Monday, December 23, 2024

Latest Posts

ಕಾಲ್ ಗರ್ಲ್ ಬಗ್ಗೆ ಎಚ್ಚರ ತಪ್ಪಿದರೆ ನಿಮ್ಮ ಹಣ ಹೊಗೆ

- Advertisement -

special story

ನವ ಯುವಕರೆ ಹುಶಾರ್

ನಿಮ್ಮಲ್ಲಿ ಹುಡುಗಿಯರ ಮೆಲೆ ಆಕರ್ಶಣೆಯಾಗುವುದು ಸಾಮಾನ್ಯ ಅವರಿಗೋಸ್ಕರ ಏನು ಮಾಡುವುದಕ್ಕೂ. ಎಷ್ಟು ಬೇಕಾದರೂ ಹಣವನ್ನು ಖರ್ಚು ಮಾಡುವುದಕ್ಕೂ ತಯಾರಾಗಿ ಇರ್ತಿರಿ. ಆದರೆ ಸ್ವಲ್ಪ ಎಚ್ಚರ ತಪ್ಪಿದರೆ ನಿಮ್ಮ ಹಣವನ್ನು ನುಂಗಿ ನೀರು ಕುಡಿದು ಬಿಡುತ್ತಾರೆ.

ಇಲ್ಲೊಬ್ಬ ನವಯುವಕ ಕೇಂದ್ರ ಸರ್ಕಾರದ ನೌಕರನಾಗಿದ್ದು  ಯುವಕನಿಗೆ ಇಸ್ಟಾಗ್ರಾಂನಲ್ಲಿ ಇಬ್ಬಳ ಪರಿಚಯ ಮಾಡಿಕೊಂಡಿದ್ದಾನೆ.ಇಬರಿಬ್ಬರ ಮದ್ಯೆ ಪರಸ್ಪರ ಪರಿಚಯವಾಗಿದ್ದು ತಾನೊಬ್ಬ ಕಾಲ್ ಗರ್ಲ್ ನನ್ನ ಖಾಸಗಿ ಸಮಯವನ್ನು ಕಳೆಯಲು ನಿನ್ನ ಜೊತೆ ಬರುವುದಾಗಿ ತಿಳಿಸಿದ್ದಾಳೆ. ಇಬ್ತಬರ ನಡುವೆ ಒಪ್ಪಂದ  ಮಾಡಿಕೊಂಡು ಕಾಮನೆಳನ್ನು ತೀರಿಸಿಕೊಳ್ಳಲು ಮಾಡಿ ಬುಕ್ಕಿಂಗ್ ಮಾಡಿಕೊಂಡಿದ್ದಾನೆ ಬುಕ್ಕಿಂಗ್ ನವರು ಈ ಯುವಕನಿಗೆ ಬುಕ್ಕಿಂಗ್ ಪೀಸ್ ಅಂತ ಹೇಳಿ ಮೊದಲಿಗೆ ಒಂದು ಸಾವಿರ ಹಣವನ್ನು ತನ್ನ ಖಾತೆಗೆ ಹಣ ಜಮ ಮಾಡಿಸಿಕಪೊಂಡಿದ್ದಾನೆ ಇದೇ ರೀತಿ ಪದೇ ಪದೇ ಈ ಯುವಕನ ಮೊಬೈಲ್ ಗೆ ಕರೆ ಮಾಡಿ ಹಣವನ್ನ ಹಾಕಿಸಿಕೊಂಡಿದ್ದಾನೆ ಹೀಗೆ ಹಾಕಿದ ಹಣ ಒಟ್ಟು 7 ಲಕ್ಷವಾಗಿದೆ ಕೊನೆಗೆ ತನಗೆ ಇಲ್ಲಿ ಮೋಸವಾಗಿದೆ ಎಂದು ತಿಳಿದು ಈಶಾನ್ಯ ಸಿಇಎನ್  ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾನೆ.

ಹಾಗಾಗಿ ಸ್ನೇಹಿತರೆ ನೀವ್ಯಾರಾದರೂ ಈತರದ ಪ್ರಕರಣದಲ್ಲಿ ಒಳಗಾಗಿದ್ದರೆ ಇನ್ಮುಂದೆ ಹುಷಾರ್…

ಭಾರತೀಯ ಪದ್ಧತಿಯ ಹಿಂದಿರುವ ವಿಜ್ಞಾನದ ಬಗ್ಗೆ ತಿಳಿಯಿರಿ..- ಭಾಗ1

ರಾತ್ರಿ ಊಟದ ವಿಷಯದಲ್ಲಿ ನೀವು ಮಾಡುವ 3 ತಪ್ಪುಗಳಿವು..

ಕಾಲ್ಪನಿಕ ಕೈಲಾಸಕ್ಕೆ ರಾಷ್ಟ್ರವೆಂದು ಘೋಷಿಸಿ ಮೂಲ ಸೌಕರ್ಯ ಒದಗಿಸಲು ಮನವಿ-ಸ್ವಾಮಿ ಸಿತ್ಯಾನಂದ

- Advertisement -

Latest Posts

Don't Miss