Sunday, February 22, 2026

ಬ್ಯೂಟಿ ಟಿಪ್ಸ್

ಮುಟ್ಟಿನ ಹೊಟ್ಟೆನೋವು ಗುಣವಾಗಲು ಇದನ್ನು ಸೇವಿಸಿ..

ಋತುಚಕ್ರವಾದಾಗ, ಹೆಣ್ಣು ಎಂಥ ನೋವು ಅನುಭವಿಸುತ್ತಾಳೆಂದು ಅವಳಿಗೆ ಮಾತ್ರ ಗೊತ್ತಿರುತ್ತದೆ. ಕೆಲವು ಹೆಣ್ಣು ಮಕ್ಕಳಿಗೆ ಕೆಲವು ರೀತಿಯ ನೋವುಗಳಿರುತ್ತದೆ. ಕೆಲವರಿಗೆ ಹೊಟ್ಟೆ ನೋವಾದರೂ, ಇನ್ನು ಕೆಲವರಿಗೆ ಕಾಲು ನೋವು. ಮತ್ತೆ ಕೆಲವರಿಗೆ ಬೆನ್ನು ನೋವು, ಸೊಂಟ ನೋವು. ಹೀಗೆ ಹಲವು ರೀತಿಯ ನೋವು ಅನುಭವಿಸಬೇಕಾಗುತ್ತದೆ. ನೋಡುವವರಿಗೆ ಅದು ಸಾಮಾನ್ಯ ನೋವು ಎನ್ನಿಸಿದರೂ, ಅದೆಂಥ ಜೀವ...

ಪ್ರತಿದಿನ ಓಮ ಕಾಳು ಸೇವಿಸಿದರೆ ಆರೋಗ್ಯದಲ್ಲಿ ಎಂಥ ಚಮತ್ಕಾರಿ ಬದಲಾವಣೆಯಾಗುತ್ತದೆ ಗೊತ್ತಾ.?

ನಮ್ಮ ಅಡುಗೆ ಮನೆಯಲ್ಲಿರುವ, ಕೆಲವು ಮಸಾಲೆ ಪದಾರ್ಥಗಳೇ ಔಷಧಿಯ ರೀತಿ ಕೆಲಸ ಮಾಡುತ್ತದೆ. ಅವುಗಳನ್ನ ಹಾಗೆ ಸೇವಿಸಿದರೆ, ಅಥವಾ ಅಡುಗೆಯಲ್ಲಿ ಬಳಸಿ ಸೇವಿಸುವುದರಿಂದಲೇ, ನಮ್ಮ ಆರೋಗ್ಯ ಅಭಿವೃದ್ಧಿಯಾಗುತ್ತದೆ. ಆದ್ದರಿಂದಲೇ, ಭಾರತದ ಮಸಾಲೆ ಪದಾರ್ಥಗಳಿಗೆ, ವಿದೇಶದಲ್ಲಿ ಬೇಡಿಕೆ ಇರುವುದು. ನಾವಿಂದು ಆ ಮಸಾಲೆ ಪದಾರ್ಥಗಳಲ್ಲಿ ಒಂದಾದ ಓಮ ಕಾಳು ಸೇವನೆಯ ಪ್ರಯೋಜನದ ಬಗ್ಗೆ ಹೇಳಲಿದ್ದೇವೆ. ಪ್ರತಿದಿನ ರಾತ್ರಿ...

ಕೂದಲಿಗೆ ಮೊಸರು ಬಳಸುವುದು ಒಳ್ಳೆಯದಾ..? ಕೆಟ್ಟದಾ..?

ಕೂದಲಿನ ಆರೋಗ್ಯ ಚೆನ್ನಾಗಿರಬೇಕು. ಕೂದಲು ಉದುರಬಾರದು ಅಂತಾ ಹಲವರು, ಹಲವು ರೀತಿಯಲ್ಲಿ ತಮ್ಮ ಕೂದಲಿಗೆ ಹಲವು ಉತ್ಪನ್ನಗಳನ್ನು ಹಚ್ಚಿ, ಪ್ರಯೋಗ ಮಾಡುತ್ತಾರೆ. ಆದರೆ, ಆ ಪ್ರಯೋಗಗಳಿಂದಲೇ, ಕೆಲವೊಮ್ಮೆ ನಮ್ಮ ತಲೆಗೂದಲು ಇನ್ನಷ್ಟು ಹಾಳಾಗುತ್ತದೆ. ಅಂಥ ಪ್ರಯೋಗಗಳಲ್ಲಿ ಮೊಸರಿನ ಹೇರ್ ಪ್ಯಾಕ್ ಹಾಕುವ ಪ್ರಯೋಗ. ಹಾಗಾದರೆ ಮೊಸರಿನ ಹೇರ್ ಪ್ಯಾಕ್ ಹಾಕಬಾರದಾ..? ಇದು ಕೂದಲಿನ ಆರೋಗ್ಯಕ್ಕೆ...

ಗರ್ಭಿಣಿಯರಿಗೆ ಕ್ಯಾಲ್ಶಿಯಂ ಮಾತ್ರೆ ಸೇವನೆ ಮಾಡಬೇಕೆಂದು ಹೇಳುವುದೇಕೆ..?

ಗರ್ಭಾವಸ್ಥೆ ಎಂದರೆ, ಹೆಣ್ಣಿಗೆ ಇನ್ನೊಂದು ಜನ್ಮವಿದ್ದಂತೆ. ಆಕೆ ಆ ಸಮಯದಲ್ಲಿ ಎಷ್ಟು ಕಾಳಜಿ ಮಾಡಿದರೂ, ಅದು ಕಡಿಮೆಯೇ. ಏಕೆಂದರೆ, ಆಕೆಯ ಮೇಲೆ ಇನ್ನೊಂದು ಜೀವವನ್ನು ಭೂಮಿಗೆ ತರುವ ಜವಾಬ್ದಾರಿ ಇರುತ್ತದೆ. ಆ ಜೀವ, ಆರೋಗ್ಯವಾಗಿ ಇರಬೇಕೆಂದರೆ, ತಾಯಿಯಾದವಳು, ಅಪಾರ ಕಾಳಜಿ ವಹಿಸಬೇಕಾಗುತ್ತದೆ. ಹಾಗಾಗಿ ಗರ್ಭಾವಸ್ಥೆಯಲ್ಲಿ ಹೆಣ್ಣಿನ ಉತ್ತಮ ಆಹಾರ, ಹಾಲು, ಮೊಸರು, ತುಪ್ಪ, ಹಣ್ಣು-...

ಬಾಳೆಹಣ್ಣಿನ ಸಿಪ್ಪೆ ಬಳಸಿ ಕಣ್ಣಿನ ಸುತ್ತಲಾಗುವ ಕಪ್ಪು ಕಲೆ ಓಡಿಸಿ..

ನಾವು ಎಷ್ಟೇ ಬೆಳ್ಳಗಿದ್ದರೂ, ನೋಡಲು ಅಂದವಿದ್ದರೂ, ನಮ್ಮ ಕಣ್ಣ ಸುತ್ತಲು ಇರುವ ಕಪ್ಪು ಕಲೆಯಿಂದ ನಮ್ಮ ಸೌಂದರ್ಯ ಹಾಳಾಗುತ್ತದೆ. ಹಾಗಾಗಿ ಡಾರ್ಕ್‌ ಸರ್ಕಲ್‌ ಬಗ್ಗೆ ನಾವು ಗಮನ ಹರಿಸಬೇಕು. ಹಾಗಾಗಿ ನಾವಿಂದು ಬಾಳೆಹಣ್ಣಿನ ಸಿಪ್ಪೆ ಬಳಸಿ, ಹೇಗೆ ಡಾರ್ಕ್ ಸರ್ಕಲ್ ಓಡಿಸಬೇಕು ಅಂತಾ ತಿಳಿಯೋಣ ಬನ್ನಿ.. ಸರಿಯಾಗಿ ಆಹಾರ ಸೇವಿಸದಿದ್ದಾಗ, ದೇಹದಲ್ಲಿ ಶಕ್ತಿ ಕಡಿಮೆಯಾದಾಗಾ, ಪೌಷ್ಠಿಕ...

ಶೂಸ್ ಬಳಕೆಯಿಂದ ಪಾದದಲ್ಲಿ ಬರುವ ದುರ್ನಾತವನ್ನು ಹೀಗೆ ತಡೆಯಿರಿ..

ಇಂದಿನ ಕಾಲದಲ್ಲಿ ಆಫೀಸಿನಲ್ಲಿ ಕೆಲಸ ಮಾಡಲು ಹೋಗುವವರು ಚೆನ್ನಾಗಿ ಡ್ರೆಸ್ ಮಾಡುವುದು ತುಂಬಾ ಮುಖ್ಯವಾಗುತ್ತದೆ. ಫಾರ್ಮಲ್ ಡ್ರೆಸ್‌ನಗಳನ್ನೇ ಹಾಕಬೇಕು. ಟೈ, ಶೂಸ್ ಕಂಪಲ್ಸರಿ ಹಾಕಲೇಬೇಕು ಎಂಬ ರೂಲ್ಸ್ ಇರತ್ತೆ. ಅಂಥವರು ಮನಸ್ಸಿಲ್ಲದಿದ್ದರೂ, ದುಡಿಮೆಗಾಗಿ ಚೆನ್ನಾಗಿ ಡ್ರೆಸ್ ಮಾಡಿಕೊಳ್ಳಲೇಬೇಕಾಗುತ್ತದೆ. ಹಾಗಾಗಿ ನಾವಿಂದು ಶೂಸ್ ಹಾಕಿದರೂ, ಪಾದದಲ್ಲಿ ವಾಸನೆ ಬರದಂತೆ ತಡೆಗಟ್ಟುವುದು ಹೇಗೆ ಅಂತಾ ತಿಳಿಸಲಿದ್ದೇವೆ. ಮೊದಲನೇಯದಾಗಿ ನೀವು...

ಮಕ್ಕಳ ತೂಕ ಹೆಚ್ಚಿಸಲು ಬಾಳೆಹಣ್ಣನ್ನು ಈ ರೀತಿಯಾಗಿ ನೀಡಿ..

Health Tips: ಕೆಲವು ಮಕ್ಕಳು ಹುಟ್ಟಿದಾಗಿನಿಂದ 3 ವರ್ಷದವರೆಗೆ ದಪ್ಪ ದಪ್ಪವಾಗಿ ಹೆಲ್ದಿಯಾಗಿ ಇರುತ್ತಾರೆ. ಆದರೆ ಕಡಿಮೆ ಆ್ಯಕ್ಟಿವ್ ಇರುತ್ತಾರೆ. ಇನ್ನು ಕೆಲ ಮಕ್ಕಳು ನೋಡಲು ಸಣ್ಣಕ್ಕಿದ್ದರೂ, ಸಿಕ್ಕಾಪಟ್ಟೆ ಚೂಟಿಯಾಗಿರುತ್ತಾರೆ. ಹಾಗಾದ್ರೆ ಆ ಚೂಟಿತನದ ಜೊತೆಗೆ ಅವರನ್ನು ದಪ್ಪ ಮಾಡಬೇಕು ಎಂದಲ್ಲಿ ನೀವು ಅವರಿಗೆ ಬಾಳೆಹಣ್ಣನ್ನು ತಿನ್ನಲು ನೀಡಬೇಕು. ಹಾಗಾದ್ರೆ ಯಾವ ರೀತಿ ಬಾಳೆಹಣ್ಣು...

ಹಸುವಿನ ಶುದ್ಧ ತುಪ್ಪ ಸೇವಿಸುವುದು ಆರೋಗ್ಯಕ್ಕೆ ಲಾಭವೋ..? ನಷ್ಟವೋ..?

Health Tips: ಇತ್ತೀಚಿನ ದಿನಗಳಲ್ಲಿ ಹಲವರಿಗೆ ತುಪ್ಪದ ಬಗ್ಗೆ ಭಿನ್ನ ಭಿನ್ನವಾದ ಅಭಿಪ್ರಾಯವಿದೆ. ಕೆಲವರು ತುಪ್ಪ ತಿಂದ್ರೆ ಆರೋಗ್ಯಕ್ಕೆ ಲಾಭ ಎಂದು ಹೇಳುತ್ತಾರೆ. ಇನ್ನು ಕೆಲವರು ಡಯಟ್ ಮಾಡುವವರು, ತೂಕ ಇಳಿಸಲು ಇಚ್ಛಿಸುವವರು ತುಪ್ಪ ತಿನ್ನಬಾರದು ಅಂತಾ ಹೇಳ್ತಾರೆ. ಹಾಗಾದ್ರೆ ತುಪ್ಪ ತಿನ್ನುವುದು ಆರೋಗ್ಯಕ್ಕೆ ಲಾಭವೋ..? ನಷ್ಟವೋ..? ಅಂತಾ ತಿಳಿಯೋಣ ಬನ್ನಿ.. ತುಪ್ಪ ತಿನ್ನುವುದು ಆರೋಗ್ಯಕ್ಕೆ...

ಕಿಡ್ನಿಸ್ಟೋನ್ ತೆಗೆದುಹಾಕಲು ಈ ಜ್ಯೂಸ್‌ ಮಾಡಿ ಕುಡಿಯಿರಿ.

Health Tips: ಇತ್ತೀಚಿನ ದಿನಗಳಲ್ಲಿ ಹಲವರಿಗೆ ಕಿಡ್ನಿ ಸ್ಟೋನ್ ಆಗುತ್ತಿದೆ. ಕಾರಣ, ಸರಿಯಾಗಿ ನೀರಿನ ಸೇವನೆ ಮಾಡುವುದಿಲ್ಲ. ಅಲ್ಲದೇ, ಕೆಲವರು ಮೂತ್ರವನ್ನು ಹಿಡಿದಿಟ್ಟುಕೊಳ್ಳುತ್ತಾರೆ. ಹಾಗಾಗಿ ಕಿಡ್ನಿಯಲ್ಲಿ ಸ್ಟೋನ್ ಆಗುವ ಸಾಧ್ಯತೆ ಹೆಚ್ಚಿದೆ. ಆದರೆ ನಿಮಗೇನಾದರೂ ಕಿಡ್ನಿಯಲ್ಲಿ ಸ್ಟೋನ್ ಆದರೆ, ನೀವು ಈ ಜ್ಯೂಸ್ ಕುಡಿಯುವುದರ ಮೂಲಕ, ಕಿಡ್ನಿ ಕಲ್ಲನ್ನು ಕರಗಿಸಬಹುದು. ಅದು ಯಾವ ಜ್ಯೂಸ್...

ಈಗ ಮನೆಯಲ್ಲೇ ಸುಲಭವಾಗಿ ತಯಾರಿಸಿ ಮ್ಯಾಂಗೋ ಫಾಲೂದಾ..

ಪಾಲೂದಾ, ಐಸ್‌ಕ್ರೀಮ್ ತಿನ್ನೋಕ್ಕೆ ಮೊದಲೆಲ್ಲ, ಹೊಟೇಲ್‌ಗಳಿಗೆ ಹೋಗಬೇಕಿತ್ತು. ಆದ್ರೀಗ ರೆಸಿಪಿಯನ್‌ನ ತಿಳಿದುಕೊಂಡು, ನಮಗೆ ಬೇಕಾದ್ದನ್ನ ಮನೆಯಲ್ಲೇ ಮಾಡಿ ತಿನ್ನಬಹುದು. ಹಾಗಾಗಿ ಇಂದು ನಾವು ಮನೆಯಲ್ಲೇ ಸುಲಭವಾಗಿ ಮ್ಯಾಂಗೋ ಫಾಲೂದಾ ತಯಾರಿಸುವುದು ಹೇಗೆ ಅಂತಾ ತಿಳಿಸಲಿದ್ದೇವೆ. ಮಾಡುವ ವಿಧಾನ: 2 ಕಪ್ ನೀರನ್ನು ಕುದಿಸಿ. ಇದಕ್ಕೆ 1 ಪ್ಯಾಕೇಟ್ ಸ್ಟ್ರಾಬೇರಿ ಜೆಲ್ಲಿ ಪುಡಿ ಸೇರಿಸಿ. ಚೆನ್ನಾಗಿ ಕೈಯಾಡಿಸುತ್ತಾ...
- Advertisement -spot_img

Latest News

Recipe: ಹೋಟೇಲ್ ಶೈಲಿಯ ವೆಜ್ ಫ್ರೈಡ್ ರೈಸ್ ರೆಸಿಪಿ

Recipe: ಬೇಕಾಗುವ ಸಾಮಗ್ರಿ: 1 ಕಪ್ ಬಾಸ್ಮತಿ ರೈಸ್, ಸಣ್ಣಗೆ ಕತ್ತರಿಸಿದ ಕ್ಯಾರೇಟ್, ಬೀನ್ಸ್, ಈರುಳ್ಳಿ, ಕ್ಯಾಪ್ಸಿಕಂ, ಹಸಿಮೆಣಸು, ಸ್ಪ್ರಿಂಗ್ ಆನಿಯನ್, ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ,...
- Advertisement -spot_img