www.karnatakatv.net : ಇಂದು ರಾಜ್ಯದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಸ್ವಲ್ಪ ಕಡಿಮೆಯಾಗಿದ್ದು, ಬೆಂಗಳೂರಿನಲ್ಲಿ ಇಂದು 266 ಮಂದಿಗೆ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ನಗರದಲ್ಲಿ ಸೋಂಕಿತರ ಸಂಖ್ಯೆ 12,22,455ಕ್ಕೆ ಏರಿಕೆಯಾಗಿದೆ. ಇನ್ನು ನಗರದಲ್ಲಿ ಸೋಂಕಿಗೆ 6 ಮಂದಿ ಬಲಿಯಾಗಿದ್ದಾರೆ.
ರಾಜ್ಯದಲ್ಲಿ ಇಂದು 3,015 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 28,21,491ಕ್ಕೆ...
www.karnatakatv.net ಕೇರಳ: ರಾಜ್ಯದ ಪ್ರಸಿದ್ಧ ಆಯುರ್ವೇದ ಡಾಕ್ಟರ್ ಡಾ. ಪಿ.ಕೆ ವಾರಿಯರ್ ವಿಧಿವಶರಾಗಿದ್ದಾರೆ. ಕೊಟ್ಟಕ್ಕಲ್ ಆರ್ಯ ವೈದ್ಯ ಶಾಲೆಯ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಇವರು ತಮ್ಮ ನೂರನೆ ವಯಸ್ಸಿನಲ್ಲಿ ದೈವಾಧೀನರಾದರೆಂದು ಕುಟುಂಬ ಸ್ಪಷ್ಟ ಪಡಿಸಿದೆ. ನಂಬೂದರಿ ಹಾಗೂ ಪಣ್ಣಿಯಂಪಿಲ್ಲಿ ವರಿಸಾಯರಿ ಅವರ ಪುತ್ರರಾಗಿ ಜೂನ್ 5, 1921ರಲ್ಲಿ ಜನಿಸಿದ್ದರು. ಶ್ರೀಯುತರು 1999ರಲ್ಲಿ ಪದ್ಮ ಶ್ರೀ...
www.karnatakatv.net ಕೇರಳಾ: ಕೊರೊನಾ ಸಾಂಕ್ರಾಮಿಕ ರೋಗ ಶುರುವಾಗಿ ವರ್ಷದ ಮೇಲಾಗಿದೆ. ಇನ್ನೂ ಅದರ ಪರಿಣಾಮ ಪೂರ್ತಿಯಾಗಿ ಹೋಗಿಲ್ಲ. ಅಷ್ಟರಲ್ಲಾಗಲೇ ಕೇರಳಾದಲ್ಲಿ ಜೀಕಾ ವೈರಸ್ ಮಾದರಿ ಪತ್ತೆಯಾಗಿದೆ. ಈ ವೈರಸ್ 2016ರಲ್ಲಿ ಆಫ್ರಿಕಾದಲ್ಲಿ ಕಂಡುಬಂದಿತ್ತು. ನಂತರ ಅದರ ಮಾದರಿಯ ಅಂತ್ಯವಾಗಿತ್ತು. ಆದರೆ ಈಗ ಕೇರಳಾದಲ್ಲಿ ಮತ್ತೆ ಜೀಕಾ ವೈರಸ್ ಪತ್ತೆಯಾಗಿರುವುದು ಮತ್ತೊಂದು ಆತಂಕಕ್ಕೆ ಗುರಿಮಾಡಿದೆ.
https://www.youtube.com/watch?v=UMTGOPfcZFA
https://www.youtube.com/watch?v=h6-rtSrkW7E
https://www.youtube.com/watch?v=zA_gsbw6OBk
Political News: ಜೆಡಿಎಸ್ ನಾಯಕ ನಿಖಿಲ್ ಕುಮಾರ್ ಕಾಂಗ್ರೆಸ್ ಪಕ್ಷಕ್ಕೆ ಟಾಂಗ್ ನೀಡಿದ್ದಾರೆ. ಜೆಡಿಎಸ್ ಕುರಿತು ಸಿಂಗಲ್ ಡಿಜಿಟ್ ನಲ್ಲಿದೆ, ಸ್ವಲ್ಪ ದಿನದಲ್ಲೇ ಅದೂ ಮಾಯವಾಗಲಿದೆ...