Saturday, April 11, 2026

ಬ್ಯೂಟಿ ಟಿಪ್ಸ್

ಪಾಲಕ್ ಸೊಪ್ಪಿನಲ್ಲಿರುವ ಆರೋಗ್ಯಕರ ಗುಣಗಳ ಬಗ್ಗೆ ತಿಳಿದಿದ್ದೀರಾ..?

ನಿಸರ್ಗದಿಂದ ಸಿಕ್ಕ ಹಲವಾರು ವರಗಳಲ್ಲಿ ಸೊಪ್ಪುಗಳು ಕೂಡಾ ಒಂದು. ಒಂದೊಂದು ಸೊಪ್ಪಿನಲ್ಲೂ ಒಂದೊಂದು ಗುಣಗಳಿದೆ. ಅಂಥ ಅತ್ಯುತ್ತಮ ಗುಣವುಳ್ಳ ಸೊಪ್ಪುಗಳಲ್ಲಿ ಪಾಲಕ್ ಸೊಪ್ಪು ಕೂಡ ಒಂದು. ಈ ಸೊಪ್ಪಿನ ವಿಶೇಷ ಆರೋಗ್ಯಕರ ಗುಣಗಳ ಬಗ್ಗೆ ತಿಳಿಯೋಣ ಬನ್ನಿ.. https://youtu.be/18QGNfE_iAc ಪಾಲಕ್‌ ಸೊಪ್ಪನ್ನು ಗರ್ಭಿಣಿಯರಿಗೆ ತಿನ್ನಲು ಹೇಳಲಾಗುತ್ತದೆ. ಸೂಪ್, ಪಲ್ಯ, ಸಾರು, ಸಾಂಬಾರ್, ಪಲಾಾವ್ ಇತ್ಯಾದಿ ಮಾಡಿ ತಿನ್ನಲು...

ಹಲಸಿನ ಹಣ್ಣು ತಿಂದ್ರೆ ಎಷ್ಟೆಲ್ಲಾ ಪ್ರಯೋಜನಗಳಿದೆ ನೋಡಿ..

ತುಂಬಾ ಜನ ಹಲಸಿನ ಹಣ್ಣು ಅಂದ್ರೆ ದೂರಾ ಓಡ್ತಾರೆ. ಇನ್ನು ಕೆಲವರಿಗೆ ಹಲಸಿನ ಹಣ್ಣಿನ ಸೀಸನ್ ಯಾವಾಗ ಬರತ್ತಪ್ಪಾ ಅನ್ನೋ ಕಾತರಿಕೆ. ಅದದರಲ್ಲೂ ದಕ್ಷಿಣ ಕನ್ನಡ, ಉತ್ತರ ಕನ್ನಡದ ಕಡೆ ಹೆಚ್‌ಚಿನ ಜನ ಹಲಸಿನ ಪ್ರಿಯರಿದ್ದಾರೆ. ಬೆಂಗಳೂರಿನಲ್ಲಿಯೂ ಕೂಡ ಹಲಸಿನ ಮೇಳ ಬಂದಾಗ, ಹೆಚ್ಚಿನ ಜನ ಸೇರ್ತಾರೆ. ಅಲ್ಲಿ ಹಲಸಿನ ಹಣ್ಣಿನ ವಿವಿಧಿ ರೀತಿಯ...

ಈ ಒಂದು ಹಣ್ಣು ಪ್ರತಿದಿನ ತಿಂದ್ರೆ ನೀವಿರ್ತಿರಾ ಫಿಟ್ ಆ್ಯಂಡ್ ಫೈನ್..

ಇಂದಿನ ಗಡಿಬಿಡಿ ಜೀವನದಲ್ಲಿ ಹಲವರಿಗೆ ಅಡುಗೆ ಮಾಡಿಕೊಳ್ಳೋಕ್ಕೂ ಟೈಮ್ ಸಿಗಲ್ಲ. ಪ್ರತಿದಿನ ಮೂರು ಹೊತ್ತೂ ಹೊಟೇಲ್ ಊಟಾನೇ ಮಾಡ್ಕೊಂಡಿರೋ ಪರಿಸ್ಥಿತಿ. ಸ್ವಲ್ಪನಾದ್ರೂ ಆರೋಗ್ಯಕರ ಆಹಾರ ತಿನ್ನೋಕ್ಕೂ ಪುರುಸೋತ್ತಿಲ್ಲದ ಹಾಗಾಗಿದೆ. ಆದ್ರೆ ನಿಮ್ಮ ಆರೋಗ್ಯ ಉತ್ತಮವಾಗಿರಬೇಕು, ನಿಮ್ಮ ಸೌಂದರ್ಯವೂ ಉತ್ತಮವಾಗಿರಬೇಕು ಅಂದ್ರೆ, ನೀವು ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಈ ಹಣ್ಣನ್ನ ತಿನ್ನಬೇಕು. ಹಾಗಾದ್ರೆ ಯಾವುದು ಆ...

ಗರ್ಭಿಣಿಯರು ಮಾಡುವ ತಪ್ಪುಗಳಿವು.. ಎಂದಿಗೂ ಹೀಗೆ ಮಾಡಬೇಡಿ..

ಪ್ರತಿಯೊಂದು ಹೆಣ್ಣು ಮದುವೆಯ ನಂತರ ತನ್ನದೂ ಒಂದು ಸುಂದರ ಸಂಸಾರವಿರಬೇಕು. ಆ ಸಂಸಾರದಲ್ಲಿ ಪುಟ್ಟ ಮಗುವೊಂದಿರಬೇಕು ಅಂತಾ ಬಯಸುತ್ತಾಳೆ. ಇಂಥ ಸುಸಂದರ್ಭ ಬಂದಾಗ ಮಾತ್ರ ತಿಳಿಯದೇ ಕೆಲ ತಪ್ಪನ್ನು ಮಾಡ್ತಾರೆ. ಹಾಗೆ ನಿಮಗೆ ಗೊತ್ತಿಲ್ಲದೇ ಮಾಡುವ ತಪ್ಪು ನಿಮ್ಮ ಮಗುವಿನ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಅಂಥ ತಪ್ಪು ಮಾಡಬಾರದು. ಆದ್ದರಿಂದ ನಾವಿಂದು ನಿಮಗೆ...

ನೀವು ಕೇಕ್ ಪ್ರೇಮಿಗಳಾ..? ಹಾಗಾದ್ರೆ ಈ ಸ್ಟೋರಿನಾ ನೀವು ಓದಲೇಬೇಕು..?

ಕೇಕ್ ಅಂದ್ರೆ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಹಲವರಿಗೆ ಅಚ್ಚುಮೆಚ್ಚು. ಕೆಲವರಂತೂ ಮನೆಯಲ್ಲಿ ನಡೆಯುವ ಪ್ರತೀ ಸಮಾರಂಭದಲ್ಲೂ ಕೇಕ್ ಕಟ್ ಮಾಡಸ್ತಾರೆ.  ವಾರಕ್ಕೊಮ್ಮೆಯಾದರೂ ಕೇಕ್ ತಿನ್ನಬೇಕು ಅನ್ನುವವರಿದ್ದಾರೆ. ಜೊತೆಗೆ ಪ್ರತಿದಿನ ಕೇಕ್ ತಿನ್ನುವವರೂ ಇದ್ದಾರೆ. ಆದ್ರೆ ಪ್ರತಿದಿನ ಕೇಕ್ ತಿನ್ನೋದು ಎಷ್ಟು ಡೇಂಜರ್ ಅನ್ನೋ ಬಗ್ಗೆ ನಾವಿವತ್ತು ಹೇಳಲಿದ್ದೇವೆ.. https://youtu.be/dAo0AZ7Slq8 ಯಾವತ್ತಾದರೂ ಒಂದು ದಿನ ಕೇಕ್ ತಿಂದರೆ ಪರ್ವಾಗಿಲ್ಲಾ....

ಪ್ರತಿದಿನ ಎರಡು ಖರ್ಜೂರ ತಿಂದ್ರೆ ಏನಾಗತ್ತೆ ಗೊತ್ತಾ..?

ನಾವು ಪ್ರತಿದಿನ ನಿಮಗೆ ಹೊಸ ಹೊಸ ಹೆಲ್ತ್ ಟಿಪ್ಸ್ ಕೊಡ್ತಾನೆ ಇರ್ತೀವಿ. ಅದೇ ರೀತಿ ನಾವಿವತ್ತು ಪ್ರತಿದಿನ ಎರಡು ಖರ್ಜೂರ ತಿನ್ನುವುದರಿಂದ ಆಗುವ ಲಾಭಗಳೇನು ಅನ್ನೋ ಬಗ್ಗೆ ಹೇಳ್ತೀವಿ. ಆದ್ರೆ ನೀವಿನ್ನು ನಮ್ಮ ಕರ್ನಾಟಕ ಟಿವಿ ಯೂಟ್ಯೂಬ್ ಚಾನೆಲನ್ನ ಸಬ್‌ಸ್ಕ್ರೈಬ್ ಮಾಡದಿದ್ದಲ್ಲಿ, ಬೇಗ ಸಬ್‌ಸ್ಕ್ರೈಬ್ ಮಾಡಿ ಪಕ್ಕದಲ್ಲಿರುವ ಬೆಲ್ಲ ಐಕಾನ್ ಪ್ರೆಸ್ ಮಾಡಿ.. ಮೊದಲನೇಯದಾಗಿ ಪ್ರತಿದಿನ...

ಬುದ್ಧಿವಂತರಾಗಬೇಕು ಅಂದ್ರೆ ಈ ಆಹಾರವನ್ನು ತಿನ್ನಬೇಕು..

ಮನುಷ್ಯನ ಜೀವನ ಒಳ್ಳೆಯದಾಗಿರಲು, ಅವನು ಯಶಸ್ಸು ಗಳಿಸಬೇಕು. ಹಾಗೆ ಯಶಸ್ಸು ಗಳಿಸಲು ಮನುಷ್ಯನ ಬುದ್ಧಿ ಶಕ್ತಿ ಉತ್ತಮವಾಗಿರಬೇಕು. ಹಾಗೆ ಮನುಷ್ಯ ಬುದ್ಧಿವಂತನಾಗಬೇಕು ಅಂದ್ರೆ ಅವನ ಮೆದುಳು ಚುರುಕಾಗಬೇಕು.. ಹಾಗೆ ಮೆದುಳು ಚುರುಕಾಗಲು ಯಾವ ಆಹಾರ ಸೇವಿಸಬೇಕು ಅನ್ನೋ ಬಗ್ಗೆ ನಾವಿವತ್ತು ಹೇಳಲಿದ್ದೇವೆ. https://youtu.be/C37tAdvIBBo ಮೊದಲನೇಯದಾಗಿ ಬ್ರಾಹ್ಮಿ ಎಲೆ. ಮಕ್ಕಳು ಬುದ್ಧಿವಂತರಾಗಲು, ಕಲಿಯುವುದರಲ್ಲಿ ಮುಂದಿರಲು, ನೆನಪಿನ ಶಕ್ತಿ ಉತ್ತಮವಾಗಿರಬೇಕು...

ಬಾಯಿಯಿಂದ ಕೆಟ್ಟ ವಾಸನೆ ಬರದಿರಲು ಏನು ಮಾಡಬೇಕು ಮತ್ತು ಏನು ಮಾಡಬಾರದು..?

ನಾವು ಯಾರನ್ನಾದರೂ ಭೇಟಿ ಮಾಡಲು ಹೋದಾಗ, ಅವರೊಟ್ಟಿಗೆ ಚಂದ ಮಾಡಿ ಮಾತನಾಡಬೇಕಾಗುತ್ತದೆ. ಆಗ ಆ ಭೇಟಿಗೊಂದು ಅರ್ಥವಿರುತ್ತದೆ. ಆದ್ರೆ ನೀವು ಮಾತನಾಡುವಾಗ ನಿಮ್ಮ ಬಾಯಿಯಿಂದ ಸ್ಮೆಲ್‌ ಬಂದ್ರೆ, ಎದುರಿನವರು ಕೆಲ ಸಮದಲ್ಲೇ ಮಾತು ಮುಗಿಸಿ ಹೊರಟುಬಿಡುತ್ತಾರೆ. ಆಗ ಎಷ್ಟು ಅವಮಾನ ಮತ್ತು ನಿರಾಸೆ ಆಗತ್ತೆ ಅಲ್ವಾ..? ಆದ್ರೆ ನಾವು ಚೆನ್ನಾಗಿ ಬ್ರಶ್ ಮಾಡಿಕೊಂಡೇ ಅವರನ್ನ...

ನೀರಿನ ಬಗ್ಗೆ ಆರೋಗ್ಯಕರ ಸಂಗತಿ, ಈ ಸ್ಟೋರಿನಾ ನೀವು ನೋಡಲೇಬೇಕು..

ಭೂಮಿಯ ಮೇಲಿರುವ ಸಕಲ ಚರಾಚರಗಳು ಬದುಕಲು ಪ್ರಕೃತಿ ಕೊಟ್ಟಿರುವ ವರಗಳಲ್ಲಿ ನೀರು ಕೂಡಾ ಒಂದು. ಹಸಿವಾದ ತಕ್ಷಣ ಊಟ ತಿಂಡಿ ಸಿಗದಿದ್ದರೆ, ನಾವು ನೀರು ಕುಡಿದು ಹೊಟ್ಟೆ ತುಂಬಿಸಿಕೊಳ್ಳುತ್ತೇವೆ. ಇಂಥ ಜೀವ ಉಳಿಸುವ ಜೀವ ಜಲದ ಬಗ್ಗೆ  ಆರೋಗ್ಯಕರ ಸಂಗತಿಯನ್ನ ನಾವು ನಿಮಗೆ ಹೇಳಲಿದ್ದೇವೆ. https://youtu.be/FpxtwxxItbM ನಮಗೆ ಬಾಯಾರಿಕೆ ಆಗೋದಾದ್ರೂ ಯಾಕೆ..? ಬಾಯಾರಿಕೆಯಾದಾಗ ನೀರು ಕುಡಿದರಷ್ಟೇ ಸಮಾಧಾನವಾಗೋದು...

ನಿಮಗೆ ಸೋಯಾ ಚಂಕ್ಸ್ ಅಂದ್ರೆ ಇಷ್ಟಾನಾ..? ಸೋಯಾ ಚಂಕ್ಸ್ ತಿಂದ್ರೆ ಏನಾಗತ್ತೆ ಗೊತ್ತಾ..?

ಮಾಂಸಾಹಾರ ತಿನ್ನದಿದ್ದವರು ಸೋಯಾ ಚಂಕ್ಸ್‌ನಾ ಇಷ್ಟಾಪಡ್ತಾರೆ. ಇದು ವೆಜಿಟೇರಿಯನ್‌ ಫುಡ್ ಆಗಿದ್ದು, ನೋಡಲು ನಾನ್‌ವೆಜ್‌ನಂತೆ ಇದ್ರೂ, ಆರೋಗ್ಯಕ್ಕೆ ತುಂಬಾ ಉತ್ತಮ.  ನಾನ್‌ವೆಜ್‌ಗಿಂತಲೂ ಹೆಚ್ಚಿನ ಪೋಷಕಾಂಶ ಇದರಲ್ಲಿರುತ್ತದೆ. ಹಾಗಾದ್ರೆ ಸೋಯಾ ಚಂಕ್ಸ್ ತಿಂದ್ರೆ ಏನು ಪ್ರಯೋಜನ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. https://youtu.be/4jnpWvxIAPg ಸೋಯಾ ಚಂಕ್ಸ್‌ನಿಂದ ಕರಿ, ಪಲಾವ್, ಪಲ್ಯ, ಸಾಂಬಾರ್ ಇತ್ಯಾದಿಗಳನ್ನ ಮಾಡಿ ತಿಂತೀವಿ. ಸೋಯಾ ಚಂಕ್ಸ್‌ನಿಂದ...
- Advertisement -spot_img

Latest News

National News: ಕುಂಭಮೇಳದ ಮೋನಾಲಿಸಾ ಅಪ್ರಾಪ್ತೆ: ಪತಿ ವಿರುದ್ಧ ಪೋಕ್ಸೋ ಕೇಸ್ ದಾಖಲು

National News: ಕೆಲ ದಿನಗಳ ಹಿಂದೆ ಅಪ್ಪ-ಅಮ್ಮನ ವಿರುದ್ಧ ಹೋಗಿ, ಕುಂಭಮೇಳದಲ್ಲಿ ಫೇಮಸ್ ಆಗಿದ್ದ ಮೋನಾಲೀಸಾ ಮುಸ್ಲಿಂ ಯುವಕನ ಜತೆ ಕೇರಳದಲ್ಲಿ ವಿವಾಹವಾಗಿದ್ದಳು. ಅಪ್ಪನ ವಿರುದ್ಧ ಪೋಲೀಸರಿಗೆ...
- Advertisement -spot_img