ಬಿಜೆಪಿ ಪಕ್ಷದ ವಿರುದ್ಧ ಎಎಪಿ ಪಕ್ಷದ ದೂರು…!

National News:

ಬಿಜೆಪಿ  ಪಕಲ್ಷದ ವಿರುದ್ಧ ಎಎಪಿ ಪಕ್ಷ ಡಿಜಿಪಿ ಗೌರವ್ ಯಾದವ್ ಅವರನ್ನು ದೆಹಲಿ ಹಣಕಾಸು ಸಚಿವ ಹರ್ಪಾಲ್ ಸಿಂಗ್ ಚೀಮಾ ಮತ್ತು 11 ಪಕ್ಷದ ಶಾಸಕರು ಬುಧವಾರ ಚಂಡೀಗಢದಲ್ಲಿ ಭೇಟಿ ಮಾಡಿದ್ದು, ಪಕ್ಷದ 10 ಶಾಸಕರನ್ನು ಬಿಜೆಪಿ ನಾಯಕರು ಸಂಪರ್ಕಿಸಿದ್ದಾರೆ. ಪಂಜಾಬ್ ಸರಕಾರವನ್ನು ಉರುಳಿಸಲು ತಲಾ 25 ಕೋಟಿ ರೂ. ಆಫರ್ ನೀಡಿದ್ದಾರೆಂದು ಆರೋಪಿಸಿದ್ದಾರೆ. ಇನ್ನು ರಾಜ್ಯದ ಕೆಲವು ಶಾಸಕರು ಸಲ್ಲಿಸಿದ ದೂರಿನ ನಂತರ ಪಂಜಾಬ್ ಪೊಲೀಸರು ಪ್ರಥಮ ಮಾಹಿತಿ ವರದಿಯನ್ನು ದಾಖಲಿಸಿದ್ದಾರೆ ಎಂದು ವರದಿಯಾಗಿದೆ ಎಂದು ತಿಳಿದು ಬಂದಿದೆ.

ಪ್ರಪಾತಕ್ಕೆ ಉರುಳಿದ ಬಸ್…! 6 ಮಂದಿ ಸಾವು…!

“ಬಿಜೆಪಿ ಗೂಂಡಾ ಧೋರಣೆ ಸಹ್ಯವಲ್ಲ”: ಮಮತಾ ಬ್ಯಾನರ್ಜಿ

ಭಾರತಕ್ಕೆ ಹಾರಿ ಬರಲಿವೆ ಚೀತಾಗಳು…!

About The Author