Health Tips: ಯಾವಾಗ ಯಾವ ಘಟನೆ ಸಂಭವಿಸುತ್ತದೆ ಅಂತಾ ಹೇಳಲು ಅಸಾಧ್ಯ. ಯಾವಾಗ ಬೇಕಾದರೂ ಸಾವು, ನೋವು ಸಂಭವಿಸಬಹುದು. ಅದೇ ರೀತಿ ನಮಗೆ ಯಾವುದೇ ಕ್ಷಣದಲ್ಲಿ ಚೇಳು, ಹಾವು, ನಾಯಿ ಏನು ಬೇಕಾದ್ರೂ ಕಚ್ಚಿ, ಅದರಿಂದ ನಮ್ಮ ಜೀವಕ್ಕೆ ಹಾನಿಯಾಗಬಹುದು. ಹಾಗಾದ್ರೆ ವಿಷಜಂತುಗಳು ನಮ್ಮನ್ನು ಕಚ್ಚಿದಾಗ ನಾವು ಏನು ಮಾಡಬೇಕು..? ತಕ್ಷಣಕ್ಕೆ ಏನು ಮನೆ...
Health Tips: ಜ್ವರ, ನೆಗಡಿ, ಕೆಮ್ಮು, ಕೆಲವು ಚರ್ಮರೋಗಗಳು ಸಾಂಕ್ರಾಮಿಕ ರೋಗಗಳಾಗಿದೆ. ಇವುಗಳನ್ನು ಯಾಕೆ ಸಾಂಕ್ರಾಮಿಕ ರೋಗಗಳು ಅಂತಾ ಕರೆಯುವುದು ಎಂದರೆ, ಇವುಗಳು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಹಾಗಾದ್ರೆ ಯಾಕೆ ಈ ರೋಗಗಳು ಹರಡುತ್ತದೆ..? ಇದಕ್ಕೆಲ್ಲ ಕಾರಣಗಳೇನು ಅಂತಾ ತಿಳಿಯೋಣ ಬನ್ನಿ..
https://youtu.be/jkc9gCGZxIE
ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಯಾವಾಗ ಕಡಿಮೆಯಾಗುತ್ತದೆಯೋ, ಆಗ ಸಾಾಂಕ್ರಾಮಿಕ ರೋಗಗಳು...
Health Tips: ಕ್ಯಾನ್ಸರ್‌ನಂಥ ಮಾರಕ ರೋಗ ಈಗ ಕಾಮನ್ ಅಂತಾ ಆಗಿ ಬಿಟ್ಟಿದೆ. ಇದಕ್ಕೆ ಕಾರಣ ನಮ್ಮ ಜೀವನಶೈಲಿ. ನಾವು ಸೇವಿಸುವ ಆಹಾರ, ಬಳಸುವ ವಸ್ತುಗಳು, ಮೇಕಪ್ ಸಾಧನಗಳು, ಬಾಟಲಿಗಳು, ಪಾಾತ್ರೆಗಳು. ಇವೆಲ್ಲವೂ ನನಮಗೆ ಕ್ಯಾನ್ಸರ್ ಬರಲು ಕಾರಣವಾಗುತ್ತದೆ. ಕೆಟ್ಟ ಚಟಗಳಿಲ್ಲದೇ, ಹಳ್ಳಿಯಲ್ಲಿ ಆರೋಗ್ಯಕರ ಆಹಾರ, ಶುದ್ಧ ಗಾಳಿ ಸೇವಿಸಿಕೊಂಡು ಬದುಕುವವರಿಗೂ ಕ್ಯಾನ್ಸರ್ ಒಕ್ಕರಿಸುತ್ತಿದೆ...
Health Tips: ಗ್ಯಾಸ್ಟಿಕ್ ಆದಾಗ, ಹಲವರು ಬೇರೆ ಬೇರೆ ಮದ್ದುಗಳನ್ನು ತೆಗೆದುಕೊಂಡು, ಗ್ಯಾಸ್ಟಿಕ್ ಸಮಸ್ಯೆ ಹೋಗಲಾಡಿಸಲು ಪ್ರಯತ್ನಿಸುತ್ತಾರೆ. ಆದರೆ ಗ್ಯಾಸ್ಚಿಕ್ ಸಮಸ್ಯೆಗೆಲ್ಲ ಮದ್ದು, ವೈದ್ಯರ ಅವಶ್ಯಕತೆ ಇರುವುದಿಲ್ಲ ಅಂತಾರೆ, ಪಾರಂಪರಿಕ ವೈದ್ಯೆ ಡಾ.ಪವಿತ್ರ.
https://youtu.be/zxw2N_tXo1k
ನಾವು ಹೆಚ್ಚು ಮಸಾಲೆ ಪದಾರ್ಥ ಸೇವಿಸಿದಾಗ, ಸಮಯಕ್ಕೆ ಸರಿಯಾಗಿ ಊಟ ಮಾಡದೇ ಇದ್ದಾಗ, ಮಲವಿಸರ್ಜನೆ ಸರಿಯಾಗಿ ಆಗದಿದ್ದಾಗ, ಖಾಲಿ ಹೊಟ್ಟೆಯಲ್ಲಿ ಚಾ,...
Health Tips: ಪಾರಂಪರಿಕ ವೈದ್ಯೆಯಾದ ಡಾ.ಪವಿತ್ರ ಅವರು ಬೇಸಿಗೆಯ ತಾಪದಿಂದ ದೇಹವನ್ನು ಕಾಪಾಡಿಕೊಳ್ಳುವುದು ಹೇಗೆ ಅನ್ನೋ ಬಗ್ಗೆ ವಿವರಣೆ ನೀಡಿದ್ದಾರೆ.
https://youtu.be/Jqgok6jES5s
ದೇಹದಲ್ಲಿ ಉಷ್ಣತೆ ಹೆಚ್ಚಾದಾಗ, ಜ್ವರ, ಉರಿಮೂತ್ರ, ಮಲಬದ್ಧತೆ, ಕೈ ಕಾಲು ಬಾವು ಬರುವುದು, ಇತ್ಯಾದಿ ಆರೋಗ್ಯ ಸಮಸ್ಯೆ ಬರುತ್ತದೆ. ಹಾಗಾಗಿ ದೇಹವನ್ನು ತಂಪಾಗಿ ಇರಿಸಿಕೊಳ್ಳುವುದು ತುಂಬಾ ಮುಖ್ಯ. ಅದರಲ್ಲೂ ಬೇಸಿಗೆಗಾಲದಲ್ಲಿ ನಮ್ಮ ದೇಹವನ್ನು ತಂಪಾಗಿ...
Health Tips: ನಮ್ಮ ಜೀವನಕ್ಕೆ ಸಂಬಂಧಿಸದಿದ್ದರೂ, ಕೆಲ ಯೋಚನೆಗಳು ನಮಗೆ ಆಗಾಗ ಕಾಡುತ್ತಿರುತ್ತದೆ. ಯಾಕಂದ್ರೆ ಅದು ನಮ್ಮ ಪೂರ್ವಜನ್ಮದಲ್ಲಿ ನಡೆದ ಘಟನೆಗೆ ಸಂಬಂಧಪಟ್ಟದ್ದಾಗಿರುತ್ತದೆ. ನಿಮಗೂ ನಿಮ್ಮ ಪೂರ್ವ ಜನ್ಮದ ಬಗ್ಗೆ ಗೊಂದಲಗಳಿದ್ದರೆ, ಅಥವಾ ಪೂರ್ವ ಜನ್ಮದಲ್ಲಿ ನಿಮ್ಮ ಶತ್ರು, ಮಿತ್ರ, ತಂದೆ ತಾಯಿ, ಪ್ರೇಮಿ ಯಾರು ಎಂದು ತಿಳಿಯಬೇಕು ಅಂದ್ರೆ, ನೀವು ರೇಖಿ ಚಿಕಿತ್ಸೆ...
Health Tips: ಶೀತ- ನೆಗಡಿ ಬಂದಾಗ, ಕೆಲವರು ಬೇಗ ವಾಸಿಯಾಾಗಬೇಕು ಎಂದು ಚಿಕಿತ್ಸೆ ಪಡೆಯುತ್ತಾರೆ. ಕೆಲವರು ಮನೆ ಮದ್ದಿನಿಂದಲೇ, ಕೆಲವೇ ದಿನಗಳಲ್ಲಿ ಆರೋಗ್ಯವಾಗುತ್ತಾರೆ. ಆದರೆ ಮತ್ತೆ ಕೆಲವರು ಬಂದ ಶೀತ ಹಾಗೇ ಹೋಗಲಿ ಎಂದು, ಬರೀ ನಿದ್ರೆ ಮಾಡುತ್ತಾರೆ. ಆದರೆ, ಅಂಥವರಿಗೆ ನೆಗಡಿ, ಕೆಮ್ಮು ಹೋದರೂ, ಅದರ ಕೆಟ್ಟ ಎಫೆಕ್ಟ್ ಮಾತ್ರ ಹಾಗೇ ಇರುತ್ತದೆ....
Health Tips: ರೇಖಿ ಚಿಕಿತ್ಸೆಯ ಬಗ್ಗೆ ಮತ್ತು ರೇಖಿ ವಿದ್ಯೆಯ ಬಗ್ಗೆ ರೇಖಿ ತಜ್ಞೆ ಡಾ.ಭರಣಿ ಹಲವು ವಿಷಯಗಳನ್ನು ವಿವರಿಸಿದ್ದಾರೆ. ಅದೇ ರೀತಿ ಭರಣಿಯವರು ಹೇಳುವ ಪ್ರಕಾರ, ರೇಖಿ ಅನ್ನೋದು ಒಂದು ಪಾಸಿಟಿವ್ ಎನರ್ಜಿ ಎಂದಿದ್ದಾರೆ.
https://youtu.be/SEdQLdJ1d5U
ರೇಖಿ ವಿದ್ಯೆಯಿಂದ ಮಾನಸಿಕ ರೋಗಕ್ಕೆ, ದೈಹಿಕ ರೋಗಕ್ಕೆ, ಜೀವನದಲ್ಲಿ ಬರುವ ಹಣಕಾಸಿನ ಸಮಸ್ಯೆ ಎಲ್ಲದಕ್ಕೂ ಪರಿಹಾರ ನೀಡಬಹುದು. ಹಾಗಾಗಿ...
Health Tips: ಮುಖದ ಮೇಲೆ ಕಾಣಿಸಿಕೊಳ್ಳುವ ಚರ್ಮಬಾಧೆಯನ್ನು ಬಂಗು ಎನ್ನುತ್ತಾರೆ. ಇದು ಬರೋದು ಯಾಕೆ ಅನ್ನೋ ಬಗ್ಗೆ ಪಾರಂಪರಿಕ ವೈದ್ಯೆಯಾದ ಡಾ.ಪವಿತ್ರಾ ಅವರು ವಿವರಿಸಿದ್ದಾರೆ.
https://youtu.be/o2FHRu8SNek
ಒಂದು ಸಣ್ಣ ರೀತಿಯಲ್ಲಿ ಮೂಡಿಬರುವ ಬಂಗು, ನಮ್ಮ ಮುಖದ ಇಡೀ ಸೌಂದರ್ಯವನ್ನೇ ಹಾಳುಗೆಡುವುತ್ತದೆ. ನೀವು ಎಷ್ಟೇ ಸುಂದರವಾಗಿದ್ದರೂ, ಬಂಗು ಮೂಡಿದಾಗ, ನಿಮ್ಮ ಸೌಂದರ್ಯವನ್ನು ಅದು ಮರೆಮಾಚುತ್ತದೆ. ಇನ್ನು ಬಂಗು ಬರಲು...
Health Tips: ನಾವು ರೇಖಿ ಚಿಕಿತ್ಸೆಯ ಬಗ್ಗೆ ನಿಮಗೆ ಹಲವು ವಿವರಣೆ ನೀಡಿದ್ದೇವೆ. ಅದೇ ರೀತಿ ರೇಖಿ ತಜ್ಞೆಯಾದ ಡಾ.ಭರಣಿಯವರು, ರೇಖಿ ಬಗ್ಗೆ ಇನ್ನಷ್ಟು ಮಾಹಿತಿ ನೀಡಿದ್ದಾರೆ.
https://youtu.be/LtPsIEloXcI
ಪೂರ್ವ ಜನ್ಮದ ಬಗ್ಗೆ ಡಾ.ಭರಣಿಯವರು ಮಾತನಾಡಿದ್ದು, ಪೂರ್ವ ಜನ್ಮ ಅನ್ನೋದು ಖಂಡಿತ ಇರುತ್ತದೆ. ಆದರೆ ಪೂರ್ವಜನ್ಮದ ಸಂಪೂರ್ಣ ನೆನಪು ನಮಗಿರುವುದಿಲ್ಲ. ಅದೇ ರೀತಿ ಮೊದಲ ಜನ್ಮದ ನೆನಪುಗಳು...
Web News: ಸ್ಯಾಂಡಲ್‌ವುಡ್‌ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಆದ್ರೆ, ಯೂಟ್ಯೂಬ್‌ನ ಚಾಲೆಂಜಿಂಗ್ ಸ್ಟಾರ್ ವಿಕಾಸ್ ಗೌಡ ಅಂತನೇ ಹೇಳ್ಬಹುದು. ಯಾಕಂದ್ರೆ ಅವರು ಹಲವು ರೀತಿಯ ಪ್ರಯೋಗಗಳನ್ನು...