Saturday, July 5, 2025

Latest Posts

ಬಾಲಿವುಡ್ ಸ್ಟಾರ್ ಹೀರೋಯಿನ್ ಮೆಟ್ರೋ ಓಡಾಟ…!!!

- Advertisement -

ಬಾಲಿವುಡ್ ಸ್ಟಾರ್ ಹೀರೋಯಿನ್ ಮೆಟ್ರೋ ಓಡಾಟ…!!!


ಬಾಲಿವುಡ್ ನ ಬ್ಯುಸಿ ಸ್ಟಾರ್ ಹೀರೋಯಿನ್  ಜಾಕ್ಲಿನ್ ಫರ್ನಾಂಡಿಸ್ ಅವರು ಮೆಟ್ರೋದಲ್ಲಿ ನಿಂತು ಪೋಸ್ ಕೊಟ್ಟಿದ್ದಾರೆ.ಜಾಕ್ಲಿನ್ ಫರ್ನಾಂಡಿಸ್ ಅವರಿಗೆ ಉತ್ತರ ಹಾಗೂ ದಕ್ಷಿಣದಲ್ಲೂ ಅಭಿಮಾನಿಗಳಿದ್ದಾರೆ.ಪ್ಯಾನ್ ಇಂಡಿಯಾ ಸಿನಿಮಾವಾಗಿ ತಯಾರಾದ ವಿಕ್ರಾಂತ್ ರೋಣದಲ್ಲಿ ರಕ್ಕಮ್ಮನಾಗಿ ಮಿಂಚಿದರು.ರಕ್ಕಮ್ಮ ಹಾಡು ಈ ಸಿನಿಮಾದಲ್ಲಿ ಜನಪ್ರಿಯವಾಯಿತು.
ಹಿಂದಿ ಸಿನಿಮಾಗಳಲ್ಲಿ ತನ್ನ ಸೌಂದರ್ಯದಿಂದ ಮಿಂಚುತ್ತಿರುವ ನಟಿ. ಬಾಲಿವುಡ್ ನಲ್ಲಿ ದೊಡ್ಡ ಸ್ಟಾರ್ ಗಳ ಜೊತೆ ನಟಿಸಿರುವ ಈ ಶ್ರೀಲಂಕಾದ ಸುಂದರಿ ಫೋಟೋಶೂಟ್ ಬಹಳ ವೈರಲ್ ಆಗುತ್ತಿರುತವೆ.

- Advertisement -

Latest Posts

Don't Miss