Health Tips: ಹಣ್ಣುಗಳ ಸೇವನೆ ಆರೋಗ್ಯಕ್ಕೆ ತುಂಬಾ ಉತ್ತಮ ಅನ್ನೋದು ಎಲ್ಲರಿಗೂ ಗೊತ್ತು. ಆದರೆ ಹಣ್ಣುಗಳನ್ನು ತಿನ್ನಬಾರದ ಸಮಯದಲ್ಲಿ ತಿಂದರೆ, ಅದರಿಂದ ಆರೋಗ್ಯ ಅಭಿವೃದ್ಧಿಯಾಗುವ ಬದಲು, ಹಾಳಾಗುತ್ತದೆ. ಹಾಗಾದರೆ ತಿಂದ ಹಣ್ಣು ಸರಿಯಾಗಿ ಜೀರ್ಣವಾಗಬೇಕು ಅಂದ್ರೆ, ಯಾವ ಸಮಯದಲ್ಲಿ ಹಣ್ಣುಗಳ ಸೇವನೆ ಮಾಡಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ,...
Health Tips: ಇಂದಿನ ಕಾಲದಲ್ಲಿ ಹೊಟೇಲ್ನಲ್ಲಿ ಸಿಗುವ ಮಾಕ್ಟೇಲ್, ಕಾಕ್ಟೇಲ್, ಮಿಲ್ಕ್ ಶೇಕ್ ಇವೆಲ್ಲವೂ ಬರೀ ರುಚಿ ಕೊಡುತ್ತದೆ ಅಷ್ಟೇ. ಏಕೆಂದರೆ, ಇದರಲ್ಲಿ ಹಾಲು, ಸಕ್ಕರೆ, ಕೆಲವು ಪ್ಲೇವರ್ಗಳನ್ನು ಸೇರಿಸಲಾಗುತ್ತದೆ. ಆದರೆ ಹಿಂದಿನ ಕಾಲದಿಂದಲೂ ಮನೆಯಲ್ಲಿ ಮಾಡಿಕೊಂಡು ಬರುತ್ತಿರುವ ಶರ್ಬತ್ ಸೇವನೆಯಿಂದ ಆರಾಮದಾಯಕ, ಆರೋಗ್ಯ ಎರಡೂ ಸಿಗುತ್ತದೆ. ಹಾಗಾದರೆ ಯಾವ ಶರ್ಬತ್ ಸೇವನೆ ಮಾಡಿದ್ರೆ,...
Health Tips: ನಾವು ಸೇವಿಸುವ ಆಹಾರದಲ್ಲಿ ಸಿಹಿ ಹೆಚ್ಚಾಗಬೇಕು ಅಂದ್ರೆ ನಾವು ಸಕ್ಕರೆ ಬಳಸುತ್ತೇವೆ. ಕೆಲವರು ಬೆಲ್ಲ ಬಳಸುತ್ತಾರೆ. ಇವೆರಡೂ ಇಷ್ಟಪಡದವರು ಜೇನುತುಪ್ಪವನ್ನು ಬಳಸುತ್ತಾರೆ. ಹಾಗಾದರೆ ಈ ಮೂರರಲ್ಲಿ ಯಾವುದು ಉತ್ತಮ..? ಯಾವುದು ಆರೋಗ್ಯಕರ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಸಕ್ಕರೆ, ಬೆಲ್ಲ, ಜೇನುತುಪ್ಪ ಈ ಮೂರರಲ್ಲಿ ಜೇನುತುಪ್ಪ ಉತ್ತಮ ಆರೋಗ್ಯ ಗುಣಗಳನ್ನು ಹೊಂದಿದೆ. ಆದರೆ...
Health Tips: ಟೀ, ಕಾಫಿ ಚಟದ ಬಗ್ಗೆ ನಾವು ಈಗಾಗಲೇ ನಿಮಗೆ ಹಲವು ವಿಷಯಗಳನ್ನು ಹೇಳಿದ್ದೇವೆ. ಚಹಾ ಅಥವಾ ಕಾಫಿ ಸೇವನೆ ಮಾಡುವವರಿಗೆ ಅದನ್ನು ಬಿಟ್ಟು ಇರಲು ಸಾಧ್ಯವಾಗುವುದಿಲ್ಲ. ಏಕೆಂದರೆ ಅದರಲ್ಲಿರುವ ಕೆಫಿನ್ ಅಂಶ, ನಾವು ಟೀ, ಕಾಫಿ ಕುಡಿಯುವಂತೆ ಮಾಡುತ್ತದೆ. ಟೀ, ಕಾಫಿ ಸೇವನೆ ಮಾಡಿಲ್ಲವೆಂದರೆ, ತಲೆ ನೋವು ಶುರುವಾಗುತ್ತಿದೆ ಅಂತಾ ಅನ್ನಿಸೋಕ್ಕೆ...
Business Tips: ಹಲವರು ವ್ಯಾಪಾರಗಳನ್ನು ಆರಂಭಿಸುತ್ತಾರೆ. ಆದರೆ ಎಲ್ಲರೂ ಆ ಉದ್ಯಮದಲ್ಲಿ ಸಕ್ಸಸ್ ಆಗುವುದಿಲ್ಲ. ಕೆಲವರಿಗೆ ಬಂಡವಾಳದ ಕೊರತೆ ಇದ್ದರೆ, ಇನ್ನು ಕೆಲವರು ಉದ್ಯಮದ ಬಗ್ಗೆ ತಿಳುವಳಿಕೆ ಸಾಕಾಗಿರುವುದಿಲ್ಲ. ಹಾಗಾದ್ರೆ ವ್ಯಾಪಾರದಲ್ಲಿ ಯಶಸ್ಸು ಕಾಣಬೇಕು ಅಂದ್ರೆ ಯಾವ ನಿಯಮವನ್ನು ಅನುಸರಿಸಬೇಕು ಎಂದು ತಿಳಿಯೋಣ ಬನ್ನಿ..
ಮೊದಲನೇಯ ನಿಯಮ, ನಿಮ್ಮ ಉದ್ಯಮದ ಮೇಲೆ ನಿಮಗೆಷ್ಟು ಕಂಟ್ರೋಲಿದೆ ಎಂಬುದು...
Business Tips: ಹಲವರು ಮಾರ್ವಾಡಿಗಳು ವ್ಯಾಪಾರದಲ್ಲಿ ನಿಸ್ಸೀಮರು ಎಂದು ಹೇಳುತ್ತಾರೆ. ಆದರೆ ಬರೀ ಮಾರ್ವಾಡಿಗಳಷ್ಟೇ ಅಲ್ಲ, ಉತ್ತರ ಭಾರತದ ಕಡೆ ಹೋದರೆ, ಅಲ್ಲಿ ನಿಮಗೆ ಸಿಂಧಿ ವ್ಯಾಪಾರಿಗಳು ಕೂಡ ಸಿಗುತ್ತಾರೆ. ಇವರು ಇನ್ನೂ ಬುದ್ಧಿವಂತರಾಗಿರುತ್ತಾರೆ. ಹಾಗಾದರೆ ಸಿಂಧಿ ಜನ ವ್ಯಾಪಾರದಲ್ಲಿ ಬುದ್ಧಿವಂತರಾಗಲು ಕಾರಣವೇನು ಅಂತಾ ತಿಳಿಯೋಣ ಬನ್ನಿ..
ಸಿಂಧಿ ಜನರು ವ್ಯಾಪಾರದಲ್ಲಿ ಸಾಕಷ್ಟು ಲಾಭ ಗಳಿಸಲು...
Business Tips: ಹಲವರು ವ್ಯಾಪಾರಗಳನ್ನು ಆರಂಭಿಸುತ್ತಾರೆ. ಆದರೆ ಎಲ್ಲರೂ ಆ ಉದ್ಯಮದಲ್ಲಿ ಸಕ್ಸಸ್ ಆಗುವುದಿಲ್ಲ. ಕೆಲವರಿಗೆ ಬಂಡವಾಳದ ಕೊರತೆ ಇದ್ದರೆ, ಇನ್ನು ಕೆಲವರು ಉದ್ಯಮದ ಬಗ್ಗೆ ತಿಳುವಳಿಕೆ ಸಾಕಾಗಿರುವುದಿಲ್ಲ. ಮತ್ತೆ ಕೆಲವರಿಗೆ ಸರಿಯಾಗಿ ಮಾತನಾಡಲು ಬರುವುದಿಲ್ಲ. ಹಾಗಾದರೆ ವ್ಯಾಪಾರ ಉತ್ತಮವಾಗಿರಬೇಕು ಅಂದ್ರೆ ಎಂಥ ಮಾತುಗಳನ್ನು ಆಡಬಾರದು ಅಂತಾ ತಿಳಿಯೋಣ ಬನ್ನಿ..
ಓರ್ವ ವ್ಯಾಪಾರಿಗೆ ತಮ್ಮ ವಸ್ತು...
Business Tips: ಈ ವಿಷಯಕ್ಕೆ ಸಂಬಂಧಿಸಿದಂತೆ, ನಾವು ಕಳೆದ ಭಾಗದಲ್ಲ 5 ವಿಷಯಗಳ ಬಗ್ಗೆ ತಿಳುವಳಿಕೆ ನೀಡಿದ್ದೆವು. ಇದೀಗ ಮುಂದುವರಿದ ಭಾಗದಲ್ಲಿ, ಇನ್ನುಳಿದ 6 ವಿಷಯಗಳ ಬಗ್ಗೆ ತಿಳಿಯೋಣ..
ಅಸಫಲತೆಗೆ 6ನೇ ಕಾರಣವೆಂದರೆ, ನೀವು ಉತ್ತಮ ಪುಸ್ತಕಗಳನ್ನು ಓದುವುದಿಲ್ಲ ಅಥವಾ ಯಾರದ್ದಾದರೂ ಬಯೋಗ್ರಫಿ ಬಗ್ಗೆ ಕೇಳಿರುವುದಿಲ್ಲ. ಇವನ್ನೆಲ್ಲ ಯಾಕೆ ಕೇಳಬೇಕು ಎಂದರೆ, ಇದು ನೀವು ಯಶಸ್ಸು...
Business Tips: ಹುಟ್ಟಿದ ಪ್ರತೀ ಮನುಷ್ಯನಿಗೂ ಒಂದಲ್ಲ ಒಂದು ಗುರಿ ಇರುತ್ತದೆ. ಆ ಗುರಿಯನ್ನು ನಾನು ತಲುಪಲೇಬೇಕು. ಯಶಸ್ಸು ಸಾಧಿಸಲೇಬೇಕು ಎಂಬ ಛಲವಿರುತ್ತದೆ. ಕೆಲವರು ಯಶಸ್ವಿಯಾಗುತ್ತಾರೆ. ಮತ್ತೆ ಕೆಲವರು ಆಗುವುದಿಲ್ಲ. ಹಾಗಾದ್ರೆ ಮನುಷ್ಯ ಯಶಸ್ವಿಯಾಗದಿರಲು ಕಾರಣವೇನು ಅಂತಾ ತಿಳಿಯೋಣ ಬನ್ನಿ..
ಮೊದಲನೇಯ ಕಾರಣ, ನೀವು ತುಂಬಾ ಸ್ಲೋವಾಗಿದ್ದೀರಿ. ಇಂದಿನ ಕಾಲದಲ್ಲಿ ಪ್ರಪಂಚ ಭಾರೀ ಸ್ಪೀಡಾಗಿದೆ. ಅದಕ್ಕೆ...
Health News : ದಿನನಿತ್ಯದ ಜಂಜಾಟದ ಜೊತೆ ನಮಗೆ ಪ್ರಮುಖವಾಗಿ ಕಾಡೋದು ಅಧಿಕ ತೂಕದ ಸಮಸ್ಯೆ ಆದ್ರೆ ಬೇಗನೆ ತೂಕ ಇಳಿಸಿಕೊಳ್ಳಲು ಮೊದಲಾಗಿ ನಾವು ಓಡೋದೆ ಜಿಮ್ ಕಡೆಗೆ ಆದ್ರೆ ಈ ಎಲ್ಲದರ ಬದಲಾಗಿ ಇಂತಹ ಮನೆ ಮದ್ದು ಪಾನೀಯ ಕುಡಿದರೆ ಖಂಡಿತವಾಗಿ ನೀವು ಆರೋಗ್ಯಕರವಾಗಿಯೇ ತೂಕ ಇಳಿಸಬಹುದು. ಹಾಗಿದ್ರೆ ಆ ಪಾನೀಯ ಯಾವುದು...
ಬಂಡಾಯ ಶಾಸಕರಿಗೆ JDSನಿಂದ ಟಿಕೆಟ್ ಆಫರ್ ವಿಚಾರವಾಗಿನ ಚರ್ಚೆಗಳ ಕುರಿತು ಜಿಲ್ಲೆಯ ಗುರುಮಠಕಲ್ನಲ್ಲಿ ಪ್ರತಿಕ್ರಿಯಿಸಿದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ನಾವು ಯಾವ ಕಾಲಕ್ಕೂ...