ಆರೋಗ್ಯಕ್ಕೆ ಮತ್ತು ಅಡುಗೆಗೆ ಯಾವ ಎಣ್ಣೆ ಉತ್ತಮ. ಅಡುಗೆ ಮಾಡುವುದಕ್ಕೆ ಯಾವ ಎಣ್ಣೆಯನ್ನು ಬಳಸಿದರೆ ಆರೋಗ್ಯಕ್ಕೆ ಒಳ್ಳೆಯದು ಎಂದು ತಿಳಿಸಿಕೊಡುತ್ತೇವೆ. ಅಡುಗೆ ಎಣ್ಣೆಯನ್ನು ಉಪಯೋಗ ಮಾಡಲು ನಮಗೆ ಎಷ್ಟೇ ಭಯವಿದ್ದರೂ ಕೂಡ ಅದು ವ್ಯಕ್ತಿಯ ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತದೆ. ಅದಲ್ಲದೆ ಎಣ್ಣೆಯನ್ನು ಖರೀದಿಸಲು ಹೋದಾಗ ಯಾವ ಎಣ್ಣೆಯನ್ನು ಖರೀದಿಸಬೇಕೆಂಬ ಗೊಂದಲ ಇದ್ದೇ ಇರುತ್ತದೆ. ನಾವು...
ನಾವು ಹಲವು ಥರದ ಹಣ್ಣುಗಳನ್ನ ತಿಂದಿರ್ತೀವಿ. ಅಂಥ ಹಣ್ಣುಗಳಲ್ಲಿ ನೇರಳೆ ಹಣ್ಣು ಕೂಡಾ ಒಂದು. ರುಚಿಯಾದ ನೇರಳೆ ಹಣ್ಣು ಆರೋಗ್ಯಕ್ಕೂ ಒಳ್ಳೆಯದು. ಆದ್ರೆ ಇದರ ಜೊತೆಗೆ ಇದರ ಬೀಜದ ಸೇವನೆಯಿಂದ ಕೂಡ ಆರೋಗ್ಯಕ್ಕೆ ಲಾಭವಿದೆ ಅನ್ನೋದು ಹಲವರಿಗೆ ಗೊತ್ತಿಲ್ಲ. ಹಾಗಾದ್ರೆ ಜಾಮೂನ್ ಬೀಜದಿಂದ ಆರೋಗ್ಯಕ್ಕೇನು ಲಾಭ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ನೇರಳೆ ಹಣ್ಣಿನ ಬೀಜವನ್ನು...
ಸನಾತನ ಸಂಸ್ಕೃತಿಯಲ್ಲಿ ದಿನನಿತ್ಯ ನಾವು ಮಾಡುವ ಪ್ರತಿಯೊಂದು ಕಾರ್ಯಗಳಿಗೂ ಅದರದ್ದೇ ಆದ ಮಹತ್ವವಿದೆ. ಬ್ರಾಹ್ಮಿ ಮುಹೂರ್ತದಲ್ಲಿ ಏಳುವುದು, ಸೂರ್ಯನಿಗೆ ವಂದಿಸುವುದು, ಸ್ನಾನ, ಸಂಧ್ಯಾವಂದನೆ ಮಾಡುವಾಗ ಅನುಸರಿಸಬೇಕಾದ ಕ್ರಮಗಳು, ಹೀಗೆ ಪ್ರತಿ ಕೆಲಸಕ್ಕೂ ಒಂದೊಂದು ನಿಯಮವಿದೆ.
ಆ ನಿಯಮಗಳ ಹಿಂದೆ ಸತ್ಕಾರಣವಿದೆ. ಧಾರ್ಮಿಕ ಆಚರಣೆ ಮತ್ತು ನಂಬಿಕೆಗಳು ಸಕಾರಾತ್ಮಕ ಕಾರಣಗಳ ಮೇಲೆ ನಿಂತಿವೆ. ನಮ್ಮ ಹಿರಿಯರು ಹೇಳಿದ,...
ಹಲವು ದಾನಗಳಲ್ಲಿ ಶ್ರೇಷ್ಠದಾನ ಅಂದ್ರೆ ರಕ್ತದಾನ. ಯಾಕಂದ್ರೆ ರಕ್ತದಾನದಿಂದ ಜೀವ ಉಳಿಯತ್ತೆ. ಹಾಗಾಗಿ ರಕ್ತದಾನ ಕೂಡ ಶ್ರೇಷ್ಠವೇ. ಆದ್ರೆ ಎಲ್ಲರೂ ಎಲ್ಲರಿಗೂ ರಕ್ತ ಕೊಡಲಾಗುವುದಿಲ್ಲ. ಅದಕ್ಕೆ ಇಂತಿಷ್ಟು ತೂಕ ಹೊಂದಿರಬೇಕು. ಆರೋಗ್ಯ ಸಮಸ್ಯೆ ಎಲ್ಲ ಇರಕೂಡದು ಎಂಬ ನಿಯಮವಿದೆ. ಹಾಗಾಗಿ ಮೊದಲು ಕೊಂಚ ನಿಮ್ಮ ಬ್ಲಡ್ ತೆಗೆಯುತ್ತಾರೆ. ನಿಮ್ಮ ಆರೋಗ್ಯ ಪರೀಕ್ಷಿಸಲಾಗತ್ತೆ. ಆಗ ನಿಮಗೆ...
ನಾವು ಹೆಚ್ಚಾಗಿ ತಿನ್ನುವ ಹಣ್ಣು ಅಂದ್ರೆ ಬಾಳೆ ಹಣ್ಣು. ಎಲ್ಲಾ ಸೀಸನ್‌ನಲ್ಲೂ ಸಿಗುವ, ಕೈಗೆಟಕುವ ಬೆಲೆಗೆ ಸಿಗುವ ಹಣ್ಣು ಅಂದ್ರೆ ಬಾಳೆ ಹಣ್ಣು. ನಾವಿಗಾಗಲೇ ಬಾಳೆಹಣ್ಣನ್ನ ತಿನ್ನುವುದರಿಂದ ಆರೋಗ್ಯಕ್ಕಾಗುವ ಪ್ರಯೋಜನಗಳೇನು ಅನ್ನೋ ಬಗ್ಗೆ ಹೇಳಿದ್ದೇವೆ. ಇಂದು ನಾವು ಬಾಳೆ ಕಾಯಿ ತಿನ್ನುವುದರಿಂದ ಆರೋಗ್ಯಕ್ಕಾಗುವ ಪ್ರಯೋಜನಗಳ ಬಗ್ಗೆ ತಿಳಿಯೋಣ ಬನ್ನಿ..
https://youtu.be/0kGbqF6AhU4
ಬಾಳೆಕಾಯಿ ಎಂದಕೂಡಲೇ ಎಲ್ಲರಿಗೂ ಥಟ್ ಅಂತಾ...
ನಾವು ಹಲವು ಬಾರಿ ಆ್ಯಪಲ್, ಕಲ್ಲಂಗಡಿ, ಪಪ್ಪಾಯಿ, ಆರೆಂಜ್ ಇತ್ಯಾದಿ ಹಣ್ಣುಗಳ ಜ್ಯೂಸ್ ಕುಡಿದಿದ್ದೇವೆ. ಕುಡಿಯುತ್ತಲಿರುತ್ತೇವೆ. ಆದ್ರೆ ಬೇಲದ ಹಣ್ಣಿನ ಜ್ಯೂಸ್ ಕುಡಿದಿದ್ದೀರಾ.. ಕೆಲವರಷ್ಟೇ ಬೆಲದ ಹಣ್ಣನ್ನ ತಿಂದಿರ್ತಾರೆ ಮತ್ತು ಬೆಲದ ಜ್ಯೂಸ್ ಕುಡಿದಿರುತ್ತಾರೆ. ಇನ್ನು ಕೆಲವರು ಈ ಹಣ್ಣನ್ನ ನೋಡಿರುತ್ತಾರಷ್ಟೇ ಆದ್ರೆ ಇದರ ಜ್ಯೂಸ್ ಕುಡಿದಿರೋದಿಲ್ಲ. ಆದ್ರೆ ಬೇಲದ ಹಣ್ಣಿನ ಜ್ಯೂಸ್ ಕುಡಿದ್ರೆ...
ಸೋರೇಕಾಯಿ ಅಂದ್ರೆ ಮಾರು ದೂರ ಓಡುವವರು ಹಲವರಿದ್ದಾರೆ. ಯಾಕಂದ್ರೆ ಅವರಿಗೆ ಸೋರೆಕಾಯಿಯಿಂದ ಮಾಡುವ ಪದಾರ್ಥ ಒಂಚೂರು ಇಷ್ಟವಾಗುವುದಿಲ್ಲ. ಆದ್ರೆ ಸೋರೆಕಾಯಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅದರ ಸಿಪ್ಪೆ ಅದಕ್ಕಿಂತ ಒಳ್ಳೆಯದು. ಸೊರೆಕಾಯಿ ಸಿಪ್ಪೆಯಿಂದ ಪದಾರ್ಥಗಳನ್ನ ಮಾಡಿ, ಸೇವಿಸಿದರೆ ಆರೋಗ್ಯಕ್ಕಾಗುವ ಲಾಭಗಳೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
https://youtu.be/NqRFubmxgEc
ಸೋರೇಕಾಯಿಯಿಂದ ಹಲವು ಪದಾರ್ಥಗಳನ್ನು ಮಾಡಲಾಗತ್ತೆ. ಸೊರೇಕಾಯಿ ಬಜ್ಜಿ, ಸಾಂಬಾರ್,...
ತೂಕ ಇಳಿಸಲು ಬಯಸುತ್ತಿದ್ದರೆ ಆಗ ನೀವು ಲಿಂಬೆ ಚಹಾ ಅಥವಾ ಲೆಮನ್ ಟೀ ಯನ್ನು ಖಂಡಿತವಾಗಿಯೂ ಪ್ರಯತ್ನಿಸಿ ನೋಡಬೇಕು. ಯಾಕೆಂದರೆ ಇದರಲ್ಲಿ ಇರುವಂತಹ ಕೆಲವೊಂದು ಅಂಶಗಳು ದೇಹದಲ್ಲಿನ ಕೊಬ್ಬು ಕರಗುವಂತೆ ಮಾಡಿ, ದೇಹದ ತೂಕವನ್ನು ನಿಯಂತ್ರಣದಲ್ಲಿ ಇಡಲು ತುಂಬಾ ಸಹಕಾರಿ ಆಗಿರುವುದು.ಹೀಗಾಗಿ ಬೇರೆ ರೀತಿಯ ಟೀ, ಕಾಫಿ ಅಥವಾ ಪಾನೀಯಗಳ ಬದಲು ಲಿಂಬೆ ಟೀ...
ತೆಂಗಿನ ಕಾಯಿ ಅಂದ ಕೂಡಲೇ ಸಾಮಾನ್ಯವಾಗಿ ಚಟ್ನಿ, ಪಲ್ಯ, ಸಾಂಬಾರ್ ಅಥವಾ ಕೊಬ್ಬರಿ ಮಿಟಾಯಿ ಅಂತ ಬಳಸ್ತಾರೆ. ಈ ತೆಂಗಿನ ಕಾಯಿ ಅಡುಗೆಯ ರುಚಿ ಹೆಚ್ಚಿಸುತ್ತದೆ ಎನ್ನುವುದಷ್ಟೇ ನಮಗೆ ತಿಳಿದಿರುವ ಅಂಶ. ಕಾಯಿಯ ಅದ್ಬುತ ಗುಣಗಳ ಬಗ್ಗೆ ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ. ತೆಂಗಿನ ಕಾಯಿ ಆರೋಗ್ಯಕ್ಕೆ ಬಹಳ ಸಹಕಾರಿ . ಅದರಲ್ಲೂ ಬೇಸಿಗೆ ಸಮಯದಲ್ಲಿ ತೆಂಗಿನ...
ಬ್ಯುಸಿ ಲೈಫ್‌ನಲ್ಲಿ ಕಳೆದು ಹೋಗುತ್ತಿರುವ ಯುವ ಪೀಳಿಗೆಗೆ ಸರಿಯಾಗಿ ಆಹಾರ ಸೇವಿಸಲು ಕೂಡ ಸಮಯವಿಲ್ಲ. ಬೆಳಿಗ್ಗೆ ಬ್ರೇಕ್‌ಫಾಸ್ಟ್ ತಿನ್ನಲಾಗಲಿಲ್ಲವೆಂದು, ಬ್ರೆಡ್, ಬಿಸ್ಕತ್ ತಿಂದು ಹೊರಡುವ ಜನ, ಮಧ್ಯಾಹ್ನ ಹೊಟೇಲ್‌ನಲ್ಲೇ ಊಟ ಮುಗಿಸುತ್ತಾರೆ. ಇನ್ನು ಸಂಜೆ ಸ್ನ್ಯಾಕ್ಸ್ ತಿನ್ನಲು ಮತ್ತೆ ಹೊಟೇಲ್‌ಗೆ ಹೋಗುತ್ತಾರೆ. ರಾತ್ರಿ ಊಟವೂ ಅಲ್ಲಿಂದಲೇ ಪಾರ್ಸಲ್ ತೆಗೆದುಕೊಳ್ಳುತ್ತಾರೆ. ಹೀಗೆ 24 ತಾಸು ಹೊಟೇಲ್...
ಎಲಾನ್ ಮಸ್ಕ್ ಅವರ ಟೆಸ್ಲಾ ಭಾರತದಲ್ಲಿ ತನ್ನ ಮೊದಲ ಸೆಂಟರ್ ಪ್ರಾರಂಭಿಸಲು ಸಜ್ಜಾಗಿದೆ. ಜುಲೈ 15ರಂದು ಮುಂಬೈನಲ್ಲಿ ಭಾರತದ ಫಸ್ಟ್ ಎಕ್ಸ್ಪೀರಿಯೆನ್ಸ್ ಸೆಂಟರ್ ಆರಂಭಿಸಲಿದೆ. ಟೆಸ್ಲಾ...