Wednesday, April 24, 2024

ಮನೋರಂಜನೆ

ತಮಿಳು ನಟ ವಿಜಯ್ ಧರಿಸುವ ಡ್ರೆಸ್ ಬೆಲೆ ಗೊತ್ತಾ?

ಸೋಷಿಯಲ್ ಮೀಡಿಯಾದಲ್ಲಿ ವಿಜಯ್ ಅಭಿಮಾನಿಯೊಬ್ಬರ ಜೊತೆಗಿರುವ ಫೋಟೋ ವೈರಲ್ ಅಗುತ್ತಿದೆ. ವಿಜಯ್ ಸರಳತೆಯನ್ನು ಕೆಲವರು ಮೆಚ್ಚಿಕೊಂಡರು ವಿಜಯ್‌ನ ಭೇಟಿ ಮಾಡಲು ಅಂಗವಿಕಲ ಅಭಿಮಾನಿಯೊಬ್ಬರು ಮನೆ ಬಳಿ ಬಂದಿದ್ದಾರೆ. ಪ್ರೀತಿಯಿಂದ ಮಾತನಾಡಿಸಿ ವಿಜಯ್ ಫೋಟೋ ಕೂಡ ಕ್ಲಿಕ್ ಮಾಡಿಕೊಂಡಿದ್ದಾರೆ. ಒಂದು ಫೋಟೋದಲ್ಲಿ ವಿಜಯ್ ಕುಳಿತುಕೊಂಡಿದ್ದಾರೆ ಮತ್ತೊಂದು ಫೋಟೋದಲ್ಲಿ ಅಂಗವಿಕಲ ಅಭಿಮಾನಿಯನ್ನು ಎತ್ತಿಕೊಂಡಿದ್ದಾರೆ. ಅಭಿಮಾನಿ ಮುಖದಲ್ಲಿ ನಗು ನೋಡಿದರೆ ಆ...

ಕೇಸರಿ ಬಗ್ಗೆ ಹಾಡು ಬಾಲಿವುಡ್ ಚಿತ್ರಕ್ಕೆ ಢವ ಢವ..!!

ಬಾಲಿವುಡ್ ನಟ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಬಹು ನಿರೀಕ್ಷಿತ ಪಠಾಣ್ ಚಿತ್ರ ಸಂಕಷ್ಟಕ್ಕೆ ಸಿಲುಕಿದೆ. ಬೇಷರಂ ರಂಗ್ ಹಾಡಿನಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಣ್ಣದ ಬಿಕಿನಿ ಹಾಕಿದ್ದಾರೆ. ಹಾಡಿನ ಸಾಲು ಕೇಸರಿ ಬಣ್ಣ ನಾಚಿಕಿಯಿಲ್ಲದ ಬಣ್ಣನಾ ಎಂದು ನೆಟ್ಟಿಗರು ಗರಂ ಆಗಿದ್ದಾರೆ. ಬೇಷರಂ ರಂಗ್ ಹಾಡಿನಲ್ಲಿ ಕೇಸರಿ ಬಣ್ಣಕ್ಕೆ ಅವಮಾನ ಮಾಡಲಾಗಿದೆ ಎಂದು ಹಿಂದೂ...

ಒಂದೇ ವೇದಿಕೆಯಲ್ಲಿ ಪ್ರಿನ್ಸ್ ಮಹೇಶ್ ಹಾಗೂ ಬನ್ನಿ ಅಲ್ಲು ಏನಿದು ವಿಶೇಷ..?

ತೆಲುಗು ಚಿತ್ರರಂಗದ ಖ್ಯಾತ ನಿರ್ದೇಶಕ ಗುಣಶೇಖರ ಅವರ ಮಗಳ ಮದುವೆಯ ಆರತಕ್ಷತೆಯ ಸಮಾರಂಭವು ಎನ್.ಕನ್ವೆನ್ಷನ್ ಹಾಲ್ ನಲ್ಲಿ ನಡೆದಿತ್ತು. ನೂತನ ವಧು-ವರರನ್ನು ಹಾರೈಸಿ ಆಶೀರ್ವದಿಸಲು ಸಾಕಷ್ಟು ಗಣ್ಯರು ಆಗಮಿಸಿದ್ದರು. ಈ ಸಂದರ್ಭದಲ್ಲಿ ತೆಲುಗು ಚಿತ್ರರಂಗದ ಪ್ರಿನ್ಸ್ ಎಂದೇ ಖ್ಯಾತರಾದ ಮಹೇಶ್ ಬಾಬು ಅವರು ಮೆಹೆರ್ ರಮೇಶ್ ಹಾಗೂ ಇತರೆ ಕೆಲ ವ್ಯಕ್ತಿಗಳೊಡಗೂಡಿ ಸಮಾರಂಭಕ್ಕೆ ಆಗಮಿಸಿ ಇದೇ ಸಂದರ್ಭದಲ್ಲಿ...

ರಿಷಬ್ ಶೆಟ್ಟರಿಗೆ ಬಾಲಿವುಡ್ ಸ್ಟಾರ್ಸ್ ಕೂಡ ಫ್ಯಾನ್ಸ್..!

ಬಾಲಿವುಡ್​ ನಲ್ಲಿ ಎಲ್ಲಿ ನೋಡಿದ್ರು ಎಲ್ಲಿ ಕೇಳಿದ್ರು ಒಂದೇ ಹೆಸರು. ಹೌದು, ಬಾಲಿವುಡ್ ಕನ್ನಡ ನಟ-ನಿರ್ದೇಶಕ ರಿಷಬ್ ಶೆಟ್ರ ಫ್ಯಾನ್ ಆಗಿದೆ. ಈ ಹಿಂದೆ ಕೆಜಿಎಫ್ ರಾಕಿ ಭಾಯ್ ಇಲ್ಲಿ ಮಂದಿಯ ದಿಲ್ ಕದ್ದಿದ್ದರು. ಆ ಸಾಲಿಗೆ ತುಳುನಾಡಿನ ಕನ್ನಡಿಗ ರಿಷಬ್ ಶೆಟ್ರು ಇದ್ದಾರೆ. ಪ್ರತಿ ವರ್ಷ ಇಲ್ಲೊಂದು ಸಂದರ್ಶನ ನಡೆಯುತ್ತದೆ. ಹಿಟ್ ಚಿತ್ರಗಳನ್ನ ಕೊಟ್ಟ...

ಕಾಂತಾರ ಸಿನಿಮಾ ಸಿಂಗಾರ ಸಿರಿಯೇ ವಿಶೇಷ

ಕಾಂತಾರ ಸಿನಿಮಾ ಅಂದ್ರೆ, ಕಥೆಯಷ್ಟೆ ಹಾಡು ಕೂಡ ವಿಶೇಷ. ಸಿಂಗಾರ ಸಿರಿಯೇ ಮೇಕಿಂಗ್ ವೀಡಿಯೋವನ್ನ ಲಿರಿಕ್ ರೈಟರ್ ಪ್ರಮೋದ್ ಮರವಂತೆ ಹಂಚಿಕೊಂಡಿದ್ದಾರೆ. ಕಾಂತಾರ ಸಿನಿಮಾ ಅಂದ್ರೆ, ಕಥೆಯಷ್ಟೆ ಹಾಡು ಕೂಡ ವಿಶೇಷವಾಗಿಯೇ ಮೂಡಿ ಬಂದಿದೆ. ಇದನ್ನ ಅನೇಕರು ಮೆಚ್ಚಿಕೊಂಡಿದ್ದಾರೆ. ಕಾಂತಾರ ಶೂಟಿಂಗ್ ಸೆಟ್​ಗೆ ಹೋಗಿ ಹಾಡು ಬರೆದ ಪ್ರಮೋದ್. ಹೌದು, ಇದಂತೂ ನಿಜ ನೋಡಿ, ಒಂದು ಹಾಡಿನ ಭಾವವನ್ನ ತಿಳಿಯಲು...

ನಟಿ ರೆಜಿನಾ ಕಸ್ಸಂದ್ರ ಹುಟ್ಟುಹಬ್ಬದ ಸಂಭ್ರಮ

ನಟಿ ರೆಜಿನಾ ಕಸ್ಸಂದ್ರ ಹುಟ್ಟುಹಬ್ಬದ ಸಂಭ್ರಮ ಬಾಲಿವುಡ್ ನಟಿ, ಮಾಡೆಲ್ ರೆಜಿನಾ ಕಸ್ಸಂದ್ರ ಅವರು 1990 ಡಿಸೆಂಬರ್ 13 ರಂದು ಜನಿಸಿದ್ದಾರೆ, ಇವರು ಮೊದಲು ತಮಿಳು, ತೆಲುಗು ಚಿತ್ರದಲ್ಲಿ ಅಭಿನಯಿಸಿದ್ದಾರೆ. ನಂತರ ಹಿಂದಿ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. 2005 ರಲ್ಲಿ ತಮಿಳು ಚಲನಚಿತ್ರ ಕಂಡ ನಾಲ್ ಮುಧಲ್‍ನೊಂದಿಗೆ ರೆಜಿನಾ ಕಸ್ಸಂದ್ರ ತಮ್ಮ ನಟನೆಯನ್ನು ಪ್ರಾರಂಭಿಸಿದರು. ಶಿವ ಮನಸುಲೋ ಶ್ರುತಿ...

ಹೊಸ ಸೀರಿಯಲ್ ನಲ್ಲಿ ಅನಿರುದ್ಧ್ ಭಾರೀ ನಿರೀಕ್ಷೆ..!

ಕಲಾ ಸಾಮ್ರಾಟ್ ಎಸ್. ನಾರಾಯಣ್ ರವರ ರಚನೆ ಹಾಗೂ ನಿರ್ದೇಶನದ ಹೊಸ ಧಾರಾವಾಹಿ ‘ಸೂರ್ಯವಂಶ’ ದಲ್ಲಿ ಅನಿರುದ್ಧ ನಾಯಕನಾಗಿ ಪಾತ್ರ ಮಾಡಲಿದ್ದಾರೆ.. ಈ ಬಗ್ಗೆ ನಟ ಅನಿರುದ್ಧ ಸ್ವತಹ ಪೋಸ್ಟ್ ಹಾಕಿದು, ಕರ್ನಾಟಕ ಟಿವಿಗೂ ಆ ಪೋಸ್ಟ್ ಲಭ್ಯವಿದೆ.. ನಮ್ಮೆಲ್ಲರ ನೆಚ್ಚಿನ ಉದಯ ವಾಹಿನಿಯಲ್ಲಿ ಅತಿ ಶೀಘ್ರದಲ್ಲಿ ಪ್ರಸಾರವಾಗಲಿರುವ ಕಲಾ ಸಾಮ್ರಾಟ್ ಎಸ್. ನಾರಾಯಣ್...

ಬಾಲಿವುಡ್ ಸ್ಟಾರ್ ಹೀರೋಯಿನ್ ಮೆಟ್ರೋ ಓಡಾಟ…!!!

ಬಾಲಿವುಡ್ ಸ್ಟಾರ್ ಹೀರೋಯಿನ್ ಮೆಟ್ರೋ ಓಡಾಟ...!!! ಬಾಲಿವುಡ್ ನ ಬ್ಯುಸಿ ಸ್ಟಾರ್ ಹೀರೋಯಿನ್  ಜಾಕ್ಲಿನ್ ಫರ್ನಾಂಡಿಸ್ ಅವರು ಮೆಟ್ರೋದಲ್ಲಿ ನಿಂತು ಪೋಸ್ ಕೊಟ್ಟಿದ್ದಾರೆ.ಜಾಕ್ಲಿನ್ ಫರ್ನಾಂಡಿಸ್ ಅವರಿಗೆ ಉತ್ತರ ಹಾಗೂ ದಕ್ಷಿಣದಲ್ಲೂ ಅಭಿಮಾನಿಗಳಿದ್ದಾರೆ.ಪ್ಯಾನ್ ಇಂಡಿಯಾ ಸಿನಿಮಾವಾಗಿ ತಯಾರಾದ ವಿಕ್ರಾಂತ್ ರೋಣದಲ್ಲಿ ರಕ್ಕಮ್ಮನಾಗಿ ಮಿಂಚಿದರು.ರಕ್ಕಮ್ಮ ಹಾಡು ಈ ಸಿನಿಮಾದಲ್ಲಿ ಜನಪ್ರಿಯವಾಯಿತು. ಹಿಂದಿ ಸಿನಿಮಾಗಳಲ್ಲಿ ತನ್ನ ಸೌಂದರ್ಯದಿಂದ ಮಿಂಚುತ್ತಿರುವ...

ಬಿಗ್ ಬಾಸ್ ಸ್ಪರ್ಧಿ ರೂಪೇಶ್ ಶೆಟ್ಟಿಗೆ ಬೆದರಿಕೆ : ಸಂಬಂಧಿಕರಿಂದ ದೂರು ದಾಖಲು

ಮಂಗಳೂರು: ಖಾಸಗಿ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಸ್ಪರ್ಧಿ ರೂಪೇಶ್ ಶೆಟ್ಟಿ ಅವರಿಗೆ ಬೆದರಿಕೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ನಗರದ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ. ಬಿಗ್ ಬಾಸ್ ಸ್ಪರ್ಧಿ ರೂಪೇಶ್ ಶೆಟ್ಟಿ ನೀಡಿರುವ ಹೇಳಿಕೆ ಹಿನ್ನೆಲೆ ಕೆಲವರು ಸಾಮಾಜಿಕ ಜಾಲತಾಣಲ್ಲಿ ಬೆದರಿಕೆ, ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿರುವುದಾಗಿ ಅವರ ಸಂಬಂಧಿಕರು ದೂರು ದಾಖಲಿಸಿದ್ದಾರೆ ಎಂದು ನಗರ...

ಪುರುಷನಿಗೆ ಒಬ್ಬಳೇ ಪತ್ನಿ ಇದ್ದರೆ ಈ ದೇಶದಲ್ಲಿ ಆತ ಅಪರಾಧಿ..!

Yeritriya: ಎರಡೆರಡು ಮದುವೆಯೇ ಈ ದೇಶದ ಸಂಪ್ರದಾಯ ಇಷ್ಟವಿರಲಿ, ಇಲ್ಲದಿರಲಿ, ಸುಖವಾಗಿರಲಿ,ಇಲ್ಲದಿರಲಿ ಎರಿಟ್ರಿಯಾದಲ್ಲಿ ಮಾತ್ರ ಎರಡು ಮದುವೆಯಾಗಲೇಬೇಕು. ಆಗ ಮಾತ್ರ ಸಮಾಜ ನಿಮ್ಮನ್ನು ಒಪ್ಪಿಕೊಳ್ಳುತ್ತದೆ. ತನ್ನ ಗಂಡನನ್ನು ಇನ್ನೊಬ್ಬ ಮಹಿಳೆಯೊಂದಿಗೆ ಹಂಚಿಕೊಳ್ಳಲು ಮೊದಲ ಪತ್ನಿಯೂ ಒಪ್ಪಬೇಕು. ಒಬ್ಬ ಪುರುಷನಿಗೆ ಒಬ್ಬಳೇ ಪತ್ನಿ ಇದ್ದರೆ ಅಲ್ಲಿನ ಕಾನೂನು ಅವನನ್ನು ಅಪರಾಧಿ ಎಂದು ಪರಿಗಣಿಸುತ್ತದೆ.ಇದು ಈ ದೇಶದ ವಿಭಿನ್ನ...
- Advertisement -spot_img

Latest News

ದಲಿತರ ಮೀಸಲಾತಿಯನ್ನು ಕಿತ್ತು ಮುಸ್ಲಿಂಮರಿಗೆ ನೀಡಿರುವುದಾಗಿ ಕಾಂಗ್ರೆಸ್ ಎಲ್ಲಿ ಹೇಳಿದೆ..?: ಸಿಎಂ ಪ್ರಶ್ನೆ..

Political News: ಹಿಂದುಳಿದ ಜಾತಿ ಮತ್ತು ದಲಿತರ ಮೀಸಲಾತಿಯನ್ನು ಕಿತ್ತು ಮುಸ್ಲಿಂಮರಿಗೆ ನೀಡಲು ಕಾಂಗ್ರೆಸ್ ಹೊರಟಿದೆ ಎಂದು ಪ್ರಧಾನಿ ನರೇಂದ್ರಮೋದಿ ಆರೋಪಿಸಿದ್ದರ ಬಗ್ಗೆ ಸಿಎಂ ಸಿದ್ದರಾಮಯ್ಯ...
- Advertisement -spot_img