Friday, September 20, 2024

Latest Posts

Delhi Police-ಬ್ಲಾಕ್ ಮೇಲ್ ಮಾಡಿ ಅತ್ಯಾಚಾರ ಮಾಡಿದವ ಅಂದರ್

- Advertisement -

 ದೆಹಲಿ: ದೆಹಲಿಯಲ್ಲಿ ಅತ್ಯಾಚಾರ ಮತ್ತು ಕೊಲೆಗಳು ಸಾಮಾನ್ಯವೆಂಬಂತೆ ನಡೆಯುತ್ತಿವೆ. ರವಿ ಸೋಲಂಕಿ ಎನ್ನುವ ವ್ಯಕ್ತಿ ಯುವತಿಗೆ ವಿಡಿಯೋದ ಮೂಲಕ ಬ್ಲಾಕ್ ಮೇಲ್ ಮಾಡಿ ಅವಳು ವಾಸಿಸುತ್ತಿರುವ ಅಪಾರ್ಟ್ ಮೆಂಟ್ ಮುಂದೆಯೆ ಅತ್ಯಾಚಾರ ಮಾಡಿರುವ ಘಟನೆ ನಡೆದಿದೆ.

ಅಂತಹದ್ದೇನಿದೆ ಆ ವಿಡಿಯೋದಲ್ಲಿ ?‘

ಕಾಲೇಜು ಯುವತಿಯೊಬ್ಬಳು ತನ್ನ ಕಾರಿನಲ್ಲಿ ಪ್ರಿಯಕರನ ಜೊತೆ ಇರುವುದನ್ನು ತನ್ನ ಮೊಬೈಲ್ ನಲ್ಲಿ ವಿಡಿಯೋ ಮಾಡಿಕೊಂಡಿದ್ದಾನೆ. ನಂತರ ಆ ಕಾರು ಅಲ್ಲಿಂದ ಹೋದ ಮೇಲೆ ಕಾರನ್ನು ಹಿಂಬಾಲಿಸಿ ಆ ಯುವತಿಯು ಪ್ರಿಯಕರನಾಗಿರುವ ಪ್ರಶಾಂತ್ ಎನ್ನುವವನು ಕಾಲೇಜು ವಿದ್ಯಾರ್ಥಿಯನ್ನು ಆಕೆಯ ಅಪಾರ್ಟಮೆಂಟ್ ಬಳಿ ಬಿಡುವುದನ್ನು ಕಾದು ಕುಳಿತು ಬಿಟ್ಟು ಮುಂದೆ ಹೋದ ಮೇಲೆ  ಆಕೆಯ ಮುಂದೆ ತಾನು ಪೊಲೀಸ್ ನಿಮ್ಮಿಬ್ಬರ ವಿಡಿಯೋವನ್ನು ಮಾಡಿದ್ದೇನೆ ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಸಿ  ಆಕೆಯ ಮೇಲೆ ಹಲ್ಲೆ ಮಾಡಿ ಅಪಾರ್ಟ್ ಮೆಂಟ್ ಮುಂದಿರುವ ಮೆಟ್ಟಿಲುಗಳ ಮೇಲೆ ವಿದ್ಯಾರ್ಥಿಯನ್ನು ಅತ್ಯಾಚಾರ ಮಾಡಿ ಪರಾರಿಯಾಗಿದ್ದಾನೆ.

ನಡೆದ ಘಟನೆಯನ್ನು ಪ್ರಿಯಕರನಿಗೆ ತಿಳಿಸಿದ ಯುವತಿ ಪೋಲಿಸರಿಗೆ ದೂರು ನೀಡಿದ್ದಾರೆ ,ಮಹಿಳೆಯ  ಮಾಹಿತಿ ಮೇರೆಗೆ ಸ್ಕೆಚ್ ಬಿಡಿಸಿ ಸಿಸಿಟಿವಿ  ದೃಶ್ಯಾವಳಿಗಳ ಆಧಾರದ ಮೇಲೆ ತನಿಖೆ ನಡೆಸಿ ರವಿ ಸೋಲಂಕಿಯನ್ನು ಬಂಧಿಸಿದ್ದಾರೆ.

ಪಿಸ್ತಾ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭಗಳೇನು..?

 

ಹಲಸಿನ ಹಣ್ಣಿನ ಪಾಯಸದ ರೆಸಿಪಿ..

ಮಂಗಳೂರು ಶೈಲಿ ಪೇಲಕಾಯಿ ಗಟ್ಟಿ ರೆಸಿಪಿ

- Advertisement -

Latest Posts

Don't Miss