Beauty tips:
ಮಹಿಳೆಯರು ಮೇಕಪ್ ಮತ್ತು ಚರ್ಮದ ಆರೈಕೆಗೆ ಸಂಬಂಧಿಸಿದ ವಿಷಯಗಳಲ್ಲಿ ಹೆಚ್ಚಿನ ಕಾಳಜಿ ವಹಿಸುತ್ತಾರೆ. ತ್ವಚೆಯ ಸೌಂದರ್ಯವು ನೀವು ತೆಗೆದುಕೊಳ್ಳುವ ಆರೈಕೆ ಮತ್ತು ಆಹಾರ ಪದ್ಧತಿಯ ಮೇಲೆ ಅವಲಂಬಿತವಾಗಿರುತ್ತದೆ. ಆದರೆ ಇನ್ನೊಂದು ಮುಖ್ಯವಾದ ವಿಷಯವೆಂದರೆ ಮೇಕ್ಅಪ್ ಮಾಡುವಾಗ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಅದಕ್ಕಾಗಿಯೇ ಹೆಚ್ಚಿನ ಮಹಿಳೆಯರು ಮೇಕಪ್ ಟಿಪ್ಸ್ ಗಾಗಿ ಇಂಟರ್ನೆಟ್ ನಲ್ಲಿ ಹುಡುಕುತ್ತಾರೆ.
ಪರಿಪೂರ್ಣ...
Winter Skin care:
ಚಳಿಗಾಲದಲ್ಲಿ ತ್ವಚೆಯ ಆರೈಕೆಗೆ ಹೆಚ್ಚು ಗಮನ ನೀಡಬೇಕು. ಇಲ್ಲದಿದ್ದರೆ ತಣ್ಣನೆಯ ಗಾಳಿಯು ತ್ವಚೆಯ ಮೇಲಿನ ತೇವಾಂಶವನ್ನು ನಾಶಪಡಿಸುತ್ತದೆ. ನಿಮ್ಮ ಸ್ಕಿನ್ ಡ್ರೈ ಆಗುತ್ತದೆ, ಚಳಿಗಾಲದಲ್ಲಿ ಕೆಲವೊಂದು ಸಲಹೆಗಳನ್ನು ಪಾಲಿಸಿದರೆ ನಮ್ಮ ತ್ವಚೆಯನ್ನು ರಕ್ಷಿಸಿಕೊಳ್ಳಬಹುದು. ಎಂದು ತಿಳಿಯಲು ಈ ಸ್ಟೋರಿ ಓದಿ.
ಚಳಿಗಾಲದಲ್ಲಿ ತಣ್ಣನೆಯ ಗಾಳಿಯು ತ್ವಚೆಯ ಮೇಲಿನ ತೇವಾಂಶವನ್ನು ನಾಶಪಡಿಸುತ್ತದೆ. ಚರ್ಮವು ಒಣಗುತ್ತದೆ...
Skin problems:
ಹಾಲು ಮತ್ತು ಇತರ ಡೈರಿ ಉತ್ಪನ್ನಗಳು ಆರೋಗ್ಯಕ್ಕೆ, ವಿಶೇಷವಾಗಿ ಮೂಳೆಗಳು ಮತ್ತು ಆರೋಗ್ಯಕರ ಚರ್ಮಕ್ಕೆ ಒಳ್ಳೆಯದು ಎಂದು ವರ್ಷಗಳಿಂದ ಹೇಳಲಾಗುತ್ತದೆ. ಆದರೆ ಈಗ ಡೈರಿ ಉತ್ಪನ್ನಗಳನ್ನು ದೂರಮಾಡಿ ಅವರ ಚರ್ಮವನ್ನು ಕಾಪಾಡಿ ಕೊಳ್ಳುವ ವ್ಯಕ್ತಿಯ ಬಗ್ಗೆ ತಿಳಿದುಕೊಳ್ಳೋಣ. ಸೌಂದರ್ಯ ವಲಯದಲ್ಲಿ ಇದು ಸಾಮಾನ್ಯ ಕಥೆ. ಚರ್ಮದ ಸಮಸ್ಯೆಗಳಿಗೆ ಹಾಲು ಮೊದಲ ಕಾರಣ ಎಂದು...
Health tips:
ಮೂರು ಹೊತ್ತು ಅನ್ನ ತಿಂದರೆ ತೂಕ ಹೆಚ್ಚುತ್ತದೆ. ಹಾಗಾಗಿ ಬೆಳಗ್ಗೆ ಮತ್ತು ರಾತ್ರಿ ಟಿಫಿನ್ ತಿಂದರೆ ಹೆಚ್ಚಾದ ತೂಕವನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳಬಹುದು. ತೂಕ ಇಳಿಸಿಕೊಳ್ಳಲು ಕೆಲವರು ಅನುಸರಿಸುವ ವಿಧಾನ ಬೆಳಿಗ್ಗೆ ಟೀ, ಕಾಫಿಯನ್ನು ಮಾತ್ರ ಕುಡಿಯುತ್ತಾರೆ ಇದು ಹಸಿವು ಕಡಿಮೆ ಮಾಡುತ್ತದೆ, ಈ ಮೂಲಕ ತೂಕ ಇಳಿಸಿಕೊಳ್ಳುವ ಯೋಚನೆ ಇರುತ್ತದೆ. ಆದರೆ...
Health tips:
ಕಣ್ಣಿಗೆ ಕಾಣಿಸದ ವೈರಸ್ ನರ್ತಿಸುತ್ತಿರುವುದು ನಮಗೆ ಗೊತ್ತೇ ಇದೆ, ಈ ಗಿನ ಪರಿಸ್ಥಿತಿಯಲ್ಲಿ ವೈರಸ್ ಅಂದರೆ ತಿಳಿಯದೆ ಇರುವವರು ಯಾರು ಇಲ್ಲ ಎಂದು ಹೇಳಬಹುದು. ಆದಕಾರಣ ಸ್ಯಾನಿಟೈಸರ್ ಬಳಸುವುದು ತುಂಬಾ ಹೆಚ್ಚಾಗಿದೆ. ಈಗ ಎಲ್ಲಿ ನೋಡಿದರೂ ಸ್ಯಾನಿಟೈಸರ್‌ಗಳಿವೆ ವಿಶೇಷವಾಗಿ ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎನ್ನುತ್ತಾರೆ ತಜ್ಞರು.
ಅನೇಕ ಜನರು ಸ್ಯಾನಿಟೈಸರ್‌ಗಳನ್ನು ಅತಿಯಾಗಿ ಬಳಸುತ್ತಿದ್ದಾರೆ. ಅತಿಯಾಗಿ ಬಳಸಿದರೆ...
Health tips:
ನಮ್ಮ ಆಹಾರ ಪದಾರ್ಥಗಳು, ತರಕಾರಿಗಳು, ಮೊಸರು,ಹಾಲು ಕೆಡದಂತೆ ಫ್ರಿಡ್ಜ್ ನಲ್ಲಿ ಇಡುತ್ತೇವೆ. ಹಾಗೂ ನೀರು ತಣ್ಣಗಾಗಲು ಫ್ರಿಡ್ಜ್ನಲ್ಲಿ ಇಡುತ್ತೇವೆ ಆದರೆ ಕೆಲವು ತರಕಾರಿಗಳು ಹಾಗೂ ಆಹಾರ ಪದಾರ್ಥಗಳು ಫ್ರಿಡ್ಜ್ ನಲ್ಲಿ ಇಡಬಾರದು ಹಾಗಾದರೆ ಯಾವ ಆಹಾರ ಪದಾರ್ತಗಳನ್ನು ಫ್ರಿಡ್ಜ್ ನಲ್ಲಿ ಎಡಬಾರದು ಎಂದು ತಿಳಿಯೋಣ, ಅವು ನಿಮ್ಮ ಆರೋಗ್ಯಕ್ಕೆ ಯಾವ ರೀತಿಯಾಗಿ ಪರಿಣಾಮ...
Health tips:
ತಾಯಂದಿರು ಎದುರಿಸುತ್ತಿರುವ ಒಂದು ದೊಡ್ಡ ಸಮಸ್ಯೆ ಎಂದರೆ ತಮ್ಮ ಮಕ್ಕಳಿಗೆ ಆಹಾರ ನೀಡುವುದು. ಐದು ಆರು ತಿಂಗಳ ಮಗುವಿಗೆ ಯಾವ ರೀತಿಯ ಆಹಾರವನ್ನು ನೀಡಬೇಕು..? ಎಂದು ಎಲ್ಲರಲ್ಲೂ ಕಾಡುತ್ತಿರುತ್ತದೆ ಆದರೆ ಮಕ್ಕಳಿಗೆ ಇಷ್ಟವಾದ ಆಹಾರವನ್ನು ನೀಡಿ ಮತ್ತು ಅವರು ತಿನ್ನುವುದನ್ನು ಖಚಿತಪಡಿಸಿಕೊಳ್ಳಿ. ನಿಮ್ಮ ಆಹಾರಕ್ರಮವು ಆರೋಗ್ಯಕರವಾಗಿರುವುದು ಬಹಳ ಮುಖ್ಯ ,ಮಗುವಿಗೆ ಹಾಲಿನ ಜೊತೆಗೆ...
Health tips:
ತಾಯಿಯಾಗುವುದು ಪ್ರತಿಯೊಬ್ಬ ಮಹಿಳೆಯ ಜೀವನದಲ್ಲಿ ಅತ್ಯಂತ ಸುಂದರವಾದ ಮತ್ತು ಅಷ್ಟೇ ಸವಾಲಿನ ಭಾಗವಾಗಿದೆ. ಗರ್ಭಾವಸ್ಥೆಯ ನಂತರ, ಮಹಿಳೆಯು ಮಾನಸಿಕವಾಗಿ ದೈಹಿಕವಾಗಿ ಅನೇಕ ಬದಲಾವಣೆಗಳಿಗೆ ಒಳಗಾಗುತ್ತಾಳೆ. ಆದರೆ ಈ ಎಲ್ಲಾ ಬದಲಾವಣೆಗಳ ಜೊತೆಗೆ ಮಹಿಳೆ ಹೆಚ್ಚು ಗೌರವಾನ್ವಿತಳಾಗುತ್ತಿದ್ದಾಳೆ. ಏಕೆಂದರೆ ಗರ್ಭಾವಸ್ಥೆಯಲ್ಲಿ ಕೆಲಸ ಮಾಡುವುದು ಸುಲಭವಲ್ಲ, ಆದರೆ ಭಯಪಡುವ ಅಗತ್ಯವಿಲ್ಲ ಒಂದಿಷ್ಟು ಮುಂಜಾಗ್ರತೆ ವಹಿಸಿದರೆ ನೆಮ್ಮದಿಯ...
Health tips:
ಡಿಪ್ರೆಶನ್‌ನಿಂದ ಬಳಲುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ ಎಂದು ಸಂಶೋಧನೆ ಹೇಳುತ್ತಿದೆ. ಜನರು ಅನೇಕ ವಿಧಗಳ ಒತ್ತಡದ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ವಿಶೇಷವಾಗಿ ಜನರು ತೀವ್ರವಾದ, ಹೋರಾಟ ಮತ್ತು ಒತ್ತಡದಿಂದ ಕೂಡಿದ ಜೀವನ, ಒಂಟಿತನ ಮತ್ತು ಒತ್ತಡದ ಕಾರಣದಿಂದಗಿ ಬಳಲುತ್ತಿದ್ದಾರೆ. ಈ ಲೋಕದಲ್ಲಿ ಜೀವಿಸುವ ಪ್ರತಿಯೊಬ್ಬರಿಗೂ ತಮ್ಮ ದೈನಂದಿನ ಕೆಲಸಗಳ ಕಾರಣ ತಮ್ಮ ದುಃಖಗಳನ್ನು...
Health tips:
ನೀವೂ ಹೆಚ್ಚು ಊಟ ತಿಂದ ನಂತರ ನಿಮ್ಮ ದೇಹ ನಿಮಗೆ ಭಾರ ಅನಿಸುತ್ತಿದೆಯೇ..? ಅತಿಯಾಗಿ ತಿಂದ ನಂತರ ನಿಮಲ್ಲಿ ಸೋಮಾರಿತನ ಹೆಚ್ಚಾಗಿ ಕಾಡುತ್ತದೆ. ಅತಿಯಾದ ಆಹಾರವು ನಿಮಗೆ ಅನಾನುಕೂಲವನ್ನು ಉಂಟುಮಾಡಬಹುದು ಮತ್ತು ಎದೆಯುರಿ ಮತ್ತು ಗ್ಯಾಸ್ಟ್ರಿಕ್ ಅನ್ನು ಉಂಟುಮಾಡಬಹುದು. ಅಂತಹ ಪರಿಸ್ಥಿತಿಯಲ್ಲಿ, ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ನಿಯಂತ್ರಿಸಲು ಕೆಲವು ನಿಮಿಷಗಳ ಕಾಲ ನಡೆಯುವುದು ಉತ್ತಮ.
ಊಟದ...
ಬಂಡಾಯ ಶಾಸಕರಿಗೆ JDSನಿಂದ ಟಿಕೆಟ್ ಆಫರ್ ವಿಚಾರವಾಗಿನ ಚರ್ಚೆಗಳ ಕುರಿತು ಜಿಲ್ಲೆಯ ಗುರುಮಠಕಲ್‌ನಲ್ಲಿ ಪ್ರತಿಕ್ರಿಯಿಸಿದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ನಾವು ಯಾವ ಕಾಲಕ್ಕೂ...