ಎಷ್ಟೋ ಜನರಿಗೆ ತಾನು ಹೈಟ್ ಆಗಬೇಕು. ಚೆಂದಗಾಣಬೇಕು ಅನ್ನೋ ಮನಸ್ಸಿರುತ್ತದೆ. ಆದ್ರೆ ಏನೇ ಮಾಡಿದ್ರೂ ಹೈಟ್ ಹೆಚ್ಚಾಗುವುದಿಲ್ಲ. 21 ವರ್ಷ ವಯಸ್ಸಾದ ಮೇಲಂತೂ ಹೈಟ್ ಹೆಚ್ಚುವುದು ಡೌಟ್. ಹಾಗಾಗಿ ಅದರೊಳಗೆ ನೀವು ಹೈಟ್ ಆಗಲು ಪ್ರಯತ್ನಿಸಬೇಕು. ಹಾಗಾದ್ರೆ ಹೈಟ್ ಆಗಲು ನ್ಯಾಚುರಲ್ ಆಗಿ ಏನು ಮಾಡಬೇಕು ಅಂತಾ ತಿಳಿಯೋಣ ಬನ್ನಿ..
ವಾಸ್ತು ಶಾಸ್ತ್ರದ ಪ್ರಕಾರ 7...
ರಾತ್ರಿ ಮಲಗುವಾಗ ಪಾದವನ್ನು ಚೆನ್ನಾಗಿ ಮಸಾಜ್ ಮಾಡಿಕೊಂಡು ಮಲಗಿದ್ರೆ, ಹಲವು ಆರೋಗ್ಯಕರ ಲಾಭಗಳಿದೆ. ಈ ಆಯುರ್ವೇದದ ಪ್ರಯೋಗವನ್ನು ನೀವು ಮಾಡಿದ್ರೆ, ನಿಮ್ಮ ಆರೋಗ್ಯ ವೃದ್ಧಿಸುವುದು ಗ್ಯಾರಂಟಿ. ಹಾಗಾದ್ರೆ ರಾತ್ರಿ ಮಲಗುವಾಗ ಯಾಕೆ ಪಾದಕ್ಕೆ ಎಣ್ಣೆ ಹಚ್ಚಿ ಮಸಾಜ್ ಮಾಡಬೇಕು ಅಂತಾ ತಿಳಿಯೋಣ ಬನ್ನಿ..
ಊಟವಾದ ಬಳಿಕ ಸಿಹಿ ತಿನ್ನುವ ಪದ್ಧತಿ ಆರೋಗ್ಯಕ್ಕೆಷ್ಟು ಮಾರಕ ಗೊತ್ತಾ..?
ಆಚಾರ್ಯ ವಾಗ್ಭಟರ...
ನೆಲ್ಲಿಕಾಯಿ ಅಂದ್ರೆ ಹಲವರಿಗೆ ಇಷ್ಟ. ಹುಳಿಯನ್ನ ಇಷ್ಟಪಡುವವರು ನೆಲ್ಲಿಕಾಯಿಯನ್ನ ಇಷ್ಟ ಪಟ್ಟೇ ಪಡ್ತಾರೆ. ರಾಜಾ ನೆಲ್ಲಿಕಾಯಿಯನ್ನ ಉಪ್ಪಿನೊಂದಿಗೆ ತಿಂದ್ರೆ ಸೂಪರ್ ಆಗಿರತ್ತೆ. ಆದ್ರೆ ಕಾಡು ನೆಲ್ಲಿಕಾಯಿ ತಿನ್ನೋದು ಅಂದ್ರೆ ಹಲವರು ದೂರ ಸರಿತಾರೆ. ಯಾಕಂದ್ರೆ ಕಾಡು ನೆಲ್ಲಿಕಾಯಿ ರಾಜಾ ನೆಲ್ಲಿಕಾಯಿಯಷ್ಟು ಟೇಸ್ಟಿಯಾಗಿ ಇರೋದಿಲ್ಲ. ಆದ್ರೆ ಇದು ಆರೋಗ್ಯಕ್ಕೆ ತುಂಬಾ ಉತ್ತಮ. ಹಾಗಾದ್ರೆ ನೆಲ್ಲಿಕಾಯಿ ಸೇವನೆಯಿಂದ...
ಸಿಹಿ ತಿಂಡಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ..? ಶುಗರ್ ಇದ್ದವರಲ್ಲಿ ಕೆಲವರು ಮಾತ್ರ ಸಿಹಿಯನ್ನ ಹೇಟ್ ಮಾಡ್ತಾರೆ. ಅದನ್ನ ಬಿಟ್ರೆ ಡಯಟ್ ಮಾಡುವವರು. ಆದ್ರೆ ಹಲವರಿಗೆ ಊಟವಾದ ಮೇಲೆ ಸಿಹಿ ತಿಂಡಿ ತಿನ್ನುವುದೆಂದರೆ ಬಲು ಇಷ್ಟ. ಹಾಗಾಗಿ ಊಟವಾದ ಬಳಿಕ ಹಲವರು, ಸಿಹಿ ತಿಂಡಿ ತಿನ್ನುತ್ತಾರೆ. ಇಲ್ಲವಾದಲ್ಲಿ ಬೆಲ್ಲವಾದರೂ ತಿನ್ನುತ್ತಾರೆ. ಆದ್ರೆ ಇದರಿಂದ...
ಸಂಕ್ರಾಂತಿ ಹಬ್ಬದ ಸ್ಪೆಶಲ್ ಆಗಿ ಪೊಂಗಲ್, ಶೇಂಗಾ ಹೋಳಿಗೆ, ಎಳ್ಳು ಬೆಲ್ಲ ರೆಸಿಪಿ ಮಾಡೋದು ಹೇಗೆ ಅಂತಾ ನಾವು ಈಗಾಗಲೇ ಹೇಳಿದ್ದೇವೆ. ಇದರೊಂದಿಗೆ ನಾವು ಇವತ್ತು ಮಾದಲಿ ತಯಾರಿಸೋದು ಹೇಗೆ ಅಂತಾ ಹೇಳಲಿದ್ದೇವೆ. ಹಾಗಾದ್ರೆ ಮಾದಲಿ ತಯಾರಿಸೋಕ್ಕೆ ಬೇಕಾಗಿರುವ ಸಾಮಗ್ರಿಗಳೇನು..? ಇದನ್ನು ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ.
ಗರ್ಭಿಣಿಯರು ಈ ಹಣ್ಣು ಮತ್ತು ತರಕಾರಿಯನ್ನು...
ಹೃದಯ ಆರೋಗ್ಯ ಎಷ್ಟು ಇಂಪಾರ್ಟೆಂಟ್ ಅನ್ನೋದು ಇತ್ತೀಚೆಗೆ ಹಲವರಿಗೆ ಗೊತ್ತಾಗಿದೆ. ಇದಕ್ಕೆ ಕಾರಣ, ಎಷ್ಟೋ ಚಿಕ್ಕ ವಯಸ್ಸಿನವರೆಲ್ಲ ಹಾರ್ಟ್ ಅಟ್ಯಾಕ್ ಆಗಿ ಸಾಯುತ್ತಿದ್ದಾರೆ. ಹಾಗಾಗಿ ಹೃದಯದ ಆರೋಗ್ಯವನ್ನ ಸರಿಯಾಗಿ ಇಟ್ಟುಕೊಳ್ಳುವುದು ತುಂಬಾ ಮುಖ್ಯ. ಹಾಗಾದ್ರೆ ಹೃದಯ ಆರೋಗ್ಯ ಕಾಪಾಡುವ ಟಿಪ್ಸ್ ಯಾವುದು ಅಂತಾ ತಿಳಿಯೋಣ ಬನ್ನಿ..
ಯಾಕೆ ನಾವು ಬ್ರೆಡ್ ತಿನ್ನಬಾರದು ಗೊತ್ತಾ..?
ಮೊದಲನೇಯ ಟಿಪ್ಸ್ ನಿಮ್ಮ...
ಬ್ರೆಡ್ ಅಂದ್ರೆ ಕೆಲವರಿಗೆ ಇಷ್ಟದ ತಿನಿಸು. ಬೇಕಾದ್ರೆ ಪ್ರತಿದಿನ ಬ್ರೆಡ್ ಕೊಟ್ಟರೂ ಅದನ್ನ ತಿಂತಾರೆ. ಆದ್ರೆ ಇನ್ನು ಕೆಲವರು ಪ್ರತಿದಿನ ಬೆಳಿಗ್ಗೆ ಅದನ್ನೇ ತಿಂದು ಆಫೀಸಿಗೆ ಓಡುತ್ತಾರೆ. ಯಾಕಂದ್ರೆ ಅವರಿಗೆ ಬ್ರೆಡ್ ಅೞದ್ರೆ ಆರೋಗ್ಯಕರ ತಿನಿಸು, ಲೈಟ್ ಆಗಿರತ್ತೆ. ಹೊಟ್ಟೆನೂ ತುಂಬತ್ತೆ ಅನ್ನೋ ಭ್ರಮೆ ಇರತ್ತೆ. ಆದ್ರೆ ನಾವು ಬ್ರೆಡ್ ತಿನ್ನಲೇಬಾರದು ಅನ್ನೋ ಸತ್ಯ...
ತಾಯ್ತನ ಅನ್ನೋದು ಹೆಣ್ಣು ಮಕ್ಕಳಿಗೆ ವರದಾನವಿದ್ದಂತೆ. ಹಾಗಾಗಿ ನೀವು ಗರ್ಭಿಣಿಯಾಗಿದ್ದಾಗಿನಿಂದ ಹಿಡಿದು ಬಾಣಂತನ ಮುಗಿಯುವವರೆಗೂ ನಿಮ್ಮ ಮತ್ತು ನಿಮ್ಮ ಮಗುವಿನ ಆರೋಗ್ಯದ ಬಗ್ಗೆ ಗಮನ ಕೊಡಬೇಕು. ಯಾವ ಆಹಾದಿಂದ ಆರೋಗ್ಯ ವೃದ್ಧಿಸುತ್ತದೆಯೋ, ಯಾವ ಆಹಾರ ನಿಮಗೆ ನಿಮ್ಮ ಮಗುವಿಗೆ ಸರಿಹೊಂದುತ್ತದೆಯೋ ಅಂಥ ಆಹಾರವನ್ನಷ್ಟೇ ತಿನ್ನಬೇಕು. ಗರ್ಭಿಣಿಯರು ಹಣ್ಣು ಹಂಪಲು ತಿನ್ನಬೇಕು ಅಂತಾ ಹೇಳಲಾಗತ್ತೆ. ಆದ್ರೆ...
ಸಾಮಾನ್ಯವಾಗಿ, ನಾವು ಹೆಚ್ಚು ಉಪ್ಪು ತಿಂದರೆ, ಬಿಪಿ ಹೆಚ್ಚಾಗುತ್ತದೆ ಮತ್ತು ಮೂತ್ರಪಿಂಡಗಳು ವಿಫಲಗೊಳ್ಳುತ್ತವೆ. ಆದರೆ, ಹೆಚ್ಚು ಸಕ್ಕರೆ ತಿನ್ನುವುದರಿಂದ ಕಿಡ್ನಿಗೂ ಹಾನಿಯಾಗುತ್ತದೆ ಎಂದು ತಜ್ಞರು ಇತ್ತೀಚೆಗೆ ಕಂಡುಕೊಂಡಿದ್ದಾರೆ.
ನೀವು ಹೆಚ್ಚು ಸಕ್ಕರೆ ಸೇವಿಸುತ್ತಿದ್ದೀರಾ..? ಸಕ್ಕರೆಯ ಸಿಹಿತಿಂಡಿಗಳನ್ನು ತಿನ್ನುವುದನ್ನು ನಿಲ್ಲಿಸಲು ಸಾಧ್ಯವಿಲ್ಲವೇ? ಆದರೆ ನಿಮಗೆ ಕೆಟ್ಟ ಸುದ್ದಿ. ಹೆಚ್ಚಿನ ಸಕ್ಕರೆ ಜೀವಕ್ಕೆ ಅಪಾಯವನ್ನುಂಟುಮಾಡುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ....
ಮೂತ್ರಪಿಂಡದ ಸೋಂಕುಗಳು ಮತ್ತು ಮೂತ್ರಪಿಂಡದ ಹಾನಿಯಂತಹ ಕಾಯಿಲೆಗಳನ್ನು ತಡೆಯಲು ಇದು ಸಹಾಯ ಮಾಡುತ್ತದೆ. ಚರ್ಮದ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ. ಸುಕ್ಕುಗಳು, ನಸುಕಂದು ಮಚ್ಚೆಗಳು ಮತ್ತು ಕಪ್ಪು ಕಲೆಗಳನ್ನು ನಿವಾರಿಸುತ್ತದೆ .
ತೆಂಗಿನ ಹೂವು ತಿನ್ನುವುದರಿಂದ ಆಗುವ ಲಾಭಗಳೇನು ಗೊತ್ತಾ? ತೆಂಗಿನಕಾಯಿಯೊಳಗಿನ ನೀರು ಹೀರಿಕೊಂಡು ತೆಂಗಿನಕಾಯಿ ಬಲಿತಾಗ, ಒಳಗೆ ಬಿಳಿ ಹೂವು ರೂಪುಗೊಳ್ಳುತ್ತದೆ. ವಾಸ್ತವವಾಗಿ ಈ ಹೂವಿನಲ್ಲಿ ತೆಂಗಿನ...
Political News: ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯನವರು ರಾಜೀನಾಮೆ ನೀಡಿದ್ದು, ಕೆಲವರು ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರಿಗೆ ಡಿಕೆಶಿ ಸಿಎಂ ಆಗಲಿದ್ದಾರೆಂಬ ಖುಷಿಯೂ ಇದೆ. ಆದರೆ ಹಲವು...