Saturday, March 7, 2026

ಧರ್ಮ

ಕಾಂಗ್ರೆಸ್‌ನವರೇ ಇದನ್ನೆಲ್ಲಾ ಮಾಡಿಸ್ತಿದ್ದಾರೆ – ಪ್ರಹ್ಲಾದ್‌ ಜೋಶಿ

ಹಿಂದೂಗಳು 3 ಮಕ್ಕಳನ್ನು ಪಡೆಯಿರಿ. ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರ ಕರೆಗೆ, ಕಾಂಗ್ರೆಸ್‌ನವರು ವ್ಯಂಗ್ಯವಾಡಿದ್ರು. ಈ ಬಗ್ಗೆ ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ, ಕಾಂಗ್ರೆಸ್‌ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್‌ ಪಕ್ಷದವರಿಗೆ ಬೇರೆ ಧರ್ಮದವರು ಬೇಕಾದಷ್ಟು ಮಕ್ಕಳನ್ನು ಮಾಡಿಕೊಂಡ್ರು ನಡೆಯುತ್ತದೆ. ಹಿಂದೂಗಳಿಗೆ ಮೋಹನ್‌ ಭಾಗವತ್‌ ಕರೆ ಕೊಟ್ರೆ ನೋವಾಗುತ್ತದೆ. ಧರ್ಮಸ್ಥಳದ...

ಸಂಪೂರ್ಣ ಬದಲಾದ ಡಿಕೆಶಿ.. ಆಗ RSS ಗೀತೆ.. ಈಗ ಶ್ಲೋಕ!

ಸದನದಲ್ಲಿ ಆರ್‌ಎಸ್ಎಸ್‌ ಗೀತೆ ಹಾಡಿದ ಬಳಿಕ, ಡಿಸಿಎಂ ಡಿಕೆ ಶಿವಕುಮಾರ್ ಇಮೇಜ್‌ ಕಮ್ಮಿಯಾಗಿದೇ ಎಂದೇ ಹೇಳಲಾಗ್ತಿತ್ತು. ಕಾಂಗ್ರೆಸ್‌ ವಲಯದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದ್ದ ಡಿಕೆಶಿ, ಇತ್ತೀಚೆಗೆ ಸಾಫ್ಟ್‌ ಕಾರ್ನರ್‌ ಆಗಿದ್ದಾರೆ. ಆಗಸ್ಟ್‌ 31ರಂದು ಉಡುಪಿಯ ಕೃಷ್ಣಮಠದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಈ ವೇಳೆ ಭಗವದ್ಗೀತೆಯ ಶ್ಲೋಕ ಹಾಡಿದ್ದಾರೆ. ಈ ಮೂಲಕ ಡ್ಯಾಮೇಜ್‌ ಕಂಟ್ರೋಲ್‌ಗೆ ಮುಂದಾಗಿದ್ದಾರೆ. ಇದೇ ವೇಳೆ...

ಬಾನು ಮುಷ್ತಾಕ್‌ ಆಯ್ಕೆಗೆ CM, DCM ಸಮರ್ಥನೆ

ಮೈಸೂರು ದಸರಾ ಉದ್ಘಾಟಕರಾಗಿ ಬಾನು ಮುಷ್ತಾಕ್‌ ಆಯ್ಕೆಯ ನಿರ್ಧಾರಕ್ಕೆ ಬಿಜೆಪಿಯಿಂದ ವಿರೋಧ ವ್ಯಕ್ತವಾಗ್ತಿದೆ. ಬಿಜೆಪಿಗರ ವಿರೋಧಕ್ಕೆ ಈಗ ಕಾಂಗ್ರೆಸ್ ಸೆಡ್ಡು ಹೊಡೆದಿದೆ. ಟೀಕೆ ಟಿಪ್ಪಣಿಗಳಿಗೆಲ್ಲಾ ಸಮರ್ಥನೆ ಕೊಡಲು ಖುದ್ದು ಸಿಎಂ, ಡಿಸಿಎಂ ಕಣಕ್ಕಿಳಿದಿದ್ದಾರೆ. ಚಾಮುಂಡಿ ಸನ್ನಿಧಾನ ಮೈಸೂರಲ್ಲಿ ಸಿಎಂ ಸಿದ್ದರಾಮಯ್ಯ, ಕೃಷ್ಣನ ಊರಾದ ಉಡುಪಿಯಲ್ಲಿ ಡಿಸಿಎಂ ಡಿಕೆಶಿ ತಿರುಗೇಟು ಕೊಟ್ಟಿದ್ದಾರೆ. ಮೈಸೂರಲ್ಲಿ ಮಾತನಾಡಿದ ಸಿದ್ದರಾಮಯ್ಯ, ನನಗೆ...

JDS ಯುವ ನಾಯಕ ನಿಖಿಲ್‌ ಕುಮಾರಸ್ವಾಮಿ ಧರ್ಮಸ್ಥಳ ಯಾತ್ರೆ

ಧರ್ಮಸ್ಥಳ ವಿಚಾರವನ್ನೇ 2028ರ ಗೆಲುವಿಗೆ ಬ್ರಹ್ಮಾಸ್ತ್ರ ಮಾಡಿಕೊಳ್ಳಲು, ದೋಸ್ತಿ ಪಡೆ ಸ್ಟ್ರ್ಯಾಟಜಿ ರೂಪಿಸಿದೆ. ಇದರ ಭಾಗವಾಗೇ ಬಿಜೆಪಿ ಬಳಿಕ ಜೆಡಿಎಸ್‌ ಕೂಡ ಧರ್ಮಸ್ಥಳ ಯಾತ್ರೆಗೆ ಹೊರಟು ನಿಂತಿದೆ. ಆಗಸ್ಟ್‌ 31ರಂದು, ಜೆಡಿಎಸ್‌ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ನೇತೃತ್ವದಲ್ಲಿ, ಧರ್ಮಸ್ಥಳ ಯಾತ್ರೆ ಕೈಗೊಳ್ಳಲಾಗ್ತಿದೆ. ಕಾಂಗ್ರೆಸ್ ಸರ್ಕಾರ ಮತ್ತು ಹಿಂದೂ ಧರ್ಮದ ಕೆಲ ವಿರೋಧಿಗಳು ಸೇರಿ,...

ಧರ್ಮಸ್ಥಳದಲ್ಲೇ BJP ಪವರ್ ಶೋ.. ಭರ್ಜರಿ ಪ್ಲ್ಯಾನ್!

ಧರ್ಮಸ್ಥಳ ಪ್ರಕರಣದ ತನಿಖೆಯನ್ನು ಎನ್‌ಐಎಗೆ ಕೊಡುವಂತೆ, ರಾಜ್ಯ ಬಿಜೆಪಿಗರು ಆಗ್ರಹಿಸುತ್ತಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಸಿಎಂ, ಡಿಸಿಎಂಗೆ ಆರ್‌ಸಿಬಿ ಗೆಲುವಿನಲ್ಲೂ ಪುಕ್ಕಟ್ಟೆ ಪ್ರಚಾರ ತೆಗೆದುಕೊಂಡು, ಜನಪ್ರಿಯತೆ ಹೆಚ್ಚಿಸಿಕೊಳ್ಳೋ ದುರದ್ದೇಶ ಇತ್ತು. ಈ ಹುನ್ನಾರದ ಪರಿಣಾಮ 11 ಜನ ಪ್ರಾಣ ಕಳೆದುಕೊಂಡ್ರು. ಅದೇ ರೀತಿ, ಧರ್ಮಸ್ಥಳದ ವಿಚಾರದಲ್ಲೂ ಆತುರದ ನಿರ್ಧಾರ ಕೈಗೊಂಡಿದ್ದಾರೆ. ದೂರುದಾರನ...

ಬೆಂಬಲಕ್ಕೆ ನಿಂತ ಎಲ್ಲರಿಗೂ ಧನ್ಯವಾದಗಳು – ವೀರೇಂದ್ರ ಹೆಗ್ಗಡೆ

ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿದ್ದಾಗಿ ಹೇಳಿದ್ದ ಮಾಸ್ಕ್‌ಮ್ಯಾನ್‌ ನಾಟಕ, ಕೊನೆಗೂ ಬಯಲಾಗಿದೆ. ಹೆಚ್ಚಿನ ವಿಚಾರಣೆ ಅಗತ್ಯ ಹಿನ್ನೆಲೆ ಚಿನ್ನಯ್ಯನನ್ನ, SIT ಅಧಿಕಾರಿಗಳು ಬಂಧಿಸಿದ್ರು. 10 ದಿನಗಳ ಕಾಲ ಎಸ್‌ಐಟಿ ಕಸ್ಟಡಿಗೆ ನೀಡಿ, ಬೆಳ್ತಂಗಡಿ ನ್ಯಾಯಾಲಯ ಆದೇಶಿಸಿದೆ. ಈ ಬೆನ್ನಲ್ಲೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು, ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಜನರ ಪ್ರೀತಿ ಕ್ಷೇತ್ರದ ಮೇಲೆ ಹೀಗೆಯೇ...
- Advertisement -spot_img

Latest News

ಸಿಎಂಗೆ 17ನೇ ಬಜೆಟ್ ಮಂಡಿಸಿದ ಖುಷಿ, ಜನರಿಗೆ ಬರೆ ಎಳೆಸಿಕೊಂಡ ಬಿಸಿ: ರಾಜ್ಯ ಬಜೆಟ್ ಬಗ್ಗೆ ಹೆಚ್ಡಿಕೆ ವ್ಯಂಗ್ಯ

Political News: ಇಂದು ಸಿಎಂ ಸಿದ್ದರಾಮಯ್ಯನವರು ತಮ್ಮ 17ನೇ ಬಜೆಟ್ ಮಂಡನೆ ಮಾಡಿ, ದೇವರಾಜ್ ಅರಸು ಅವರ ದಾಖಲೆ ಮುರಿದಿದ್ದಾರೆ. ಈ ದಾಖಲೆ ಬಗ್ಗೆ ಕಾಂಗ್ರೆಸ್‌ನವರು...
- Advertisement -spot_img