಿ ರಾಜ್ಯದ ವಿವಿಧ ಭಾಗಗಳಲ್ಲಿ ಈಗಿನಿಂದಲೆ ಪ್ರಚಾರ ಕಾರ್ಯಕ್ರಮ ಶುರುವಾಗಿದೆ 

ಬಾಷಣದಲ್ಲಿ ಮಾತನಾಡುತ್ತಾ ಸಚಿವೆ ಶೋಭಾ ಕರಂದ್ಲಾಜೆಯವರು ಮುಂಬರುವ ಚುನಾವಣೆಯಲ್ಲಿ ಭಿನ್ನಮತ ಮರೆತು ಎಲ್ಲಾರು ಬಿಜೆಪಿಯನ್ನು ಬೆಂಬಲಿಸಬೇಕು ಮೂರನೇ ಬಾರಿ ನೀವೆಲ್ಲ ಬಿಜೆಪಿಗೆ ಮತ ನೀಡುವ ಮೂಲಕ ಮತ್ತೊಮ್ಮೆ ನರೆಂದ್ರ ಮೊದಿಯವರನ್ನು ಪ್ರಧಾನಿಯನ್ನಾಗಿ ಮಾಡಬೇಕು ಎಂದು ಕೆಳಿಕೊಂಡರು

ಈಗಾಗಲೆ ಹಲವು ಪಕ್ಷಗಳು ಬೊಜೆಪಿಗೆ ಬೆಂಬಲ ನೀಡುತಿದ್ದು ಜೆಡಿಎಸ್ ಪಕ್ಷವು ಆಪೇಕ್ಷೆ ಮಾಡಿತ್ತೇವೆ  ಎಂದು ಹೇಳಿದೆರು , ದೇಶದ ಉನ್ನತಿ ಬಗ್ಗೆ ಯೋಚಿಸುವ ರಾಜಕೀಯ ಪಕ್ಷಗಳು ಪ್ರಧಾನಿ ಮೋದಿ ಜೊತೆ ಮೈತ್ರಿ ಮಾಡಿಕೊಳ್ಳುತ್ತಿವೆ. ನೂರನೇ ವರ್ಷದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಭಾರತ ವಿಶ್ವದಲ್ಲೇ ನಂಬರ್ ಓನ್ ಆಗಿರಬೇಕು ಎಂಬುದು ಮೋದಿಯವರ ಆಸೆ ಎಂದಿದ್ದಾರೆ.

Rain effect-ಭಾರಿ ಮಳೆಗೆ ಆಸ್ತಿಪಾಸ್ತಿ ಹಾನಿ ಸಂಕಷ್ಟದಲ್ಲಿ ಜನರು

private compay-ಕೆಲಸ ಮಾಡುತಿದ್ದ ಕಂಪನಿಯಲ್ಲಿ ಆತ್ಮಹತ್ಯೆಗೆ ಶರಣು

Gruha laxmi-ಸೋಮವಾರ ಸಂಜೆ ಗೃಹಲಕ್ಷ್ಮೀ ಯೋಜನೆಗೆ ಚಾಲನೆ

 

- Advertisement -

Latest Posts

Don't Miss