ಮುಂಬೈ: 2030 ರವೇಳೆಗೆ ಭಾರತವು ಉದ್ಯಮಶೀಲತೆಯಲ್ಲಿ ಮುಂಚೂಣಿಗೆ ಬರುತ್ತದೆ ಎಂದು ಅದಾನಿ ಸಮೂಹದ ಸಂಸ್ಥಾಪಕ ಮತ್ತು ಅಧ್ಯಕ್ಷ ಗೌತಮ್ ಅದಾನಿ ಹೇಳೀದ್ದಾರೆ. ಮುಂಬೈನಲ್ಲಿ ಇಂದು ನಡೆದ ವರ್ಲ್ಡ್ ಕಾಂಗ್ರೆಸ್ ಆಫ್ ಅಕೌಂಟೆಂಟ್ಸ್ ಸಮಾವೇಶದಲ್ಲಿ ಹೇಳಿದ್ದಾರೆ. ಭಾರತವು 2030ರ ಅಂತ್ಯದಲ್ಲಿ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ಅವರು ಹೇಳಿದರು.
ವೋಟರ್ ಐಡಿ ಅಕ್ರಮ ಆರೋಪ : ಕೇಂದ್ರ ಚುನಾವಣೆ ಆಯೋಗಕ್ಕೆ ಕಾಂಗ್ರೆಸ್ ದೂರು
ಸ್ಟಾರ್ಟ್ ಅಪ್ ಗಳ ಸಂಖ್ಯೆಯು ಭಾರತದಲ್ಲಿ ವೆಂಚರ್ ಕ್ಯಾಪಿಟಲ್ ಫಂಡಿಂಗ್ ಗೆ ಕಾರಣವಾಗುತ್ತದೆ ಎಂದು ಭಾವಿಸಿದ್ದೇನೆ. ಭಾರತದಲ್ಲಿ ಈಗಾಗಲೇ ವೆಂಚರ್ ಕ್ಯಾಪಿಟಲ್ ನಿಧಿ ವೇಗವಾಗಿ ಸಾಗುತ್ತಿದ್ದು, ಎಂಟು ವರ್ಷಗಳಲ್ಲಿ 50 ಶತಕೋಟಿ ಡಾಲರ್ ಗೆ ತಲುಪಲಿದೆ ಎಂದು ಅದಾನಿ ಅವರು ಹೇಳಿದ್ದಾರೆ. ನವೀಕರಿಸಬಹುದಾದ ಶಕ್ತಿಯ ಮೇಲೆ, ಸೌರ ಮತ್ತು ಹಸಿರು ಇಂಧನದ ಸಂಯೋಜನೆಯಲ್ಲಿ ಗ್ರೀನ್ ಹೈಡ್ರೋಜನ್ ಜತೆ ಸೇರಿ ಭವಿಷ್ಯದಲ್ಲಿ ದೇಶದಲ್ಲಿ ದೊಡ್ಡ ಅವಕಾಶಗಳನ್ನು ಸೃಷ್ಠಿಸಲಿವೆ ಎಂದು ಅವರು ಹೇಳಿದರು.
ಇಂದು ನಿಶ್ಚಿತಾರ್ಥ ಮಾಡಿಕೊಂಡ ಅಮೀರ್ ಖಾನ್ ಪುತ್ರಿ ಇರಾ ಖಾನ್ ಮತ್ತು ನೂಪುರ್ ಶಿಖರೆ
ಕಾಫಿ ಕುಡಿದ ನಂತರ ಈ ಔಷಧಿಗಳನ್ನು ಸೇವಿಸಿದರೆ, ಹೃದಯಾಘಾತ ಸಂಭವಿಸುತ್ತದೆ ಎಚ್ಚರ..!