Monday, April 13, 2026

ಬ್ಯೂಟಿ ಟಿಪ್ಸ್

Recipe: ಪನೀರ್ ಕಾಜು ಮಸಾಲಾ ರೆಸಿಪಿ

Recipe: ಬೇಕಾಗುವ ಸಾಮಗ್ರಿ: 1 ಕಪ್ ಪನೀರ್, 50 ಗೋಡಂಬಿ, 4 ಸ್ಪೂನ್ ತುಪ್ಪ, 2 ಈರುಳ್ಳಿ, 1 ಟೋಮೆಟೋ, 4 ಸ್ಪೂನ್ ಎಣ್ಣೆ, 10 ಬೆಳ್ಳುಳ್ಳಿ ಎಸಳು- ಶುಂಠಿ- ಹಸಿಮೆಣಸು, 2 ಪಲಾವ್ ಎಲೆ, 1 ಸ್ಪೂನ್ ಜೀರಿಗೆ, ಏಲಕ್ಕಿ, ಲವಂಗ, ಕಾಳು ಮೆಣಸು, ಚಕ್ಕೆ, ಖಾರದ ಪುಡಿ, ಅರಿಶಿನ, ಉಪ್ಪು, ಗರಂ...

Recipe: ತರಕಾರಿ ಅವಲಕ್ಕಿ ರೆಸಿಪಿ: ರುಚಿಯೂ ಹೌದು, ಆರೋಗ್ಯಕರವೂ ಹೌದು

Recipe: ಬೇಕಾಗುವ ಸಾಮಗ್ರಿ: 2 ಕಪ್ ಅವಲಕ್ಕಿ, 2 ಈರುಳ್ಳಿ, 2 ಕ್ಯಾರೆಟ್, ಸ್ವಲ್ಪ ಬೀನ್ಸ್, ಹಸಿಮೆಣಸು, 1 ಅಥವಾ 2 ಬೇಯಿಸಿದ ಆಲೂಗಡ್ಡೆ, ಎಣ್ಣೆ, ಜೀರಿಗೆ, ಸಾಸಿವೆ, ಉದ್ದಿನ ಬೇಲೆ, ಕಡಲೆಬೇಳೆ, ಶೇಂಗಾ, ಕರಿಬೇವು, ಕ``ತ್ತ``ಂಬರಿ ಸ``ಪ್ಪು, ಉಪ್ಪು, ಸಕ್ಕರೆ. ಮಾಡುವ ವಿಧಾನ: ಪ್ಯಾನ್ ಬಿಸಿ ಮಾಡಿ,್ ಅದಕ್ಕೆ ಎಣ್ಣೆ ಹಾಕಿ, ಸಾಸಿವೆ, ಜೀರಿಗೆ,...

Health Tips: ಹೊಟ್ಟೆಯ ಬೇಡದ ತೂಕ ಕರಗಿಸಬೇಕಾ..? ಇದನ್ನು ಸೇವಿಸಿ..

Health Tips: ಇಂದಿನ ಕಾಲದಲ್ಲಿ ಹಲವು ಯುವಕ, ಯುವತಿಯರಿಗೆ ಇರುವ ಸಮಸ್ಯೆ ಅಂದ್ರೆ ಅದು ಹೊಟ್ಟೆಯ ಬೇಡದ ತೂಕ ಇಳಿಸೋದು. ಆರೋಗ್ಯಕರವಾದ ದೇಹ ಇರಬೇಕು ಅಂತಾ ಆಸೆ ಇದ್ರೂ, ಆಸೆಗೆ ಅಡ್ಡ ಬರೋದು, ಹೊಟ್ಟೆಯ ಬೇಡದ ತೂಕ. ಇದರಿಂದಲೇ ಹಲವರು ಮುಜುಗರಕ್ಕೆ ಈಡಾಗುತ್ತಾರೆ. ಆದರೆ ನಾವಿಂದು ನಿಮಗೆ ಈ ಸಮಸ್ಯೆಗೆ ಪರಿಹಾರ ಹೇಳಲಿದ್ದೇವೆ. ಹೊಟ್ಟೆಯ ಬೇಡದ...

Recipe: ಇನ್‌ಸ್ಟಂಟ್ ಚಕ್ಕುಲಿ ರೆಸಿಪಿ

Recipe: ಬೇಕಾಗುವ ಸಾಮಗ್ರಿ: 1ಬೌಲ್ ಮೈದಾ, ಅರ್ಧ ಕಪ್ ಹೆಸರುಬೇಳೆ, 1 ಸ್ಪೂನ್ ಜೀರಿಗೆ, ವೋಮ, ಎಳ್ಳು, ಖಾರದ ಪುಡಿ, ಅರಿಶಿನ, ಉಪ್ಪು, ಕರಿಯಲು ಎಣ್ಣೆ. ಮಾಡುವ ವಿಧಾನ: ನೀವು ದಿಢೀರ್ ಅಂತಾ ಚಕ್ಕುಲಿ ಮಾಡಬೇಕು ಅಂದ್ರೆ ಮೈದಾವನ್ನು ಸೆಕೆ ಬರಿಸಬೇಕು. ಅಂದ್ರೆ ಇಡ್ಲಿ ಪಾತ್ರೆ ಅಥವಾ, ಯಾವುದೇ ಪಾತ್ರೆಯಲ್ಲಿ ನೀರು ಕುದಿ ಬರಿಸಿ, ಅದರ...

Health Tips: ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಈ ಕಶಾಯ ಸೇವಿಸಿ

Health Tips: ಮಳೆಗಾಲ ಶುರುವಾಗಿದೆ. ಜ್ವರ, ಕೆಮ್ಮು, ನೆಗಡಿ ದಾಳಿ ಮಾಡೋಕ್ಕೆ ರೆಡಿಯಾಗಿದೆ. ಇಂಥ ಸಮಯದಲ್ಲಿ ನಾವು ಕೂಡ ಆ ದಾಳಿ ಎದುರಿಸಲು ಸಿದ್ಧರಾಗಿರಬೇಕು. ಅಂದ್ರೆ ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗಬೇಕು. ಹಾಗಾದ್ರೆ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಬೇಕು ಅಂದ್ರೆ ನಾವು ಏನು ಮಾಡಬೇಕು ಅಂತಾ ತಿಳಿಯೋಣ ಬನ್ನಿ.. ಹಳೆಯ ಕಾಲದಲ್ಲಿ, ಅಥವಾ ನಮ್ಮ...

Recipe: ಆಲೂಗಡ್ಡೆ ಫ್ರ್ಯಾಂಕೀಸ್ ರೆಸಿಪಿ: ಮಕ್ಕಳ ಡಬ್ಬಕ್ಕೆ ಉತ್ತಮ ಆಯ್ಕೆ

Recipe: ಬೇಕಾಗುವ ಸಾಮಗ್ರಿ: 2 ಚಪಾತಿ, ಆಲೂಗಡ್ಡೆ ಪಲ್ಯ, ಅವಶ್ಯಕತೆ ಇದ್ದಲ್ಲಿ ಸಾಸ್, ಮೆಯೋನಿಸ್, ಈರುಳ್ಳಿ, ಕ್ಯಾಪ್ಸಿಕಂ. ಮಾಡುವ ವಿಧಾನ: ಗೋದಿ ಹುಡಿ ಬಳಸಿ 2 ಚಪಾತಿ ಬಳಸಿ. ಬಳಿಕ ಆಲೂಗಡ್ಡೆ ಪಲ್ಯ ಮಾಡಲು, ಪ್ಯಾನ್ ಬಿಸಿ ಮಾಡಿ, ಅದಕ್ಕೆ ಎಣ್ಣೆ, ಜೀರಿಗೆ, ಉದ್ದಿನಬೇಳೆ, ಹಸಿಮೆಣಸು, ಕರಿಬೇವಿನ ಎಲೆ, ಬೆಳ್ಳುಳ್ಳಿ, ಈರುಳ್ಳಿ, ಹಾಕಿ ಹುರಿಯಿರಿ. ನಂತರ ಬೇಯಿಸಿದ...

Health Tips: ನೀವು ಯಂಗ್ ಆಗಿ ಕಾಣಬೇಕು ಅಂದ್ರೆ ಆಹಾರದಲ್ಲಿ ಇದನ್ನು ಸೇರಿಸಿ..

Health Tips: ಯಾರಿಗೆ ತಾನೇ, ತಾವು ಯಂಗ್ ಆಗಿ, ಚಂದಾಗಾಣಿಸಬೇಕು ಅಂತಾ ಅನ್ನಿಸೋದಿಲ್ಲ ಹೇಳಿ..? ಆದರೆ ನೀವು ಚೆಂದಗಾಣಿಸಬೇಕು, ಯಂಗ್ ಆಗಿರಬೇಕು ಅಂತಾ ಕ್ರೀಮ್ ಹಚ್ಚಿದ್ರೆ ಸಾಕಾಗಲ್ಲ. ಬದಲಾಗಿ ಅದಕ್ಕೆ ತಕ್ಕಂತೆ ಆಹಾರ ಸೇವಿಸಬೇಕು. ಹಾಗಾಗಿ ಯಾವ ಆಹಾರ ಸೇವಿಸಬೇಕು ಅಂತಾ ತಿಳಿಯೋಣ ಬನ್ನಿ.. ಬೆಣ್ಣೆ ಹಣ್ಣು: ಬೆಣ್ಣೆ ಹಣ್ಣಿನ ಸೇವನೆಯಿಂದ ನಿಮ್ಮ ಸ್ಕಿನ್ ಸುಂದರವಾಗುತ್ತದೆ....

Recipe: ಬ್ರೋಕೋಲಿ ಮಲೈ ಟಿಕ್ಕಾ ರೆಸಿಪಿ

Recipe: ಬೇಕಾಗುವ ಸಾಮಗ್ರಿ: 1 ಬೌಲ್ ಬ್ರೋಕೋಲಿ, 10ರಿಂದ 11 ಗೋಡಂಬಿ, ಕಾಲು ಕಪ್ ಕಲ್ಲಂಗಡಿ ಬೀಜ, 2 ಹಸಿಮೆಣಸು, 50 ಗ್ರಾಮ್ ಪನೀರ್, 1 ಸ್ಪೂನ್ ಶುಂಠಿ, ಬೆಳ್ಳುಳ್ಳಿ, ಫ್ರೆಶ್ ಕ್ರೀಮ್, 2 ಸ್ಪೂನ್ ಕಾರ್ನ್ ಫ್ಲೋರ್, 1 ಸ್ಪೂನ್ ಸಕ್ಕರೆ, ಪೆಪ್ಪರ್ ಪುಡಿ, kಸೂರಿ ಮೇಥಿ ಪುಡಿ, ಕಪ್ಪುಪ್ಪು, ಚಾಟ್ ಮಸಾಲಾ,...

Recipe: ಭಾರತೀಯ ಶೈಲಿಯ ಮ್ಯಾಕ್ರೋನಿ ಪಾಸ್ತಾ ರೆಸಿಪಿ

Recipe: ಬೇಕಾಗುವ ಸಾಮಗ್ರಿ: 2 ಕಪ್ ಮ್ಯಾಕ್ರೋನಿ, 4 ಸ್ಪೂನ್ ಎಣ್ಣೆ, ಬೆಣ್ಣೆ, 5ರಿಂದ 6 ಎಸಳು ಬೆಳ್ಳುಳ್ಳಿ, 2 ಈರುಳ್ಳಿ, 2 ಟೋಮೆಟೋ,1 ಚಿಕ್ಕ ಬೌಲ್, ಕ್ಯಾರೆಟ್- ಕ್ಯಾಪ್ಸಿಕಂ-ಕಾರ್ನ್ ಮಿಶ್ರಣ, ಶುಂಠಿ, 1 ಸ್ಪೂನ್ ಖಾರದ ಪುಡಿ, ಚಿಲ್ಲಿ ಸಾಸ್, ಶೆಜ್ವಾನ್ ಸಾಸ್, ಟೋಮೆಟೋ ಸಾಸ್, ಬ್ಲಾಕ್ ಪೆಪ್ಪರ್, ಆರೆಗ್ಯಾನೋ, ಗರಂಮಸಾಲೆ, ಉಪ್ಪು. ಮಾಡುವ...

Health Tips: ಊಟವಾದ ತಕ್ಷಣ ನಿಮ್ಮ ಹೊಟ್ಟೆ ಉಬ್ಬುತ್ತಾ..? ಹಾಗಾದ್ರೆ ಈ ರೆಮಿಡಿ ಪ್ರಯತ್ನಿಸಿ..

Health Tips: ಕೆಲವರಿಗೆ ಕೆಲವು ಆರೋಗ್ಯ ಸಮಸ್ಯೆಗಳು ಇದ್ದೇ ಇರುತ್ತದೆ. ಅದರಲ್ಲೂ ಈಗಿನ ಜೀವನಶೈಲಿ, ನಾವು ಸೇವಿಸುವ ಆಹಾರ ಹೀಗೆ ಹಲವು ಕಾರಣಗಳಿಂದ ನಮ್ಮ ಆರೋಗ್ಯ ಹದಗೆಡುತ್ತಿದೆ. ಅದರಲ್ಲೂ ಉದರಕ್ಕೆ ಸಂಬಂಧಿಸಿದ ಸಮಸ್ಯೆ ಹೆಚ್ಚಾಗುತ್ತಿದೆ. ಹಾಗಾಗಿ ನಾವಿಂದು ಊಟವಾದ ತಕ್ಷಣ ಉದರ ಸಮಸ್ಯೆ ಕಾಣಿಸಿಕ``ಂಡರೆ ಏನು ಮಾಡಬೇಕು ಅಂತಾ ತಿಳಿಯೋಣ. ಈ ಸಮಸ್ಯೆ ಸರಿಯಾಗಿಸಲು ನೀವು...
- Advertisement -spot_img

Latest News

Political News: ಕಾರ್ಪೋರೇಟ್ ಜಿಹಾದ್ ಬಗ್ಗೆ ಆತಂಕ ವ್ಯಕ್ತಪಡಿಸಿದ ಸಿ.ಟಿ.ರವಿ..

Political News: ಮಹಾರಾಷ್ಟ್ರದ ಐಟಿ ಕಂಪನಿಯಲ್ಲಿ ಭಡ್ತಿ ಬೇಕೆಂದಲ್ಲಿ ಗೋಮಾಂಸ ತಿನ್ನಿ ಎಂದು ಹಿಂಸೆ ನೀಡಿರುವುದಾಗಿ ಆರೋಪಿಸಲಾಗಿದೆ. ನಾಸಿಕ್‌ನ ಐಟಿ ಕಂಪನಿಯಲ್ಲಿ ಈ ಘಟನೆ ನಡೆದಿದ್ದು, ಭಡ್ತಿ...
- Advertisement -spot_img