Health Tips: ನಾವು ಈಗಾಗಲೇ ನಿಮಗೆ ಅಗತ್ಯಕ್ಕಿಂತ ಹೆಚ್ಚು ನೀರು ಕುಡಿದರೆ, ಮತ್ತು ನೀರು ಕುಡಿಯದೇ ಇದ್ದಾಗ ಏನೇನು ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಅಂತಾ ಹೇಳಿದ್ದೇವೆ. ಅದೇ ರೀತಿ ಇಂದು ನಾವು ನೀರು ಸರಿಯಾಗಿ ಕುಡಿಯದಿದ್ದಲ್ಲಿ, ಪುರುಷರಿಗೆ ಆಗುವ ಸಮಸ್ಯೆ ಏನು ಅನ್ನೋ ಬಗ್ಗೆ ವಿವರಿಸಲಿದ್ದೇವೆ. ಪಾರಂಪರಿಕ ವೈದ್ಯೆಯಾದ ಪವಿತ್ರಾ ಅವರೇ ಈ ಬಗ್ಗೆ...
Recipe: ಇಂದು ನಾವು ಉತ್ತರ ಭಾರತದವರು ಹೆಚ್ಚು ತಯಾರಿಸುವ, ಅದರಲ್ಲೂ ಪಂಜಾಬಿ ಡಿಶ್ ಆಗಿರುವ ಯಖ್ನಿ ಪನೀರ್ ರೆಸಿಪಿ ಹೇಳಲಿದ್ದೇವೆ. ನೀವು ಪ್ರತಿದಿನ ಮಾಡುವ ಪಲ್ಯ, ಗ್ರೇವಿ ತಿಂದು ತಿಂದು ಬೇಜಾರ್ ಬಂದಿದ್ರೆ, ಇದನ್ನೊಮ್ಮೆ ಟ್ರೈ ಮಾಡಬಹುದು. ಉಪವಾಸದ ದಿನಗಳನ್ನೂ ನೀವು ಇದನ್ನು ತಿನ್ನಬಹುದು. ಹಾಗಾದ್ರೆ ಈರುಳ್ಳಿ- ಬೆಳ್ಳುಳ್ಳಿ ಬಳಸದೇ ಮಾಡಬಹುದಾದ ಯಖ್ನಿ ಪನೀರ್...
ಬೇಕಾಗುವ ಸಾಮಗ್ರಿ: ಎರಡು ಟೊಮೆಟೋ, ಸಣ್ಣ ತುಂಡು ಶುಂಠಿ, ಚಿಟಿಕೆ ಅರಿಶಿನ, ಖಾರದ ಪುಡಿ, ಉಪ್ಪು, ಕೊಂಚ ಎಣ್ಣೆ, ಅರ್ಧ ಕಪ್ ರವೆ, ಅರ್ಧ ಕಪ್ ಅಕ್ಕಿ ಹಿಟ್ಟು, ಎರಡು ಹಸಿಮೆಣಸು, 1 ಸಣ್ಣಗೆ ಹೆಚ್ಚಿದ ಈರುಳ್ಳಿ, ಕೊಂಚ ಜೀರಿಗೆ.
https://youtu.be/vxcnRumxFzw
ಮಾಡುವ ವಿಧಾನ: ಮೊದಲು ಟೊಮೆಟೋ, ಶುಂಠಿ, ಅರಿಶಿನ, ಖಾರದ ಪುಡಿ, ಉಪ್ಪನ್ನು ಮಿಕ್ಸಿ ಜಾರ್ಗೆ...
ಬೇಕಾಗುವ ಸಾಮಗ್ರಿ: ಒಂದು ಕ್ಯಾರೇಟ್, ಕ್ಯಾಪ್ಸಿಕಂ, ಈರುಳ್ಳಿ, ಆಲೂಗಡ್ಡೆ, ಸ್ವಲ್ಪ ಕ್ಯಾಬೇಜ್, ಸ್ವೀಟ್ ಕಾರ್ನ್, ಹಸಿಮೆಣಸು, ಕಡಲೆ ಹಿಟ್ಟು, ಕಾರ್ನ್ ಫ್ಲೋರ್, ಅಕ್ಕಿ ಹಿಟ್ಟು, ಉಪ್ಪು, ಎಣ್ಣೆ.
https://youtu.be/vxcnRumxFzw
ಮಾಡುವ ವಿಧಾನ: ಮೊದಲು ಎಲ್ಲ ತರಕಾರಿಗಳನ್ನು ಚೆನ್ನಾಗಿ ತೊಳೆದು ಉದ್ದುದ್ದಕ್ಕೆ ಕತ್ತರಿಸಿ, ಬಳಿಕ ಹಸಿಮೆಣಸು, ಬೇಯಿಸಿದ ಸ್ವೀಟ್ ಕಾರ್ನ್, ಕೊಂಚ ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ಕಾರ್ನ್...
Health Tips: ನಮಗೆ ಎಷ್ಟಾಗತ್ತೋ ಅಷ್ಟು ನೀರು ನಾವು ಕುಡಿಯಬೇಕು ಅಂತಾ ವೈದ್ಯರೇ ಹೇಳಿದ್ದನ್ನು ನಾವು ಕೇಳಿರುತ್ತದೆ. ಅದರ ಅರ್ಥವೇನೆಂದರೆ, ನಮಗೆ ಎಷ್ಟು ನೀರನ್ನು ಕುಡಿದು, ಜೀರ್ಣಿಸಿಕೊಳ್ಳುವ ಶಕ್ತಿ ಇರುತ್ತದೆಯೋ, ಅಷ್ಟು ನೀರನ್ನು ನಾವು ಕುಡಿಯಬೇಕು ಎಂದು. ಯಾಕಂದ್ರೆ ನಾವು ಸರಿಯಾಗಿ ನೀರು ಕುಡಿದಾಗ, ನಮ್ಮ ಮೂತ್ರ ಬಿಳಿ ಬಣ್ಣದಲ್ಲಿದ್ದು, ಇದು ಆರೋಗ್ಯಕರ ಸಂಕೇತವೆಂದು...
Health Tips: ವೆರಿಕೋಸ್ ವೇನ್ಸ್ ಅನ್ನೋ ಪದವನ್ನು ನೀವು ಕೇಳಿರುತ್ತೀರಿ. ಆದರೆ ಹಾಗೆ ಎಂದರೇನು..? ಅನ್ನೋ ಬಗ್ಗೆ ಕೆಲವರಿಗೆ ಗೊತ್ತಿರುವುದಿಲ್ಲ. ವೆರಿಕೋಸ್ ವೇನ್ಸ್ ಅನ್ನೋದು ರಕ್ತನಾಳಗಳಲ್ಲಿ ಸಮಸ್ಯೆ ಕಂಡುಬರುವುದು. 50 ವರ್ಷ ದಾಟಿದ ಬಳಿಕ ರಕ್ತನಾಳಗಳ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬರುತ್ತದೆ. ಹಾಗಾದ್ರೆ ಈ ಸಮಸ್ಯೆಗೆ ಪರಿಹಾರವೇನು ಅಂತಾ ಪಾರಂಪರಿಕ ವೈದ್ಯೆ ಡಾ.ಪವಿತ್ರಾ ವಿವರಿಸಿದ್ದಾರೆ...
Health Tips: ನಮ್ಮ ಆರೋಗ್ಯ ಚೆನ್ನಾಗಿರಬೇಕು. ನಾವು ಗಟ್ಟಿಮುಟ್ಟಾಗಿರಬೇಕು ಅಂದ್ರೆ, ನಮ್ಮ ದೇಹದ ಎಲ್ಲಾ ಭಾಗಗಳು ಸರಿಯಾಗಿ ಇರಬೇಕು. ಹಾರ್ಟ್ ಚೆನ್ನಾಗಿದ್ರೆ ಸಾಕು, ಲಿವರ್ ಚೆನ್ನಾಗಿದ್ರೆ ಸಾಕು ಅಂತಾ ಹೇಳಲು ಸಾಧ್ಯವಿಲ್ಲ. ಏಕೆಂದರೆ, ದೇಹದ ಒಂದು ಭಾಗ ಕಾರ್ಯ ನಿರ್ವಹಿಸುವುದನ್ನು ನಿಲ್ಲಿಸಿದರೆ, ಅಥವಾ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲವೆಂದಲ್ಲಿ, ನಮ್ಮ ಆರೋಗ್ಯ ಪೂರ್ತಿಯಾಾಗಿ ಹಾಳಾಗುತ್ತದೆ. ಹಾಗಾಗಿ...
Health Tips: ಕಿಡ್ನಿ ಆರೋಗ್ಯ ಚೆನ್ನಾಗಿದೆ ಅಂದ್ರೆ, ನಾವು ತಿಂದ ಆಹಾರ ಸರಿಯಾಗಿ ಜೀರ್ಣವಾಾಗುತ್ತಿದೆ ಎಂದರ್ಥ. ಹಾಗಾಗಿ ಮನುಷ್ಯ ಕಿಡ್ನಿ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು ಅಂತಾ ವೈದ್ಯರು ಹೇಳಿರೋದನ್ನು ನೀವು ಕೇಳಿರುತ್ತೀರಿ. ಜೊತೆಗೆ, ಕಿಡ್ನಿ ಆರೋಗ್ಯ ಹಾಳಾಗಿದ್ದೇ ಗೊತ್ತಾಗಿಲ್ಲ ಅಂತಾ ರೋಗಿಗಳು ಹೇಳಿದ್ದನ್ನೂ ಕೇಳಿರುತ್ತೀರಿ. ಹಾಗಾಗಿ ಕಿಡ್ನಿ ಆರೋಗ್ಯವಾಗಿದೆ ಅನ್ನೋದನ್ನ ಹೇಗೆ ತಿಳಿಯಬೇಕು ಅಂತಾ...
Health Tips: ಇಂದಿನ ದಿನಗಳಲ್ಲಿ ಚಿಕ್ಕ ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧವರೆಗೆ ಬಿಪಿ, ಶುಗರ್ ಬರುವುದು ಕಾಮನ್ ಆಗಿಬಿಟ್ಚಿದೆ. ಆದ್ರೆ ಇದೆಲ್ಲ ರೋಗ ಅನುಭವಿಸುವುದು ಅಷ್ಟು ಸುಲಭವಲ್ಲ. ಬಿಪಿ ಬಂದಾಗ, ಅನುಭವಿಸುವವರಿಗಷ್ಟೇ ಆ ಕಷ್ಟ ಅರ್ಥವಾಗುತ್ತದೆ. ಹಾಗಾಗಿ ನಾವಿಂದು ಬಿಪಿ ಬಂದಾಗ, ಯಾವ ಯೋಗ, ಧ್ಯಾನ ಮಾಡಬೇಕು ಎಂದು ತಿಳಿಯೋಣ ಬನ್ನಿ..
https://youtu.be/VfJrNkDNjoE
ಯೋಗ. ಪ್ರಾಣಾಯಾಮ ಮಾಡುವುದರಿಂದ...
Recipe: ಬೇಕಾಗುವ ಸಾಮಗ್ರಿ: ಮಂಗಳೂರು ಸೌತೇಕಾಯಿ, ಕಾಲು ಕಪ್ ತೊಗರಿ ಬೇಳೆ, ಎಣ್ಣೆ, ಬೆಲ್ಲ, ಉಪ್ಪು, ಹುಣಸೇಹಣ್ಣು, ಮೂರು ಹಸಿಮೆಣಸು, ಒಗ್ಗರಣೆಗೆ ಸಾಸಿವೆ, ಜೀರಿಗೆ, ಉದ್ದಿನಬೇಳೆ, ಇಂಗು, ಕರಿಬೇವು, ಒಣಮೆಣಸು, ಬೆಳ್ಳುಳ್ಳಿ ಎಸಳು.
ಮೊದಲು ಬೇಳೆಯನ್ನು ಚೆನ್ನಾಗಿ ತೊಳೆದು, ಬೇಯಿಸಿಕೊಳ್ಳಿ. ಬಳಿಕ ಇದಕ್ಕೆ ತರಕಾರಿ, ಉಪ್ಪು, ಹುಳಿ, ಬೆಲ್ಲ, ಹಸಿಮೆಣಸು ಹಾಕಿ ಬೇಯಿಸಿ. ಈಗ ಎಣ್ಣೆ...