ಬ್ರಿಟನ್ ರಾಣಿ ಅಂತಿಮ ದರ್ಶನಕ್ಕಿಲ್ಲ ಚೀನೀಯರಿಗೆ ಅವಕಾಶ..!

International News:

ಬ್ರಿಟನ್ ಸರಕಾರ ಐವರು ಚೀನೀ ಸಂಸದರಿಗೆ ರಾಣಿ ಅಂತಿಮ ದರ್ಶನಕ್ಕೆ ನಿಷೇಧ ಹೇರಿದೆ. ಇದರ ಬೆನ್ನಲ್ಲೇ ವೆಸ್ಟ್‌ಮಿನ್‌ಸ್ಟರ್‌ ಹಾಲ್‌ನಲ್ಲಿ ಏರ್ಪಾಡು         ಮಾಡಲಾಗಿರುವ ರಾಣಿ 2ನೇ ಎಲಿಜಬೆತ್‌ ಅವರ ಅಂತಿಮ ದರ್ಶನದಲ್ಲಿ ಪಾಲ್ಗೊಳ್ಳಲು ಚೀನಾದ ಯಾವುದೇ ಪ್ರತಿನಿಧಿಗಳಿಗೆ ಅವಕಾಶವಿಲ್ಲ ಎಂದು ತಿಳಿಸಿದೆ. ರಾಣಿಯ ಅಂತ್ಯಕ್ರಿಯೆಯಲ್ಲಿ ಚೀನೀ ಪ್ರತಿನಿಧಿಗಳು ಪಾಲ್ಗೊಳ್ಳಬಹುದು ಅಂತಿಮ ದರ್ಶನಕ್ಕೆ  ಅವಕಾಶವಿಲ್ಲ. ರಾಣಿಯವರ  ಶರೀರದ ಅಂತಿಮ ದರ್ಶನ ಪಡೆಯಲು ಲಂಡನ್‌ನಲ್ಲಿ ಶುಕ್ರವಾರ ಸಾಕಷ್ಟು ಸಂಖ್ಯೆಯಲ್ಲಿ ಜನ ಆಗಮಿಸಿದ್ದರು ಎಂದು ತಿಳಿದು  ಬಂದಿದೆ.

ಚೀನಾ: ಬಾನೆತ್ತರಕ್ಕೆ ಬೆಳೆದ ಕಟ್ಟಡ ಬೆಂಕಿಗಾಹುತಿ…!

43 ವರ್ಷಗಳಲ್ಲಿ 53 ಮಹಿಳೆಯರೊಂದಿಗೆ ಮದುವೆ..! ಕಾರಣ ಕೇಳಿದ್ರೆ ಬೆಚ್ಚಿ ಬೀಳ್ತೀರಾ..!

ಆಕೆಗೆ ಜನಿಸಿದ್ದು ಅವಳಿ ಮಕ್ಕಳು ತಂದೆ ಮಾತ್ರ ಬೇರೆ ಬೇರೆ,…! ಹೀಗೂ ಆಗುವುದುಂಟೇ..?!

About The Author