Sunday, December 22, 2024

Latest Posts

ತಿಮಿಂಗಲ ಮೂಳೆಗಳಿಗೆ ಪೂಜೆ ಮಾಡುವ ದೇವಾಲಯ

- Advertisement -

special story:

ಸಾಮಾನ್ಯವಾಗಿ ಎಲ್ಲಾ ದೇವಾಲಯಗಳಲ್ಲಿ ಕಲ್ಲಿನ ಮೂರ್ತಿ. ಕಟ್ಟಿಗೆಯಿಂದ ಮಾಡಿದ ಮೂರ್ತಿಗಳನ್ನು ಇಟ್ಟು ಪೂಜಿಸುವುದನ್ನು ನೊಡಿದ್ದೇವೆ , ಆದರೆ ಇಲ್ಲೊಂದು ದೇವಾಲಯವಿದೆ ಈ ದೇವಾಲಯದಲ್ಲಿ ವಿಚಿತ್ರವಾಗಿ ದೇವರ ಪೂಜೆಯನ್ನು ಮಾಡಲಾಗುತ್ತದೆ. ಅದೇನೆಂದರೆ  ನಾವು ಹೇಳ್ತಿವಿ ಕೇಳಿ.

ಪುರಿಯಲ್ಲಿರುವ ರಾಮಚಂಡಿ ದೇವಾಲಯವು ಶ್ರೀ ಮಾತಾ ದುರ್ಗಾದೇವಿಯ  ಅವತಾರವಾಗಿರುವ ಈ ದೇವಾಲಯದಲ್ಲಿ ತಿಮಿಂಗಲ ಮೂಳೆಗಳನ್ನು ದೇವಸ್ಥಾನದ ಗರ್ಭಗುಡಿಯಲ್ಲಿ ಇಟ್ಟು ಪುರಾತನ ಕಾಲದಿಂದಲೂ ಪೂಜಿಸಿಕೊಂಡು ಬಂದಿದ್ದಾರೆ. ಇನ್ನು ಈ ವಿಶೇಷ ಪೂಜೆ ಮಾಡಲು ಕಾರಣ ಏನೆಂದು ನಿಮಗೆ ಗೊತ್ತಾ.

ದೇವಸ್ಥಾನದ ನಿರ್ಮಾಣದ ಸಮಯದಲ್ಲಿ ಕಡಲ ತೀರದಲ್ಲಿ ಈ ತಿಮಿಂಗಲು ಸಿಕ್ಕಿ ಹಾಕಿಕೊಂಡಿತ್ತಂತೆ ಅದನ್ನು ಗ್ರಾಮಸ್ಥರು ದೇವಸ್ಥಾನದಲ್ಲಿ ಇರಿಸಿ ದುರ್ಗಾದೇವಿಯ ಪ್ರತಿರೂಪದಂತೆ ಪುರಾತನ ಕಾಲದಿಂದಲೂ ಪೂಜಿಸಿಕೊಂಡು ಬಂದಿದ್ದಾರೆ.

ಪುರಿಯಿಂದ ಮರೈನ್ ಡ್ರೈವ್ ರಸ್ತೆಯಲ್ಲಿ ಕೋನಾರ್ಕ್‌ಗೆ 7 ಕಿಲೋಮೀಟರ್ ಮೊದಲೇ ಇದ್ದು, ಈ ದೇವಾಲಯವು ಕೋನಾರ್ಕ್‌ನ ಪ್ರಧಾನ ದೇವತೆಯಾದ ರಾಮಚಂಡಿ ದೇವಿಗೆ ಸಮರ್ಪಿತವಾಗಿದೆ. ವಾಸ್ತುಶಿಲ್ಪದ ದೃಷ್ಟಿಯಿಂದ ಇದು ಹೆಚ್ಚು ಮಹತ್ವದ್ದಾಗಿಲ್ಲದಿದ್ದರೂ, ಪುರಿಯ ಪ್ರಸಿದ್ಧ ಸಕ್ತ ಪೀಠಗಳಲ್ಲಿ ಒಂದಾಗಿರುವುದರಿಂದ ಇದು ಹೆಚ್ಚಿನ ಧಾರ್ಮಿಕ ಪ್ರಾಮುಖ್ಯತೆಯನ್ನು ಹೊಂದಿದೆ.

10ಕೋಟಿ ರೂ.ಗೆ ಅಧಿಕಾರಿಗಳ ವರ್ಗಾವಣೆ..! ಏನಿದು ಹೆಚ್.ಡಿ.ಕೆ ಹೊಸ ಬಾಂಬ್..?!

ಮಲಗಿರುವವನ ಮೇಲೆ ಮೂತ್ರ ವಿಸರ್ಜನೆ..!

ಸಿಸಿ ಟಿವಿ ಕಾವಲಿನಲ್ಲಿ ಟೊಮ್ಯಾಟೋ..?!

- Advertisement -

Latest Posts

Don't Miss