Friday, April 18, 2025

Latest Posts

ಕೊನೆಗು ಮೌನ ಮುರಿದು ರಾಜೀನಾಮೆಗೆ ಸುಳಿವು ಕೊಟ್ಟ ಬಿಎಸ್ ವೈ

- Advertisement -

www.karnatakatv.net: ಸಿಎಂ ರಾಜೀ ನಾಮೆ ಪಕ್ಕಾ..  ಬಿಎಸ್ ವೈ ಅವರು ತಮ್ಮ ಪರವಾಗಿ ಯಾವುದೇ ಗೊಂದಲ ಮಾಡಿಕೊಳ್ಳ ದೆ ಸಹಕಾರ ಕೋಡಬೇಕು ನಂತರ ಯಾವುದೆ ಪ್ರತಿಭಟನೆ ಮಾಡದಂತೆ ಶಾಂತರೀತಿಯಲ್ಲಿ ವರ್ತಿಸಬೇಕು ಎಂದು ಸಿಎಂ ಅವರು ಹೇಳಿದರು. ಜುಲೈ 25 ರಂದು ಸಂದೇಶ ಬರಲಿದೆ ನಂತರ  ಜುಲೈ 26 ರಂದು ಹೈಕಮಾಂಡ್ ಹೇಳಿದ ಹಾಗೆ ನಾನು ಪ್ರತಿಕ್ರಿಯಿಸುತ್ತೆನೆ.. ಕೇಂದ್ರ ಸರ್ಕಾರ ಏನು ಹೇಳುತ್ತದೆಯೋ ಅದೆ ಅಂತಿಮ ನಿರ್ದಾರವಾಗಲಿದೆ.. ನನ್ನ ಪರ ಪ್ರತಿಭಟನೆ ಮಾಡುವುದು ಸರಿಯಲ್ಲ, 26 ರಂದು ನನ್ನ ಸಾಧನೆ ಬಗ್ಗೆ ವಿಷೇಶ ಕಾರ್ಯಕ್ರಮ ಇದ್ದು ಎಲ್ಲರು ಭಾಗವಹಿಸಬೇಕು ಎಂದು ಕೊರುತ್ತೆನೆ ಎಂದು ಮುಖ್ಯ ಮಂತ್ರಿಯವರು ತಿಳಿಸಿದ್ದಾರೆ.

- Advertisement -

Latest Posts

Don't Miss