Health tips: ಮುಟ್ಟಿನ ಸಂದರ್ಭದಲ್ಲಿ ಹಲವು ಹೆಣ್ಣು ಮಕ್ಕಳು ನರಕಯಾತನೆ ಅನುಭವಿಸುತ್ತಾರೆ. ಹೊಟ್ಟೆ ನೋವು, ಸೊಂಟ ನೋವು, ಕೈ ಕಾಲು ನೋವು, ವಾಂತಿ, ಸರಿಯಾಗಿ ಮಲವಿಸರ್ಜನೆಯಾಗದಿರುವುದು, ಹೀಗೆ ಹಲವು ಆರೋಗ್ಯ ಸಮಸ್ಯೆ ಎದುರಾಗುತ್ತದೆ. ಇದೊರಂದಿಗೆ ಕೆಲವರಿಗೆ ಮುಟ್ಟಾಗುವ ಮುನ್ನ ಕಿಬ್ಬೊಟ್ಟೆ ನೋವಾಗುತ್ತದೆ. ಅದಕ್ಕೆ ಕಾರಣವೇನೆಂದು ಡಾ.ಕಿಶೋರ್ ವಿವರಿಸಿದ್ದಾರೆ.
ಮುಟ್ಟಿನ ನೋವು ಅಂದ್ರೆ, ಹೇಳಿಕೊಳ್ಳಲಾಗದ, ವಿವರಿಸಲಾಗದ, ವಿವರಿಸಿದರೂ...
Health Tips: ಕೆಲವರಿಗೆ ತಂಬಾಕು ತಿನ್ನುವ ಚಟವಿರುತ್ತದೆ. ಆ ಚಟದಿಂದ ಏನಾಗಬಹುದು ಅನ್ನುವುದನ್ನು ನೀವು ಸಿನಿಮಾ ಥಿಯೇಟರ್ಗಳಲ್ಲಿ ನೋಡಿರುತ್ತೀರಿ. ಅಲ್ಲಿ ಬರುವ ಜಾಹೀರಾತಿನಲ್ಲಿ ಓರ್ವ ಮಹಿಳೆ ತಂಬಾಕಿನ ಸೇವನೆ ಮಾಡಿ, ಅನಾರೋಗ್ಯಕ್ಕೀಡಾಗಿ ಸಾವನ್ನಪ್ಪುತ್ತಾಳೆ. ಹಾಗಾಗಿ ತಂಬಾಕಿನ ಸೇವನೆ ಅತ್ಯಂತ ಹಾನಿಕಾರಕ ಅಂತಾ ಹೇಳಲಾಗತ್ತೆ. ಹಾಗಾದ್ರೆ ಯಾಕೆ ತಂಬಾಕಿನ ಸೇವನೆ ಮಾಡಬಾರದು ಅನ್ನೋ ಬಗ್ಗೆ ಡಾ.ಭೀಮ್ಸೇನ್...
Health Tips: ಜೀನಿ ಸರಿಹಿಟ್ಟಿನ ಸೇವನೆ ಮಾಡಿ, ಎಷ್ಟೋ ಮಕ್ಕಳು ಆರೋಗ್ಯಕರವಾಗಿರುವುದನ್ನ ನೀವು ನಮ್ಮ ಕರ್ನಾಟಕ ಟಿವಿಯಲ್ಲೇ ನೋಡಿದ್ದೀರಿ. ಅಲ್ಲದೇ, ಜೀನಿ ಸರಿಹಿಟ್ಟನ್ನು ಹೇಗೆ ತಯಾರಿಸಬೇಕು ಅಂತಾ ನವು ನಿಮಗೆ ಈಗಾಗಲೇ ಹೇಳಿದ್ದೇವೆ. ಅದೇ ರೀತಿ ಇಂದು ಜೀನಿ ಮಾಲೀಕರಾದಂಥ ದಿಲೀಪ್ ಅವರೇ, ಜೀನಿ ಸರಿಹಿಟ್ಟಿನ ಸೇವನೆಯಿಂದ ಮಕ್ಕಳಿಗೆ ಏನು ಲಾಭವಾಗುತ್ತದೆ..? ಇದನ್ನು ಹೇಗೆ...
Life style: ಜೀವನದಲ್ಲಿ ನಾವಂದುಕೊಂಡಿದ್ದನ್ನು ಸಾಧಿಸುವುದು ಸುಲಭದ ಕೆಲಸವಲ್ಲ. ಅದಕ್ಕಾಗಿ ನಾವು ಹಲವು ವರ್ಷಗಳ ಕಾಲ, ನಮ್ಮ ಕೆಲಸದಲ್ಲಿ ತೊಡಗಬೇಕು. ಎಲ್ಲ ಆಸೆ ಆಕಾಂಕ್ಷೆಗಳನ್ನು ಬದಿಗಿಟ್ಟು ಬದುಕಬೇಕು. ಕೆಲವರು ಮನೆಜನರಿಂದ ಎಷ್ಟೋ ವರ್ಷಗಳ ಕಾಲ ದೂರವಿದ್ದು,ಯಶಸ್ವಿಯಾಗುತ್ತಾರೆ. ಏಕೆಂದರೆ ನಾವು ಯಾವುದನ್ನಾದರೂ ಪಡೆಯಬೇಕು ಎಂದರೆ, ಇರುವದನ್ನು ತೊರೆಯಬೇಕು. ಆಗಲೇ ಯಶಸ್ಸು ನಮ್ಮ ಪಾಲಾಗುತ್ತದೆ. ಇಂದು ನಾವು...
Shopping tips: ಹೆಣ್ಣು ಮಕ್ಕಳಿಗೆ ಎಷ್ಟೇ ಬಟ್ಟೆಗಳಿದ್ದರೂ, ಅದು ಕಡಿಮೆಯೇ. ಹಾಕಿದ್ದೆ ಬಟ್ಟೆ ಹಾಕೋಕ್ಕೆ ಬೇಸರವಾಗೋದು ಒಂದೆಡೆಯಾದ್ರೆ, ಮಾರುಕಟ್ಟೆಗೆ ಬರುವ ಹೊಸ ಹೊಸ ಡಿಸೈನರ್ ಬಟ್ಟೆಗಳು ಗಮನ ಸೆಳೆಯೋದು ಇನ್ನೊಂದೆಡೆ. ಆದರೆ ನಾವಿಂದು ಹೇಳುವ ಬಟ್ಟೆ ಅಂಗಡಿಗೆ ನೀವು ವಿಸಿಟ್ ಮಾಡಿದ್ರೆ, ನಿಮಗೆ ಅಲ್ಲಿ ಕಡಿಮೆ ಬೆಲೆಗೆ, ಉತ್ತಮ ಕ್ವಾಲಿಟಿಯ, ಚೆಂದದ ಡ್ರೆಸ್ಗಳು ಸಿಗುತ್ತದೆ....
Health Tips: ಹಲವರು ಯಾವಾಗ ಬೇಸಿಗೆ ಬರತ್ತೋ..? ಅದ್ಯಾವಾಗ ಮಾವಿನ ಹಣ್ಣನ್ನು ತಿನ್ನುತ್ತೇವೋ ಅಂತಾ ಕಾಯುತ್ತಿರುತ್ತಾರೆ. ಇದರೊಂದಿಗೆ ಮಾವಿನ ಹಣ್ಣಿನ ತರಹೇವಾರಿ ರೆಸಿಪಿ ಕೂಡಾ ಮಾಡುತ್ತಾರೆ. ಆದರೆ ಮಾವಿನ ಹಣ್ಣಿನೊಂದಿಗೆ ಕೆಲ ಪದಾರ್ಥಗಳನ್ನು ಸೇರಿಸಿ ತಿನ್ನುವಂತಿಲ್ಲ. ಅದ್ಯಾವ ಪದಾರ್ಥಗಳು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಆಯುರ್ವೇದದ ನಿಯಮದ ಪ್ರಕಾರ, ಫ್ರೂಟ್ ಸಲಾಡ್ ಮಾಡಿ ತಿನ್ನುವುದು ನಿಷಿದ್ಧವಿದೆ....
Health Tips: ಮಳೆಗಾಲ ಬಂದ್ರೆ, ನಾವು ಆರೋಗ್ಯದ ಬಗ್ಗೆ ಎಷ್ಟು ಎಚ್ಚರಿಕೆ ವಹಿಸಿದರೂ ಸಾಲದು. ಉತ್ತಮ ಆಹಾರ, ಬಿಸಿ ಬಿಸಿ ನೀರು, ಬೆಚ್ಚಗಿನ ಬಟ್ಟೆ ಹೀಗೆ ಸಾಕಷ್ಟು ಕಾಳಜಿ ವಹಿಸಲೇಬೇಕಾಗುತ್ತದೆ. ಇಲ್ಲದಿದ್ದಲ್ಲಿ, ಜ್ವರ, ಕೆಮ್ಮು, ನೆಗಡಿ ಬಂದೇ ಬರುತ್ತದೆ. ಮಳೆಗಾಲವೆಂದರೆ ಜ್ವರ, ನೆಗಡಿ, ಕೆಮ್ಮು ಬರುವುದು ಸಹಜವೆಂದು ನಿಮಗನ್ನಿಸಬಹುದು. ಆದರೆ ಇದು ನಿಮ್ಮ ಜೀವಕ್ಕೂ...
Health Tips: ಪಿಡ್ಸ್ ಬಂದಾಗ, ಅಂಥವರ ಕೈಗೆ ಕಬ್ಬಿಣದ ತುಂಡನ್ನು, ಕಬ್ಬಿಣದ ಚಾವಿಯನ್ನು ಕೊಡಲಾಗುತ್ತದೆ. ಆಗ ಪಿಡ್ಸ್ ನಿಲ್ಲುತ್ತದೆ ಎಂದು ಹೇಳುತ್ತಾರೆ. ಆದರೆ ವೈದ್ಯರ ಪ್ರಕಾರ, ಪಿಡ್ಸ್ ಬಂದವರಿಗೆ ಕಬ್ಬಿಣ ಕೊಟ್ಟರೆ ಏನೂ ಪ್ರಯೋಜನವಿಲ್ಲ. ಹಾಗಾದ್ರೆ ಪಿಡ್ಸ್ ಬಂದಾಗ ಏನು ಮಾಡಬೇಕು..? ಇದರ ಲಕ್ಷಣಗಳೇನು ಅಂತಾ ತಿಳಿಯೋಣ ಬನ್ನಿ..
ಡಾ.ಸುರೇಂದ್ರ ಪಿಡ್ಸ್ ಬಗ್ಗೆ ಸಂಪೂರ್ಣ ಮಾಹಿತಿ...
Health Tips: ಜೀನಿ ಕಂಪೆನಿಯ ಹಲವು ಪ್ರಾಡಕ್ಟ್ಗಳು ಸಖತ್ ಫೇಮಸ್ ಆಗಿದೆ. ಯಾಕಂದ್ರೆ ಅದರ ಆರೋಗ್ಯಕರ ಲಾಭಗಳು ಅದೇ ರೀತಿ ಇದೆ. ಎಷ್ಟೋ ಜನರಿಗೆ ಜೀನಿ ಪೌಡರ್ ಸೇವಿಸಿದ ಬಳಿಕ, ಶುಗರ್ ಬಿಪಿ ಕಂಟ್ರೋಲಿಗೆ ಬಂದ ಉದಾಹರಣೆಗಳಿದೆ. ಅದೇ ರೀತಿ ಜೀನಿ ಸರಿಹಿಟ್ಟನ್ನು 6 ತಿಂಗಳು ತುಂಬಿರುವ ಮಕ್ಕಳಿಗೆ ನೀಡಿದರೆ, ಆ ಮಗು ದಷ್ಟಪುಷ್ಟವಾಗಿ...
Health Tips: ನಿದ್ದೆ ಮಾಡಿಯೂ ನಾವು ನಮ್ಮ ದೇಹದ ತೂಕವನ್ನು ಇಳಿಸಬಹುದು. ಈ ಮಾತು ಕೇಳಿ ನಿಮಗೆ ವಿಚಿತ್ರ ಎನ್ನಿಸಬಹುದು. ಆದರೆ ಇದು ನಿಜ. ಯಾರು ಅವಶ್ಯಕತೆ ಇದ್ದಷ್ಟು ನಿದ್ರಿಸುತ್ತಾರೋ, ಅವರ ತೂಕ ಸರಿಯಾಗಿ ಇರುತ್ತದೆ. ನಿದ್ರಾಹೀನತೆಯಿಂದ ಬಳಲುವವರು ಮತ್ತು ಅಗತ್ಯಕ್ಕಿಂತ ಹೆಚ್ಚು ನಿದ್ರಿಸುವವರ ತೂಕ ಹೆಚ್ಚಾಗಿರುತ್ತದೆ. ಹಾಗಾದ್ರೆ ನಿದ್ರೆಗೂ, ತೂಕಕ್ಕೂ ಇರುವ ಸಂಬಂಧವೇನೆಂದು...
Political News: ಧಾರವಾಡದಲ್ಲಿ ಸರ್ಕಾರಿ ಉದ್ಯೋಗಾಕಾಂಕ್ಷಿಗಳು ಪ್ರತಿಭಟನೆ ನಡೆಸುತ್ತಿದ್ದು, ಈ ಬಗ್ಗೆ ಸಿಎಂ ಸಿದ್ದರಾಮಯ್ಯ ರಿಯಾಕ್ಷನ್ ನೀಡಿದ್ದಾರೆ.
ಧಾರವಾಡದಲ್ಲಿ ಸರ್ಕಾರಿ ಉದ್ಯೋಗಾಕಾಂಕ್ಷಿಗಳು ನಡೆಸುತ್ತಿರುವ ಪ್ರತಿಭಟನೆಯನ್ನು ನಾನು ಗಂಭೀರವಾಗಿ...