ಬೆಂಗಳೂರು:
ಬೆಂಗಳೂರು ಸಾರಿಗೆ ಇಲಾಖೆ ಸಾರಿಗೆ ವ್ಯವಸ್ತೆಯಲ್ಲಿ ಹಲವಾರು ಸುಧಾರಣೆಗಳನ್ನು ತಂದು ಇಲ್ಲಾ ರೀತಿಯ ಜನರಿಗೆ ಸಂಚರಿಸಲು ಸುಲಭವಾಗುವಂತೆ ಮಾಡಿದೆ. ಪರಿಸರ ರಕ್ಷಣೆಯ ದೃಷ್ಟಿಯಿಂದ ಇಂಧನರಹಿತವಾದ ವಾಹನಗಳನ್ನು ಬಿಡುಗಡೆ ಮಾಡಿದೆ, ಬರಿ ವಿಧ್ಯುತ್ ಮೂಲಕ ಬಸ್ ಸಂಚಾರ ವ್ಯವಸ್ಥೆ ಮಾಡಿರುವ ಸಾರಿಗೆ ಇಲಾಖೆ ವಿಶೇಷ ಚೇತನರು ಸಹ ಬಸ್ಗಗಳ್ಲಿ ಸುಲಭವಾಗಿ ಏರುವ ಮತ್ತು ಇಳಿಯುವ ವ್ಯವಸ್ತೆಯನ್ನು ಕಲ್ಪಿಸಿದೆ. ಇದನ್ನು ಬಳೆಸಿಕೊಂಡು ಬಸ್ ಸಂಚಾರ ಮಾಡಿದ ವಿದೇಶಿ ಪ್ರಯಾಣಿಕನೊಬ್ಬ ಸಾರಿಗೆ ಇಲಾಖೆಯ ಸಿಬ್ಬಂದಿಗೆ ಕೈ ಮುಗಿದು ಧನ್ಯವಾದ ತಿಳಿಸಿದ್ದಾನೆ.
ಇಬ್ಬರು ವಿದೇಶಿ ಪ್ರಯಅಣಿಕರು ಬಸ್ ಗಾಗಿ ಕಅಯುತ್ತಿರುವ ಸಮಯದಲ್ಲಿ ಬಸ್ ನಿಲ್ದಾಣಕ್ಕೆ ಬಂದ ಬಸ್ ಅಂಗವಿಕಲನಿಗೆ ಬಸ್ ನಲ್ಲಿ ಹತ್ತಲು ಬಸ್ ನಲ್ಲಿ ವೀಲ್ ಚೇರ್ ಪ್ಲಾಟ್ ಪರಂ ಇದ್ದು ಅ ವಿಶೇಷ ಚೇತನನಿಗಾಗಿ ಅದನ್ನು ತೆರೆದರು ಅದು ನೆಲಕ್ಕೆ ಸಮಾನವಾಗಿ ನೆಲಕ್ಕೆ ಹಾಸಿತು ನಂತರ ಗಾಲಿಯ ಸಹಾಯದಿಂದ ಅಂಗವಿಕಲನನ್ನು ಬಸ್ ನಲ್ಲಿ ಹತ್ತಿಸಿದನು ನಂತರ ಇನ್ನೊಂದ ವಿಲ್ ಚೇರ್ನಲ್ಲಿರುವ ತನ್ನ ಸಾಮಾನುಗಳನ್ನು ಹತ್ತಿಸಿದನು ನಂತರ ಆ ಪ್ಲಾಟ್ ಪಅರಂ ಮುಚ್ಚಿಕೊಳ್ಳುತ್ತದೆ. ಸುಲಭವಾಗಿಬಸ್ ನಲ್ಲಿ ಈ ರಿತಿ ವ್ಯವಸ್ತೆ ಇರುವುವ ವ್ಯವಸ್ತೆ ಕಂಡು ಮಂತ್ರ ಮುಗ್ದನಾಗಿ ಕೈ ಮುಗಿದೆನು
ನಮ್ಮ BMTC @ your service# greener Bangalore ## EV Bus# Wheelchair assistance## switch to public transport 🚍. pic.twitter.com/yqThxilw7q
— BMTC (@BMTC_BENGALURU) March 16, 2023