Health Tips: ತುಪ್ಪದ ಸೇವನೆ ಮಾಡುವುದರಿಂದ ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ ಅಂತಾ ಕೆಲವರು ಹೇಳುತ್ತಾರೆ. ಆದ್ರೆ ತುಪ್ಪದ ಬಳಕೆಯಿಂದ ನಮ್ಮ ದೇಹಕ್ಕೆ ಶಕ್ತಿ ಸಿಗುತ್ತದೆ ಅನ್ನತ್ತೆ ಆಯುರ್ವೇದ. ಹಾಗಾದ್ರೆ ತುಪ್ಪದ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭಗಳೇನು ಅಂತಾ ತಿಳಿಯೋಣ ಬನ್ನಿ..
ಕಟ್ಟುಮಸ್ತಾದ ದೇಹ ಹೊಂದಲು, ಸುಂದರ ತ್ವಚೆಗಾಗಿ, ಕೂದಲ ಆರೋಗ್ಯಕ್ಕಾಗಿ ತುಪ್ಪದ ಉಪಯೋಗ ಲಾಭಕಾರಿಯಾಗಿದೆ. ಅದರಲ್ಲೂ ಎಮ್ಮೆಯ...
Health Tips: ತುಂಬಾ ಜನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೆನೆಸಿದ ಬಾದಾಮಿ ತಿನ್ನೋದನ್ನ ರೂಢಿಸಿಕೊಂಡಿರುತ್ತಾರೆ. ಆದ್ರೆ ನಿಮ್ಮ ಆರೋಗ್ಯ ಅಭಿವೃದ್ಧಿ ಆಗಬೇಕು ಅಂದ್ರೆ ನೀವು ಬಾದಾಮಿಯನ್ನೇ ತಿನ್ನಬೇಕು ಅಂತಿಲ್ಲ. ಶೇಂಗಾವನ್ನು ಕೂಡ ನೆನೆಸಿಟ್ಟು ತಿನ್ನಬಹುದು. ಹಾಗಾದ್ರೆ ನೆನೆಸಿದ ಶೇಂಗಾ ಸೇವನೆಯಿಂದ ಆಗುವ ಆರೋಗ್ಯಕರ ಪ್ರಯೋಜನಗಳು ಏನೇನು ಅಂತಾ ತಿಳಿಯೋಣ ಬನ್ನಿ..
1.. ಚಳಿಗಾಲದಲ್ಲಿ ಬೆಳಿಗ್ಗೆ ಖಾಲಿ...
Health Tips: ಡ್ರೈಫ್ರೂಟ್ಗಳು ಆರೋಗ್ಯಕ್ಕೆ ಎಷ್ಟು ಉತ್ತಮ ಅನ್ನೋದು ಎಲ್ಲರಿಗೂ ಗೊತ್ತು. ಆದರೆ ಎಲ್ಲ ಡ್ರೈಫ್ರೂಟ್ಸ್ ಇಷ್ಟಪಡುವ ಜನ, ಅಂಜೂರವನ್ನು ಮಾತ್ರ ಅಷ್ಟು ಇಷ್ಟಪಡುವುದಿಲ್ಲ. ಆದರಲ್ಲೂ ನೀರಿನಲ್ಲಿ ನೆನೆಸಿಟ್ಟ ಅಂಜೂರವನ್ನು ತಿನ್ನುವವರು ಬಲು ಅಪರೂಪ. ಆದ್ರೆ ಹೀಗೆ ಅಂಜೂರವನ್ನು ತಿನ್ನುವ ಬದಲು ನೀರಿನಲ್ಲಿ ನೆನೆಸಿಟ್ಟ ಅಂಜೂರ ಸೇವನೆ ಮಾಡುವುದರಿಂದ ಆರೋಗ್ಯ ಚೆನ್ನಾಗಿರುತ್ತದೆ. ಹಾಗಾದ್ರೆ ನೀರಿನಲ್ಲಿ...
Health Tips: ಎಲ್ಲ ಸೀಸನ್ನಲ್ಲಿ ಸುಲಭವಾಗಿ ಸಿಗುವ ಹಣ್ಣು ಅಂದ್ರೆ, ಅದು ಬಾಳೆಹಣ್ಣು. ಅದರಲ್ಲೈ ಬೇರೆ ಬೇರೆ ವಿಧದ ಬಾಳೆಹಣ್ಣುಗಳನ್ನು ನಾವು ನೋಡಬಹುದು. ಪಚ್ಚಬಾಳೆಹಣ್ಣು, ಮೈಸೂರು ಬಾಳೆಹಣ್ಣು, ಬೂದಿಬಾಳೆಹಣ್ಣ, ನೇಂದ್ರ ಬಾಳೆ ಹಣ್ಣು, ಹೀಗೆ ಹಲವು ವಿಧದ ಬಾಳೆಹಣ್ಣುಗಳನ್ನು ಬೆಳೆಯಲಾಗುತ್ತದೆ. ಒಂದೊಂದು ರೀತಿಯ ಬಾಳೆಹಣ್ಣು, ಒಂದೊಂದು ರೋಗವನ್ನು ಗುಣಪಡಿಸಲು ಸಹಕಾರಿಯಾಗಿದೆ. ಹಾಾಗಾದ್ರೆ ಪ್ರತಿದಿನ ಒಂದು...
Health Tips: ನಮ್ಮ ಆರೋಗ್ಯ ಹಾಳಾಗಲು ಮುಖ್ಯವಾದ ಕಾರಣ ಅಂದ್ರೆ, ದೇಹದಲ್ಲಿ ಉಷ್ಣತೆ ಹೆಚ್ಚಾಗುವುದು. ದೇಹದಲ್ಲಿ ಉಷ್ಣತೆ ಮತ್ತು ತಂಪು ಸಮವಾಗಿದ್ದಾಗ, ನಮ್ಮ ಆರೋಗ್ಯ ಚೆನ್ನಾಗಿರುತ್ತದೆ. ನಮ್ಮ ದೇಹದಲ್ಲಿ ಹೆಚ್ಚು ತಂಪಿನಂಶವಿದ್ದರೆ, ಅದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಆಗ ಜ್ವರ, ನೆಗಡಿ, ಕೆಮ್ಮು ಬರುತ್ತದೆ. ಅದ ಉಷ್ಣತೆ ಹೆಚ್ಚಾದರೆ, ಜೀರ್ಣಕ್ರಿಯೆ ಸಮಸ್ಯೆ...
Health Tips: ನೀರಿನ ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ಸಿಕ್ಕಾಪಟ್ಟೆ ಲಾಭವಿದೆ ಅನ್ನೋದು ಎಲ್ಲರಿಗೂ ಗೊತ್ತು. ಆದರೆ, ನೀವು ತಾಮ್ರದ ಲೋಟ, ಚೊಂಬು, ಪಾತ್ರೆಯಲ್ಲಿ ತುಂಬಿಸಿಟ್ಟ ನೀರನ್ನು ಕುಡಿದರೆ, ಇನ್ನೂ ಹೆಚ್ಚು ಆರೋಗ್ಯ ಲಾಭವನ್ನು ಪಡೆಯಬಹುದು. ಹಾಗಾದ್ರೆ, ತಾಮ್ರದ ಪಾತ್ರೆಯಲ್ಲಿದ್ದ ನೀರು ಕುಡಿಯುವುದರಿಂದ ಆರೋಗ್ಯಕ್ಕಾಗುವ ಪ್ರಯೋಜನಗಳೇನು ಅಂತಾ ತಿಳಿಯೋಣ ಬನ್ನಿ..
ತಾಮ್ರದ ಪಾತ್ರೆಯನ್ನು ಚೆನ್ನಾಗಿ ತೊಳೆದು. ಅದರಲ್ಲಿ...
Health Tips: ನಾವು ಈಗಾಗಲೇ ನಿಮಗೆ ಆರೋಗ್ಯಕ್ಕೆ ಸಂಬಂಧಿಸಿದಂತೆ ಹಲವು ಟಿಪ್ಸ್ ನೀಡಿದ್ದೇವೆ. ಅದೇ ರೀತಿ ಇಂದು ನಾವು ಒಂದು ವಸ್ತುವಿನ ಸೇವನೆಯಿಂದ ಆರೋಗ್ಯವನ್ನು ಯಾವ ರೀತಿ ಉತ್ತಮಗೊಳಿಸಬಹುದು ಅನ್ನೋ ಬಗ್ಗೆ ಹೇಳಲಿದ್ದೇವೆ.
ಪಿಸ್ತಾ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ..? ಪುಟ್ಟ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಪಿಸ್ತಾವನ್ನು ಎಲ್ಲರೂ ಇಷ್ಟಪಟ್ಟು ತಿಂತಾರೆ. ಯಾಕಂದ್ರೆ ಪಿಸ್ತಾ...
Health Tips: ಮೊದಲೆಲ್ಲ ವಯಸ್ಸಾದ ಬಳಿಕ ಬೆನ್ನು ನೋವು ಬರುತ್ತಿತ್ತು. ಆದರೆ ಇಂದಿನ ಕಾಲದ ಯುವ ಪೀಳಿಗೆಯವರಿಗೆ ಮದುವೆಗೂ ಮುನ್ನವೇ ಬೆನ್ನು ನೋವು, ಸೊಂಟ ನೋವು ಬರುತ್ತಿದೆ. ಹಾಗಾದ್ರೆ ಪದೇ ಪದೇ ಬೆನ್ನು ನೋವು ಬರಲು ಕಾರಣವೇನು ಅಂತಾ ಪಾರಂಪರಿಕ ವೈದ್ಯರಾದ ಡಾ.ಪವಿತ್ರಾ ಅವರೇ ಹೇಳಿದ್ದಾರೆ ನೋಡಿ.
https://youtu.be/Xh0eF1Q4Li4
ಆಫೀಸ್ ಕೆಲಸ, ಡ್ರೈವಿಂಗ್, ಟೈಲರಿಂಗ, ಮನೆಗೆಲಸ ಇವೆಲ್ಲವೂ...
Health Tips: ಬಿಸಿಲು ಹೆಚ್ಚಾದಾಗ ಅಥವಾ ಚಳಿಗಾಲದಲ್ಲಿ ನಮ್ಮ ಚರ್ಮ ಸುಕ್ಕುಗಟ್ಟುತ್ತದೆ. ಆ ಸಮಯದಲ್ಲಿ ನಾವು ಮಾರುಕಟ್ಟೆಯಲ್ಲಿ ಸಿಗುವ ಕ್ರೀಮ್, ಲೋಶನ್ ಮೊರೆ ಹೋಗುತ್ತೇವೆ. ಆದರೆ ನಾವು ಬರೀ ಚರ್ಮದ ಮೇಲೆ ಆರೈಕೆ ಮಾಡಿದರೆ, ಸಾಕಾಗುವುದಿಲ್ಲ. ಬದಲಾಗಿ ದೇಹದೊಳಗೆ ನಾವು ಯಾವ ರೀತಿಯ ಬದಲಾವಣೆ ಮಾಡಿಕೊಂಡರೆ, ನಮ್ಮ ಚರ್ಮ ಆರೋಗ್ಯಕರವಾಗಿರುತ್ತದೆ ಅಂತಾ ತಿಳಿಯಬೇಕು.
https://youtu.be/W-HWBm8EmHA
ನಾವು ನೀರು...
Health Tips: ಮೊದಲಿನ ಕಾಲದಲ್ಲಿ ವೃದ್ಧಾಪ್ಯವೆಂದರೆ, ರಿಟೈರ್ಮೆಂಟ್ ತೆಗೆದುಕೊಂಡು, ಮಕ್ಕಳು- ಸೊಸೆಯಂದಿರು, ಮೊಮ್ಮಕ್ಕಳೊಂದಿಗೆ ಹಾಯಾಗಿ ಜೀವನ ಕಳೆಯುವುದು ಅಂತಾಗಿತ್ತು. ಆದರೆ ಇಂದಿನ ಕಾಲದಲ್ಲಿ ಮಕ್ಕಳಿಗೆ ಮದುವೆಯಾದರೂ, ಅವರಿಗೆ ಮಕ್ಕಳಾಗಲು, ಒಂದಿಷ್ಟು ವರ್ಷ ಕಾಯಬೇಕು. ಕೆಲವರಿಗಂತೂ ಮಕ್ಕಳೇ ಬೇಡ. ಇಂಥ ಸಮಯದಲ್ಲಿ ಮೊಮ್ಮಕ್ಕಳ ಆಸೆಯನ್ನೇ ಬಿಡಬೇಕಾಗುತ್ತದೆ. ಅಲ್ಲದೇ, ಮಕ್ಕಳು ಮೊಮ್ಮಕ್ಕಳು ಇದ್ದರೂ ಕೂಡ, ಅಂಥವರು ಕೆಲಸದ...