ಪರಭಾಷೆಗಳಿಂದ ಕನ್ನಡಕ್ಕೆ ಡಬ್ ಆಗಿ ಬರುವ ಚಿತ್ರಗಳಲ್ಲಿ ಒಂದು ಹೆಸರು ಬಹಳ ಕಾಮನ್ ಆಗಿರುತ್ತದೆ. ಅದು ವರದರಾಜ್ ಚಿಕ್ಕಬಳ್ಳಾಪುರ.
2019ರಲ್ಲಿ ಬಿಡುಗಡೆಯಾದ 'ರಂಗಸ್ಥಳ' ಚಿತ್ರಕ್ಕೆ ಹಾಡುಗಳನ್ನು ಬರೆಯುವ ಮೂಲಕ ಚಿತ್ರರಂಗಕ್ಕೆ ಅಧಿಕೃತವಾಗಿ ಎಂಟ್ರಿ ಕೊಟ್ಟ ಅವರು, ನಾಲ್ಕು ವರ್ಷಗಳ ಅಂತರದಲ್ಲಿ 96 ಚಿತ್ರಗಳಿಗೆ ಸಂಭಾಷಣೆಕಾರರಾಗಿ, ಗೀತರಚನೆಕಾರರಾಗಿ ಕೆಲಸ ಮಾಡಿದ್ದಾರೆ.
ಮೂಲತಃ ಚಿಕ್ಕಬಳ್ಳಾಪುರದವರಾದ ವರದರಾಜ್ , ಬೆಂಗಳೂರಿನ ಆರ್...
special story
ಒಂದು ಊರಿನಲ್ಲಿ ಒಬ್ಬ ಮುದುಕಿಯಿದ್ದಳು. ಅವಳು ಗುಡಿಸಲಿನಲ್ಲಿ ವಾಸವಾಗಿ ಕೂಲಿ ಕೆಲಸ ಮಾಡುತ್ತಾ ತನ್ನ ಜೀವನ ಸಾಗಿಸುತ್ತಿದ್ದಳು. ಅದೇ ಊರಿನಲ್ಲಿ ಒಂದು ಶ್ರೀಮಂತ ಮನೆತನವಿತ್ತು, ಆ ಮನೆಯ ಒಡತಿ ಗೌರಮ್ಮ ದೀನ ದಲಿತರ ಬಗ್ಗೆ ಅನುಕಂಪವುಳ್ಳವಳಾಗಿದ್ದಳು. ತನ್ನ ಮನೆಗೆ ಬಂದ ಅತಿಥಿಗಳಿಗೆ ಉಣಿಸಿ ಅವರ ಮನ ತಣಿಸುತ್ತಿದ್ದಳು ಹಾಗೂ ಬಡವರಿಗೆ ದಾನ ಮಾಡುತ್ತಿದ್ದಳು.
ಒಮ್ಮೆ...
special story
ಇಲ್ಲಿದೆ ನೋಡಿ ದಾರಿ ನಿಮ್ಮ ಕಂಪನಿಗಳಲ್ಲಿ ಕೆಲಸ ಮಾಡುವ ಸಹುದ್ಯೋಗಿಗಳು ಇಬ್ಬರು ಮೂರು ಜನರ ಮನೆಗಳು ಒಂದೆ ದಾರಿಯಲ್ಲಿ ಇದೇಯೇನು .ನಿಮ್ಮ ಅಥವಾ ನಿಮ್ಮ ಸಹದ್ಯೋಗಿಯ ಹತ್ರ ಕಾರು ಇದೆಯಾ ಹೋಗ್ಲಿ ಬಿಡಿ ಯಾರ ಹತ್ತಿರನಾದ್ರೂ ಇರ್ಲಿ. ನೀವು ಒಂದು
ಕೆಲಸ ಮಾಡಿ. ನಾಳೆಯಿಂದ ಬರುವಾಗ ಇಬ್ಬರು ಒಂದೆ ಕಾರಿನಲ್ಲಿ ಬನ್ನಿ ನೀವು ಒಂದು...
FILM STORY
ಸಿಲಿಕಾನ್ ಸಿಟಿಯಲ್ಲಿ ಕಟ್ಟಡಗಳ ಜೊತೆಗೆ ವಿಭಿನ್ನ ಕಲಾಕೃತಿಗಳು ಕೂಡಾ ನೋಡುಗರ ಕಣ್ಮನ ಸೆಳೆಯುತ್ತದೆ. ಅದೇ ತೆರನಾಗಿ ನಮ್ಮನ್ನು ಮನಸೂರೆ ಮಾಡುವುದು ಮಾನ್ಯತಾ ಟೆಕ್ ಪಾರ್ಕ್ ನಲ್ಲಿ ಸೂರ್ಯ ಶಿಲ್ಪಶಾಲ..ಹೌದು ಕಲಾವಿದನ ಕೈ ಚಳಕಕ್ಕೆ ಸಾಟಿಯೆ ಇಲ್ಲ , ಎಂತಹದನ್ನು ಬೇಕಾದರೂ ತನ್ನ ಕೈಚಳಕದ ಮೂಲಕ ರೂಪ ಕೊಡುವಂತ ಶಕ್ತಿ ಇರೋದು ಕಲಾವಿದನಿಗೆ ಮಾತ್ರ...
ಅಭಿಮಾನಿಗಳ ಪ್ರೀತಿಗೆ 2 ಗಂಟೆ ಸೆಲ್ಫಿ ಕೊಟ್ಟ ರಾಕಿ ಭಾಯ್
ನೂರಾರು ರಾಕಿಂಗ್ ಅಭಿಮಾನಿಗಳಿಗೆ ನೆಚ್ಚಿನ ನಟನ ಜೊತೆ ಫೋಟೊ ಕ್ಲಿಕ್ಕಿಸಿಕೊಳ್ಳುವ ಸುವರ್ಣಾವಕಾಶ ಸಿಕ್ಕಿತ್ತು. ಯಶ್ ಜೊತೆ ಫೋಟೊಗೆ ಪೋಸ್ ಕೊಡುವ ಅವಕಾಶ ಸಿಕ್ಕಿತ್ತು ಎನ್ನುವುದಕ್ಕಿಂತ ಸ್ವತಃ ಯಶ್ ಕೊಟ್ಟರು ಎನ್ನುವುದು ವಿಶೇಷ. ಅಂಬೇಡ್ಕರ್ ಭವನದಲ್ಲಿ ನಡೆದ ಫಿಲ್ಮ್ ಕಂಪಾನಿಯನ್ ವಿಶೇಷ ಸಂವಾದ ಕಾರ್ಯಕ್ರಮದಲ್ಲಿ ಯಶ್...
ಕಾಸ್ಟ್ಲಿ ಅವತಾರ್ ಮುಗಿಬಿದ್ದ ಜನರು..
ಅವತಾರ್- ದಿ ವೇ ಆಫ್ ವಾಟರ್' ಶುಕ್ರವಾರ ತೆರೆ ಕಂಡಿದ್ದು, ಭಾರತದಲ್ಲಿ ಮೊದಲ ದಿನವೇ ₹20 ಕೋಟಿ ಗಳಿಕೆ ಕಂಡಿದೆ. ಹಲವು ನಗರಗಳಲ್ಲಿ ಟಿಕೆಟ್ ದರ ₹2500-3000 ಆಗಿದ್ದರೂ ಜನ ಮುಗಿಬಿದ್ದು ಚಿತ್ರ ನೋಡುತ್ತಿದ್ದಾರೆ.
ಅವತಾರ್ ಚಿತ್ರದ ಟಿಕೆಟ್ ದರ ಅತ್ಯಂತ ದುಬಾರಿಯಾಗಿದೆ. ಐಮ್ಯಾಕ್ಸ್ ಸ್ಕ್ರೀನ್‌ಗಳಲ್ಲಿ 3ಡಿ ಚಿತ್ರದ ಟಿಕೆಟ್ ದರ...
ರಿಷಭ್ ಶೆಟ್ಟಿ ನಿರ್ದೇಶನದ ಮತ್ತು ಅಭಿನಯದ 'ಕಾಂತಾರ' ಚಿತ್ರವು ಈಗಾಗಲೇ ಬಾಕ್ಸ್ಆಫೀಸ್ ಧೂಳೀಪಟ ಮಾಡುವುದರ ಜತೆಗೆ ಹಲವು ದಾಖಲೆಗಳನ್ನು ಮಾಡಿದೆ. ಜಗತ್ತಿನಾದ್ಯಂತ 400ಕ್ಕೂ ಹೆಚ್ಚು ಕೋಟಿ ಗಳಿಕೆ ಮಾಡುವ ಮೂಲಕ, ಈ ವರ್ಷ ಅತೀ ಹೆಚ್ಚು ಗಳಿಕೆ ಮಾಡಿದ ಚಿತ್ರದ ಪಟ್ಟಿಯಲ್ಲೂ ಸೇರ್ಪಡೆಯಾಗಿದೆ.
ಚಿತ್ರದ ಬಜೆಟ್ ಎಷ್ಟಿರಬಹುದು ಮತ್ತು ಯಾರ್ಯಾರು ಎಷ್ಟು ಸಂಭಾವನೆ ಪಡೆದಿದ್ದಾರೆ ಎಂಬ...
ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾ ನಿರ್ದೇಶಕ, ನಟ ರಾಜ್ ಬಿ. ಶೆಟ್ಟಿ ಅವರು ಸಿನಿಮಾದ ಸೆಕೆಂಡ್ ಪೋಸ್ಟರ್ ರಿಲೀಸ್ ಮಾಡಿದ್ದಾರೆ.
ನಟ, ನಿರ್ದೇಶಕ ರಾಜ್ ಬಿ. ಶೆಟ್ಟಿ ಅವರು ನಿರ್ದೇಶನ ಮಾಡಿ ಅಭಿನಯಿಸುತ್ತಿರುವ ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾದ ಎರಡನೇ ಪೋಸ್ಟರ್ ಈಗ ರಿಲೀಸ್ ಮಾಡಿದ್ದಾರೆ.
ರಮ್ಯಾ ಹಾಗೂ ರಾಜ್. ಬಿ. ಶೆಟ್ಟಿ ಈ...
ಸೆಟ್ಟೇರಿತು ಶ್ರೀ ‘ಜಸ್ಟ್ ಪಾಸ್’ ಸಿನಿಮಾ - ಜನವರಿ 2ರಿಂದ ಚಿತ್ರೀಕರಣ
‘ತರ್ಲೆ ವಿಲೇಜ್’, ‘ಪರಸಂಗ’, ‘ದೊಡ್ಡಹಟ್ಟಿ ಬೋರೇಗೌಡ’ ಸಿನಿಮಾ ಖ್ಯಾತಿಯ ನಿರ್ದೇಶಕ ಕೆ.ಎಂ.ರಘು ನಟ ಶ್ರೀ ಜೊತೆ ‘ಜಸ್ಟ್ ಪಾಸ್’ ಕಥೆ ಹೇಳಲು ಸಜ್ಜಾಗಿದ್ದಾರೆ. ಕಾಲೇಜ್ ಯೂತ್ ಸಬ್ಜೆಕ್ಟ್ ಒಳಗೊಂಡ ಈ ಚಿತ್ರದ ಮುಹೂರ್ತ ಇಂದು ನೆರವೇರಿದೆ.
ನಿರ್ದೇಶಕ ಕೆ.ಎಂ.ರಘು ಮಾತನಾಡಿ ‘ಜಸ್ಟ್ ಪಾಸ್’ ಕಾಲೇಜ್...
ಪ್ರಭಾಕರ್ 70 ರ ದಶಕದ ಆರಂಭದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.ನಂತರ ಅವರು ಆಲ್ಬಮ್‌ಗಳಿಗೆ ಸಂಗೀತ ಸಂಯೋಜಿಸಲು ಪ್ರಾರಂಭಿಸಿದರು. ಭಕ್ತಿ, ಜಾನಪದ, ಬೆಳಕು ಮತ್ತು ದೇಶಭಕ್ತಿಯ ಪ್ರಕಾರಗಳಲ್ಲಿ ಅವರ ಹಾಡುಗಳಿಂದ ಬಹಳ ಬೇಗ ಜನಪ್ರಿಯರಾದರು. ಅವರು ತೆಲುಗು ಉದ್ಯಮದಲ್ಲಿ ಅವರ ಮೂಲ ಹೆಸರಿನಿಂದ ಪರಿಚಿತರಾಗಿದ್ದಾರೆ.
ಸಂಗೀತ ನಿರ್ದೇಶಕ ಪ್ರಭಾಕರ್ ಅವರು 800 ಆಲ್ಬಂಗಳನ್ನು ರೆಕಾರ್ಡ್ ಮಾಡಿದ್ದಾರೆ. ಅವರು...
Political News:ಬೆಂಗಳೂರು: ಚುನಾವಣೆಗೂ ಮುಂಚೆ ಘೋಷಿಸಿದ್ದ ಗ್ಯಾರಂಟಿ ಯೋಜನೆಗಳಲ್ಲಿ 5 ಗ್ಯಾರಂಂಟಿ ಯೋಜನೆಗಳನ್ನು ಸಿಎಂ ಸಿದ್ದರಾಮಯ್ಯ ಇಂದು ಜಾರಿಗೊಳಿಸಿದ್ದಾರೆ. ಈ 5 ಗ್ಯಾರಂಟಿಗಳು ಯಾವುದು..? ಅದರ...