ಬೆಂಗಳೂರಿನಲ್ಲಿ ಸಂಚರಿಸಲಿವೆ ಇನ್ನಷ್ಟು ಹೊಸ ಬಸ್ ಗಳು

ರಾಜ್ಯ ಸುದ್ದಿ:

ಈಗಾಗಲೆ ರಾಜ್ಯ ಸರ್ಕಾರದಿಂದ ಹಲವಾರು ಇಲೆಕ್ಟ್ರಾನಿಕ್ ಬಸ್ಗಳು ನಗರದಲ್ಲಿ ಸಂಚಾರ ಮಾಡುತಿದ್ದು ಈಗ ಮತ್ತಷ್ಟು ಬಸ್ಗಳು ಹೊಸ ಸರ್ಕಾರದಿಂದ ಉಡುಗೊರೆಯಾಗಿ ದೊರೆಯಲಿವೆ

ಹೌದು ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಯ ಶಕ್ತಿ ಯೋಜನೆಯಿಂದಾಗಿ ದಿನೆ ದಿನೆ ಬೆಂಳೂರಿನ ಬಿಎಂಟಿಸಿ  ಸಂಚರಿಸುವವರ ಸಂಖ್ಯೆ ಜಾಸ್ತಿಯಾದ ಕಾರಣದಿಂದಾಗಿ ಈಗಿರುವ ಬಸ್ಗಳು ಸಾಲುತ್ತಿಲ್ಲ ಪ್ರಯಾಣಿಕರು ಓಡಾಡಲು ಪರದಾಡುವಂತಾಗಿದೆ. ಪ್ರಯಾಣಿಕರ ಸಂಕಷ್ಟಕ್ಕೆ ಕರಗಿದ ರಾಜ್ಯ ಸರ್ಕಾರ1900 ಕ್ಕೂ ಅಧಿಕ ಹೊಸ ಬಸ್ಗಳನ್ನು ಸಂಚಾರಕ್ಕೆ ಕಲ್ಪಿಸಿದೆ ಇದರಲ್ಲಿ ಸಮೂರು 900 ಕ್ಕೂ ಅಧಿಕ ಬಸ್ಗಳು ವಿದ್ಯುತ್ ಚಾಲಿತ ಬಸ್ ಗಳಿರುತ್ತವೆ ಇದರಿಂದಾಗಿ ಪರಿಸರ ಸ್ನೇಹಿ ಬಸ್ ಗಳನ್ನು ಸಂಚಾರಕ್ಕೆ ನೀಡುವ ಮೂಲಕ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಲಿದೆ. ಇದರಿಂದಾಗಿ ಸರ್ಕಾರಕ್ಕೆ ಸಾರ್ವಜನಿಕರ ಮೇಲಿರುವ ಕಾಳಜಿಯನ್ನು ತೋರಿಸುತ್ತದೆ.

ಅಥ್ಲಿಟ್ ಬಿಂದು ರಾಣಿ ಮೇಲೆ ಕೋಚ್ ಪತ್ನಿಯಿಂದ ಹಲ್ಲೆ

ಅಥ್ಲಿಟ್ ಬಿಂದು ರಾಣಿ ಮೇಲೆ ಕೋಚ್ ಪತ್ನಿಯಿಂದ ಹಲ್ಲೆ

ಟೊಮ್ಯಾಟೋ ಹಣ್ಣು ಈಗ ಗಗನ ಕುಸುಮ

About The Author