ಸಿನಿಮಾ ಸುದ್ದಿ : ಹೌದು ವಿಕ್ಷಕರೆ ಆದಿಪುರುಷ ಷಿನಿಮಾದಲ್ಲಿ ಪ್ರಭಾಸ್ ಗೆ ಜೋಡಿಯಾಗಿ ಸೀತೆಯ ಪಾತ್ರದಲ್ಲಿ ನಟಿಸಿದೆ ಬಾಲಿವುಡ್ ನಟಿ ಹಲವಾರು ಕಾರಣಗಳಿಂದ ಸೋಲು ಅನುಭವಿಸಿದೆ. ಸಿನಿಮಾ ಸೋಲನ್ನು ಅನುಭವಿಸಿದರೂ ಯಾವುದನ್ನು ತಲೆಕೆಡಸಿಕೊಳ್ಳದೆ ಈಗ ತಮ್ಮದೇ ಆದ ನಿರ್ಮಾಣ ಸಂಸ್ಥೆಯನ್ನು ಶುರುಮಾಡಿದ್ದಾರೆ.
ನಾನು ಸಿನಿಮಾ ರಂಗದಲ್ಲಿ ಕಳೆದ 9 ವರ್ಷಗಳಿಂದ ಕೆಲಸ ಮಾಡುತಿದ್ದೇನೆ ನನಗೆ ಸಾಕಷ್ಟು ಅನುಭವಿದ್ದರೂ ನಾನು ಇನ್ನು ಕಲಿಯುವುದಿದೆ. ಅದರ ನಡುವೆ ನನ್ದೇ ಆದ ನಿರ್ಮಾಣ ಸಂಸ್ಥೆಯೊಂದನ್ನು ಶುರುಮಾಡಿ ಇನ್ನು ಹೆಚ್ಚಿನ ಸಮಯುವನ್ನು ಸಿನಿಮಾರಂಗಕ್ಕೆ ಮೀಸಲಿಡಲು ಇಚ್ಚಿಸುತ್ತೇನೆ
ಈ ಮ್ಯಾಜಿಕಲ್ ರಂಗದಲ್ಲಿ ಸಣ್ಣ ಹೆಜ್ಜೆಯಿಂದ ಬಂದವಳು ಈಗ ನನ್ನದೆ ಬ್ಲೂ ಬಟರ್ ಫ್ಲೈ ಫಿಲ್ಮಂಸ್ ಎನ್ನುವ ಸಂಸ್ಥೆಯನ್ನು ತೆರೆಯುತಿದ್ದೇನೆ ಎಂದು ತಮ್ಮ ಇನ್ ಸ್ಟಾ ಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಹತ್ತು ವರ್ಷದ ಎಲ್ಲ ಭ್ರಷ್ಟಾಚಾರ ಪ್ರಕರಣಗಳ ತನಿಖೆ ನಡೆಸಲಿ: ಬಸವರಾಜ ಬೊಮ್ಮಾಯಿ

