- Advertisement -
Budget news:
- 12:29 PM,Feb 01 2023: ಸೇವಾ ಸುಂಕ 37ರಿಂದ 27ಕ್ಕೆ ಇಳಿಕೆ
- 12:27 PM,Feb 01 2023: ಆದಾಯ ತೆರಿಗೆ 5 ಪ್ರಮುಖ ನಿರ್ಧಾರಗಳ ಘೋಷಣೆ ಹೊಸ ತೆರಿಗೆ ವ್ಯವಸ್ಥೆಯಲ್ಲಿ 7 ಲಕ್ಷದ ವರೆಗೆ ತೆರಿಗೆ ವಿನಾಯಿತಿ 3ರಿಂದ 6 ಲಕ್ಷದ ವರೆಗೆ 5ಪರ್ಸೆಂಟ್ 6-9 10ಪರ್ಸೆಂಟ್ 9-12 15ಪರ್ಸೆಂಟ್ 12ರಿಂದ 15 20ಪರ್ಸೆಂಟ್ 15 ಲಕ್ಷದ ಮೇಲೆ 30 ಪರ್ಸೆಂಟ್ ತೆರಿಗೆ ಬೀಳಲಿದೆ.
- 12:20 PM,Feb 01 2023: ಅತೀ ಹೆಚ್ಚು ಡಿಜಿಟಲ್ ವರ್ಗಾವಣೆ ಮಾಡಿದರೆ ತೆರಿಗೆ ಕಡಿತ
- 12:21 PM,Feb 01 2023: ಸಿಗರೇಟ್ , ರೆಡಿಮೇಡ್ ಬಟ್ಟೆ ದರ ಏರಿಕೆ
- 12:20 PM,Feb 01 2023:ವಿದೇಶಿ ವಾಹನಗಳ ಆಮದು ಏರಿಕೆ
- 12:20 PM,Feb 01 2023:ಟಿವಿ ಮೊಬೈಲ್ ಕ್ಯಾಮರಾ ಬಲೆ ಇಳಿಕೆ
- 12:19 PM,Feb 01 2023:ಬಂಗಾರ ವಜ್ರ ಬೆಳ್ಳಿ ಪ್ಲಾಟಿನಮ್ ದುಬಾರಿ
- 12:09 PM,Feb 01 2023: 2023-24-ರ ವಿತ್ತೀಯ ಕೊರತೆ 6.4 ಇದ್ದು ಇದನ್ನ 5.9ಕ್ಕೆ ಇಳಿಕೆ ಅಂದಾಜು,2024-25 ಕ್ಕೆ 4.9 ಇಳಿಕೆ
- 12:09 PM,Feb 01 2023: ಮಹಿಳಾ ಸಮ್ಮಾನ್ ಯೋಜನೆಗೆ 2ಲಕ್ಷ ಠೇವಣಿಗೆ ಅವಕಾಶ ಹಿರಿಯ ನಾಗರಿಕರಿಗೆ 15ರಿಂದ 30 ಲಕ್ಷ ಠೇವಣಿಗೆ ಅವಕಾಶ, 2 ಲಕ್ಷ ಠೇವಣಿಗೆ ಬಡ್ಡಿ7.5 ಜಾಯಿಂಟ್ ಅಕೌಂಟ್ 9-15 ಲಕ್ಷದ ವರೆಗೆ ಠೇವಣಿ ಗೆ ಅವಕಾಶ
- 12:05 PM,Feb 01 2023: ಮಹಿಳಾ ಸಮ್ಮಾನ್ ಸೇವಿಂಗ್ ಪತ್ರ ಯೋಜನೆ ಜಾರಿ
- 12:05 PM,Feb 01 2023: ಡಿಜಿಟಲ್ ಪೇಮೆಂಟ್ ಶೇಕಡಾ 76ರಷ್ಟು ಹೆಚ್ಚಳ
- 12:04 PM,Feb 01 2023:ಪ್ರತ್ಯೇಕ ಪದವಿ ಶಿಕ್ಷಣಕ್ಕೆ ಅನುಮತಿ
- 12:01 PM,Feb 01 2023: ಬ್ಯಾಂಕ್ ಕಾಯ್ದೆ RBI ಹೊಸ ಯೋಜನೆ
- 11:57 AM,Feb 01 2023:ದೇಖೋ ಅಪ್ನಾ ದೇಶ್ ಪ್ರವಾಸೋದ್ಯಮಕ್ಕೆ ಹೊಸ ಯೋಜನೆ
- 11:57 AM,Feb 01 2023:ಪ್ರವಾಸೋಧ್ಯಮ ಅಭಿವೃದ್ಧಿಗೆ ಡಿಜಿಟಲ್ ಟಚ್
- 11:56 AM,Feb 01 2023:47 ಲಕ್ಷ ಯುವಕರಿಗೆ ಕಲಿಕಾ ವೇತನ
- 11:55 AM,Feb 01 2023: ಪಿಎಂ ಕೌಶಲ್ಯ ವಿಕಾಸ್ ಯೋಜನೆ AI ,ಕೋಡಿಂಗ್ ರೋಬೋಟಿಕ್
- 11:54 AM,Feb 01 2023: ಮಾಲಿನ್ಯ ನಿತಂತ್ರಣಕ್ಕೆ ಮಾಲಿನ್ಯ ತರುವ ಹಳೆಯ ವಾಹನಗಳು ಗುಜುರಿಗೆ
- 11:54 AM,Feb 01 2023:ಹೊಸ ಸರ್ಕಾರಿ ವಾಹನಗಳ ಖರೀದಿಗೆ ಕೇಂದ್ರದ ಅನುದಾನ
- 11:52 AM,Feb 01 2023: ಪ್ರಧಾನಿ ಆವಾಸ್ ಯೋಜನೆಗೆ 79 ಸಾವಿರ ಕೋಟಿ
- 11:51 AM,Feb 01 2023:ಗೋಬರ್ಧನ್ ಯೋಜನೆಗೆ 200 ಬಯೋಗ್ಯಾಸ್ ಪ್ಲಾಂಟ್
- 11:49 AM,Feb 01 2023: ಹಸಿರು ಕ್ರಾಂತಿಗೆ ಪಿಎಂ ಪ್ರಣಾಮ್ ಸ್ಕೀಮ್
- 11:49 AM,Feb 01 2023: ಗ್ರೀನ್ ಹೈಡ್ರೋಜನ್ ಯೋಜನೆ 19,700 ಕೋಟಿ
- 11:47 AM,Feb 01 2023: ಕಾರ್ಬನ್ ಮುಕ್ತ ಪರಿಸರಕ್ಕೆ 35 ಸಾವಿರ ಕೋಟಿ
- 11:46 AM,Feb 01 2023:5ಜಿ ಅಪ್ಲಿಕೇಶನ್ ಅಭಿವೃದ್ಧಿಗೆ 100 ಲ್ಯಾಬ್
- 11:45 AM,Feb 01 2023:IIT ಗೆ 5 ವರ್ಷಗಳ ಕಾಲ ಅಧ್ಯಯನಕ್ಕೆ ಅನುದಾನ
- 11:45 AM,Feb 01 2023:ಲ್ಯಾಬ್ ನಲ್ಲಿ ಸಹಜ ಡೈಮಂಡ್ ಉತ್ಪಾದನೆ
- 11:45 AM,Feb 01 2023: ಇ-ಕೋರ್ಟ್ ಗಳಿಗೆ 7 ಸಾವಿರ ಕೋಟಿ
- 11:44 AM,Feb 01 2023:ಮೂಲಸೌಕರ್ಯಕ್ಕಾಗಿ 10 ಲಕ್ಷ ಕೋಟಿ
- 11:44 AM,Feb 01 2023:15,000 ಕೋಟಿ st ಸಮುದಾಯಗಳಿಗೆ ಮೀಸಲು
- 11:43 AM,Feb 01 2023: 3.5 ಲಕ್ಷ ಬುಡಕಟ್ಟು ಸಮುದಾಯದ ಮಕ್ಕಳಿಗೆ ಅನುದಾನ
- 11:41 AM,Feb 01 2023:MSME ಗಳಿಗೆ ವಿವಾದ್ ಸೇ ವಿಶ್ವಾಸ್ ಯೋಜನೆ
- 11:41 AM,Feb 01 2023: ನಗರೋತ್ಥಾನಕ್ಕಾಗಿ 10 ಸಾವಿರ ಕೋಟಿ ಮೀಸಲು
- 11:40 AM,Feb 01 2023: AI ಸೆಂಟ್ರಲ್ ಗಳ ಸ್ಥಾಪನೆ, ಕೃಷಿ ಆರೋಗ್ಯ ಶಿಕ್ಷಣ ಕ್ಷೇತ್ರಗಳಲ್ಲಿ
- 11:38 AM,Feb 01 2023: ಸಹಕಾರಿ ಆಧಾರಿತ ವ್ಯವಸ್ಥೆಗೆ ಡಿಜಿಟಲ್ ಟಚ್
- 11:37 AM,Feb 01 2023: ದೇಶದಲ್ಲಿ 50 ಹೊಸ ವಿಮಾನ ನಿಲ್ದಾಣ ನಿರ್ಮಾಣ
- 11:36 AM,Feb 01 2023: 2024 ರ ಒಳಗೆ ದೇಶದಲ್ಲಿ ಮ್ಯಾನ್ ಹೋಲ್ ಮುಕ್ತ ಚರಂಡಿ ವ್ಯವಸ್ಥೆ
- 11:35 AM,Feb 01 2023:ಸರಕು ಸಾಗಣೆಗೆ 100 ಹೊಸ ಯೋಜನೆ,ಕಲ್ಲಿದ್ದಲು, ಸ್ಟೀಲ್ ಸಿಮೆಂಟ್ ರಸಗೊಬ್ಬರ ಸಾಗಣೆ
- 11:34 AM,Feb 01 2023:ಹಾಲು ಯೋಜನೆಯ ಉಪಯೋಜನೆಗೆ 6 ಸಾವಿರ ಕೋಟಿ
- 11:33 AM,Feb 01 2023:2.40 ಲಕ್ಷ ಕೋಟಿ ರೈಲ್ವೇ ಗೆ ಮೀಸಲು
- 11:32 AM,Feb 01 2023: 9.6 ಲಕ್ಷ ಎಲ್ ಪಿ ಜಿ ಸಿಲಿಂಡರ್
- 11:31 AM,Feb 01 2023:GDP ಯಶೇಕಡಾ 3.3 ರಷ್ಟು ಉದ್ಯೋಗ ಸೃಷ್ಟಿಗೆ ಮೀಸಲು
- 11:30 AM,Feb 01 2023: ಉದ್ಯೋಗ ಸೃಷ್ಟಿಗೆ 10 ಲಕ್ಷ ಕೋಟಿ ಮೀಸಲು
- 11:28 AM,Feb 01 2023:ಭದ್ರಾ ಮೇಲದಂಡೆ ಯೋಜನೆ 5630 ಕೋಟಿ ಮೀಸಲು
- 11:27 AM,Feb 01 2023:ಕೃಷಿ ಸಾಲಕ್ಕೆ 20ಲಕ್ಷ ಕೋಟಿ ಮೀಸಲು
- 11:27 AM,Feb 01 2023:ಖಾಸಗೀ ವೈದ್ಯಕೀಯ ಕಾಲೇಜುಗಳಲ್ಲಿ ICMR
- 11:27 AM,Feb 01 2023: ಸಾರ್ವಜನಿಕ ಗ್ರಂಥಾಲಯಗಳ್ಲಿ ಸಾಂಕ್ರಾಮಿಕ ರೋಗಗಳ ಮಾಹಿತಿ
- 11:27 AM,Feb 01 2023:ಡಿಜಿಟಲ್ ಗ್ರಂಥಾಲಯಗಳ ಸ್ಥಾಪನೆ
- 11:26 AM,Feb 01 2023:ಪ್ರಾದೇಶಿಕ ಭಾಷೆಯಲ್ಲಿ ಸಾಂಕ್ರಾಮಿಕ ರೋಗಗಳ ಮಾಹಿತಿ
- 11:26 AM,Feb 01 2023:ವೈದ್ಯಕೀಯ ಶಿಕ್ಣಣ ವ್ಯವಸ್ಥೆಯಲ್ಲಿ ಹೊಸ ಪಠ್ಯಕ್ರಮ
- 11:25 AM,Feb 01 2023:ಜಿಲ್ಲಾ ಶಿಕ್ಷಣ ಕೇಂದ್ರಗಳ ಉನ್ನತೀಕರಣ
- 11:24 AM,Feb 01 2023:ದೇಶದಲ್ಲಿ ವೈದ್ಯಕೀಯಕ್ಕೆ ವಿಶೇಷ ಒತ್ತು,ಶಿಕ್ಷಕರ ತರಬೇತಿಗೆ ಆದ್ಯತೆ
- 11:23 AM,Feb 01 2023:ಮೀನುಗಾರಿಕೆ 6 ಸಾವಿರ ಕೋಟಿ ಮೀಸಲು
- 11:22 AM,Feb 01 2023: 157 ಹೊಸ ನರ್ಸಿಂಗ್ ಕಾಲೇಜುಗಳ ಸ್ಥಾಪನೆ
- 11:20 AM,Feb 01 2023: 63000 ಪ್ರಾಥಮಿಕ ಕೃಷಿಕರಿಗೆ ಡಿಜಿಟಲೀಕರಣ
- 11:19 AM,Feb 01 2023:ಹೈದರಾಬಾದ್ ನಲ್ಲಿ ಶ್ರೀ ಅನ್ನ ಸಂಶೋಧನಾ ಕೇಂದ್ರ
- 11:18 AM,Feb 01 2023:ಶ್ರೀ ಅನ್ನ ಜೋಳ,ರಾಗಿ,ಗೋದಿ,ಸಜ್ಜೆ,ಸಿರಿಧಾನ್ಯಗಳ ಹೊಸ ಯೋಜನೆ
- 11:17 AM,Feb 01 2023:ರೈತರು ರಾಜ್ಯ ಮತ್ತು ಕೈಗಾರಿಕೆಗೆ ಚೈನ್ ಲಿಂಕ್
- 11:16 AM,Feb 01 2023: ಕೃಷಿಯಲ್ಲಿ ಸ್ಟಾರ್ಟಪ್ ಗಳಿಗೆ ವಿಶೇಷ ಆಧ್ಯತೆ
- 11:14 AM,Feb 01 2023: ಯುವ ಸಬಳೀಕರಣ ಮಹಿಳಾ ಸಬಲೀಕರಣ ಹಸಿರು ಕ್ರಾಂತಿ
- 11:13 AM,Feb 01 2023: ಹಸಿರು ಕ್ರಾಂತಿ ಬಜೆಟ್ ನಲ್ಲಿ ಮಹತ್ವ ಯೋಜನೆ ಈ ಬಾರಿ ಬಜೆಟ್ ನಲ್ಲಿ ಸಪ್ತ ಮಂತ್ರ
- 11:12 AM,Feb 01 2023:ಕರಕುಶಲ ಕರ್ಮಿಗಳಿಗೆ ನೂತನ ಯೋಜನೆ ಪ್ರಧಾನ ಮಂತ್ರಿ ವಿಶ್ವಕರ್ಮ ಕೌಶಲ್ಯ ಸಮ್ಮನ್
- 11:11 AM,Feb 01 2023: 14 ಕೋಟಿ ರೈತರಿಗೆ 2.7 ಲಕ್ಷ ಕೋಟಿ ವರ್ಗಾವಣೆ
- 11:11 AM,Feb 01 2023: 81 ಲಕ್ಷ ಸ್ವಸಹಾಯ ಗುಂಪುಗಳಿಗೆ ಸಹಾಯ
- 11:10 AM,Feb 01 2023: ಮ ಹಿಳೆಯರ ಆರ್ಥಿಕ ಸಬಲೀಕರಣ ಗುರಿ
- 11:9 AM,Feb 01 2023: 47 ಕೋಟಿ ಜನದನ ಅಕೌಂಟ್ ಓಪನ್
- 11:8 AM,Feb 01 2023:11.7 ಲಕ್ಷ ಶೌಚಾಲಯಗಳ ನಿರ್ಮಾಣ
- 11:7 AM,Feb 01 2023:ಉಚಿತ ಆಹಾರ ಧಾನ್ಯ ವಿತರಣೆ 1 ವರ್ಷ ವಿಸ್ತರಣೆ
- 11:6 AM,Feb 01 2023:ಗರೀಬ್ ಕಲ್ಯಾಣ ಯೋಜನೆಗೆ 2ಲಕ್ಷ ಕೋಟಿ
- 11:5 AM,Feb 01 2023: ಆದಾರ್ ಯುಪಿಐ ಕೊವಿನ್ ಗೆ ಮನ್ನಣೆ
- 11:04 AM,Feb 01 2023:ಮಹಿಳೆಯರು ರೈತರು sc st ಗೆ ಮನ್ನಣೆ
- 11:03 AM,Feb 01 2023: ಅಮೃತ ಕಾಲದ ಮೊದಲ ಬಜೆಟ್
- 11:01 AM,Feb 01 2023: ಬಜೆಟ್ ಮಂಡನೆಗೆ ಆರಂಭಿಸಿದ ನಿರ್ಮಲಾ ಸೀತಾರಾಂ
- 10:58 AM,Feb 01 2023:ಲೋಕಸಭೆಯಲ್ಲಿ ಬಜೆಟ್ ಮಂಡಿಸಲಿರುವ ನಿರ್ಮಲಾ ಸೀತಾರಾಂ
- 10:55 AM,Feb 01 2023 :ಅನುಮೋದನೆ ಪಡೆದ ಬಜೆಟ್, ಸಂಸತ್‌ನಲ್ಲಿ ಮಂಡನೆಗೆ ಸಕಲ ಸಿದ್ಧತೆ
- 10:37 AM,Feb 01 2023 : ಬಜೆಟ್ ಗೆ ಅನುಮೋದನೆ ಪಡೆದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಂ
-
ಕೆಲವೇ ಕ್ಷಣಗಳಲ್ಲಿ ಇದೀಗ ಕೇಂದ್ರ ಬಜೆಟ್ ಮಂಡನೆ ಆರಂಭವಾಗಲಿದೆ. ಇನ್ನೇನು ರಾಷ್ಟ್ರಪತಿ ಭೇಟಿ ಬಳಿಕ ಬಜೆಟ್ ಮಂಡನೆಯಾಗಲಿದೆ. ಕೇಂದ್ರ ಸಂಸತ್ ನಲ್ಲಿ ಸಚಿವ ಸಂಪುಟ ಸಭೆ ಆರಂಭ. ಸಚಿವ ಸಂಪುಟ ಸಭೆಯ ಬಳಿಕ ಒಪ್ಪಿಗೆ ಪಡೆದು 11 ಗಂಟೆಗೆ ಬಜೆಟ್ ಮಂಂಡನೆ ಆರಂಭ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ. ಬಹು ನಿರೀಕ್ಷೆ ಹುಟ್ಟಿಸಿರುವ ಬಜೆಟ್ ಮಂಡನೆ.2023-24ನೇ ಬಜೆಟ್ ಮಂಡನೆಗೆ ಕ್ಷಣಗಣನೆಗೆ. ದೆಹಲಿಯ ಸಂಸತ್ ಭವನದಲ್ಲಿ ಸಂಪುಟ ಸಭೆ. ಕೇಂದ್ರ ಸಂಪುಟ ಸಭೆಯಲ್ಲಿ ಬಜೆಟ್ ಗೆ ಅನುಮೋದನೆ. ಲೋಕಸಭೆಯಲ್ಲಿ ವಿತ್ತ ಸಚಿವೆ ಬಜೆಟ್ ಮಂಡನೆ.
#WATCH | Union Finance Minister Nirmala Sitharaman will present the #UnionBudget2023 in the Parliament at 11 am pic.twitter.com/vLq9AAGQHJ
— ANI (@ANI) February 1, 2023
Prime Minister Narendra Modi arrives at the Parliament.
A Union Cabinet meeting will be held here shortly. Following this, Union Finance Minister Nirmala Sitharaman will present the #UnionBudget2023 at the Parliament, at 11 am. pic.twitter.com/t8pD8LsNfN
— ANI (@ANI) February 1, 2023
- Advertisement -