Saturday, February 7, 2026

ಕ್ರೈಂ

ನಟ ದರ್ಶನ್‌ಗೆ ಜೈಲಿನಲ್ಲಿ VIP ಟ್ರೀಟ್‌ಮೆಂಟ್ ಸಿಗಲ್ಲ

ಇದ್ರೆ ನೆಮ್ದಿಯಾಗಿ ಇರಬೇಕು ಎನ್ನುತ್ತಿದ್ದ ನಟ ದರ್ಶನ್‌ಗೆ, ಡೆವಿಲ್ ಸಿನಿಮಾ ರಿಲೀಸ್‌ಗೂ ಮುನ್ನವೇ ಸುಪ್ರೀಂ ಕೋರ್ಟ್‌ ಬಿಗ್‌ ಶಾಕ್‌ ಕೊಟ್ಟಿದೆ. ದರ್ಶನ್‌ ಸೇರಿ ರೇಣುಕಾಸ್ವಾಮಿ ಕೊಲೆ ಪ್ರಕರಣದ 7 ಆರೋಪಿಗಳ ಜಾಮೀನನ್ನು ರದ್ದು ಮಾಡಿದೆ. ಈ ಹಿಂದೆ ಪರಪ್ಪನ ಅಗ್ರಹಾರ, ಬಳ್ಳಾರಿ ಜೈಲಿನಲ್ಲಿದ್ದ ದರ್ಶನ್‌ಗೆ, ವಿಶೇಷ ವ್ಯವಸ್ಥೆ, ಆತಿಥ್ಯ ನೀಡಲಾಗಿತ್ತು. ಈ ಬಾರಿ ನಟ...

ಅಂಬಾಸಿಡರ್‌ ಕಾರಲ್ಲಿ ಹೆಣ ಕಣ್ಣಾರೆ ಕಂಡಿದ್ದೇನೆ.. ಕ್ಲೈಮ್ಯಾಕ್ಸ್‌ಗೆ ಟ್ವಿಸ್ಟ್!

ಧರ್ಮಸ್ಥಳದ ನಿಗೂಢ ಸಾವುಗಳ ಕೇಸ್‌ ಕ್ಲೈಮ್ಯಾಕ್ಸ್‌ ತಲುಪಿದ್ರು, ಹೊಸ ಹೊಸ ಟ್ವಿಸ್ಟ್‌ ಸಿಕ್ತಿವೆ. ಭೀಮನ ಬಳಿಕ ಹಲವಾರು ಮಂದಿ ದೂರು ನೀಡೋಕೆ ಮುಂದೆ ಬಂದಿದ್ದಾರೆ. ಈಗಾಗಲೇ ಕೆಲವರು ಹಳೇ ಪ್ರಕರಣಗಳ ತನಿಖೆಗೆ, ಮವಿ ಮಾಡಿದ್ದಾರೆ. ಇನ್ನೂ ಕೆಲವರು ಸಾಕ್ಷಿಯಾಗಿ ತಮ್ಮನ್ನು ಪರಿಗಣಿಸುವಂತೆ ದುಂಬಾಲು ಬಿದ್ದಿದ್ದಾರೆ. ಇದಕ್ಕೆ ಹೊಸ ಸೇರ್ಪಡೆ ಪುರಂದರಗೌಡ್ರು. ಧರ್ಮಸ್ಥಳ ನಿವಾಸಿಯಾದ ಪುರಂದರಗೌಡ್ರು, ತಾವು...

ಕಳ್ಳನ ಜೊತೆ ಕಾನ್ಸ್‌ಟೇಬಲ್‌ ರೂಮ್‌ ಶೇರ್‌ ಮಾಡಿದ್ದೇಕೆ!? ಕಾನ್ಸ್‌ಟೇಬಲ್‌ &ಬಾಂಬೆ ಸಲೀಂ ರೂಮ್‌ಮೇಟ್ ರಹಸ್ಯ!

  ಕಾನೂನು ರಕ್ಷಕರಾದವರು ತಮ್ಮ ಕರ್ತವ್ಯಕ್ಕೆ ಅವಮಾನ ಮಾಡುತ್ತಿದ್ದರೆ, ಸಮಾಜದ ಭದ್ರತೆ ಹೇಗೆ? ಅನ್ನೋ ಪ್ರಶ್ನೆ ಮೂಡಿದೆ. ಯಾಕಂದ್ರೆ ಗೋವಿಂದಪುರ ಪೊಲೀಸ್ ಠಾಣೆಯ ಪೇದೆ ಹೆಚ್.ಆರ್. ಸೋನಾರ್, ಖದೀಮ ಕಳ್ಳನ ಜೊತೆ ರೂಮ್ ಶೇರ್ ಮಾಡಿದ ಪ್ರಕರಣ ಇದೀಗ ರಾಜ್ಯದ ಪೊಲೀಸ್ ಇಲಾಖೆ ಮೇಲೆ ಗಂಭೀರ ಚರ್ಚೆ ಹುಟ್ಟಿಸಿದೆ. ಬೆಂಗಳೂರಿನ ಗೋವಿಂದಪುರ ಪೊಲೀಸ್ ಠಾಣೆಗೆ ಸೇರಿದ ಪೇದೆ,...

ಬಂಗ್ಲಗುಡ್ಡ ಕಾಡಿನಲ್ಲಿ ಮೂಳೆಗಳ ರಾಶಿ!

ಧರ್ಮಸ್ಥಳದ ನಿಗೂಢ ಸಾವುಗಳ ತನಿಖೆಗೆ ರಣರೋಚಕ ಟ್ವಿಸ್ಟ್‌ ಸಿಕ್ಕಿದೆ. ಪಾಯಿಂಟ್‌ ನಂಬರ್‌ 11ರ ಸಮೀಪ ಅಸ್ಥಿಪಂಜರಗಳ ರಾಶಿಯೇ ಸಿಕ್ಕಿದೆ. ಮಾರ್ಕ್‌ ಮಾಡಿದ್ದ ಜಾಗದಲ್ಲಷ್ಟೇ ಅಲ್ಲ. ಅಕ್ಕಪಕ್ಕದಲ್ಲಿ ಅಗೆದಂತೆಲ್ಲಾ ಮೂಳೆಗಳು ಪತ್ತೆಯಾಗ್ತಿವೆ ಎನ್ನಲಾಗಿದೆ. ಮೂಳೆಗಳ ರಾಶಿ ಕಂಡು ಅಧಿಕಾರಿಗಳೇ ಶಾಕ್‌ ಆಗಿದ್ದಾರೆ. ಊಟಕ್ಕೂ ಬ್ರೇಕ್‌ ಕೊಡದೇ ಶೋಧ ಕಾರ್ಯಾಚರಣೆ ನಡೀತಿದೆ. 6ನೇ ಸ್ಪಾಟ್‌ನಲ್ಲಿ 25 ಮೂಳೆಗಳು ಸಿಕ್ಕಿದ್ದವು....

ಮಾಲೆಂಗಾವ್‌ ಸ್ಫೋಟ ಪ್ರಕರಣಕ್ಕೆ ತಾರ್ಕಿಕ ಅಂತ್ಯ

17 ವರ್ಷಗಳ ಬಳಿಕ ಮಾಲೆಂಗಾವ್‌ ಸ್ಫೋಟ ಪ್ರಕರಣದ ಐತಿಹಾಸಿಕ ತೀರ್ಪು ಹೊರ ಬಿದ್ದಿದೆ. ಮುಂಬೈನ ಎನ್‌ಐಎ ವಿಶೇಷ ನ್ಯಾಯಾಲಯ, 7 ಮಂದಿ ಆರೋಪಿಗಳನ್ನು ಖುಲಾಸೆಗೊಳಿಸಿದೆ. ಬಿಜೆಪಿ ಮಾಜಿ ಸಂಸದೆ ಪ್ರಗ್ಯಾ ಠಾಕೂರ್‌, ಮಾಜಿ ಸೇನಾಧಿಕಾರಿ ಲೆಫ್ಟಿನೆಂಟ್‌ ಕರ್ನಲ್‌‌ ಪ್ರಸಾದ್‌, ಶ್ರೀಕಾಂತ್ ಪುರೋಹಿತ್‌ ಸೇರಿ ಎಲ್ಲರನ್ನು ನಿರ್ದೋಷಿಗಳೆಂದು ಹೇಳಿದೆ. ಸಾಕ್ಷ್ಯಾಧಾರ ಕೊರತೆ ಇರುವುದರಂದ, ಪ್ರಕರಣವನ್ನು ಮುಂದುವರೆಸಲು ಸಾಧ್ಯವಿಲ್ಲ....
- Advertisement -spot_img

Latest News

ಅಗ್ನಿ-3 ಕ್ಷಿಪಣಿ ಲಾಂಚ್ ಸಕ್ಸಸ್: ಪಾಕಿಸ್ತಾನ–ಚೀನಾಗೆ ನಡುಕ!

ಕಾರ್ಯತಂತ್ರದ ಪಡೆಗಳ ಕಮಾಂಡ್ ಮೇಲ್ವಿಚಾರಣೆಯಲ್ಲಿ ನಡೆದ ಈ ಪರೀಕ್ಷೆಯಲ್ಲಿ, ಎಲ್ಲಾ ಕಾರ್ಯಾಚರಣೆ ಹಾಗೂ ತಾಂತ್ರಿಕ ನಿಯತಾಂಕಗಳು ನಿರೀಕ್ಷೆಯಂತೆ ಯಶಸ್ವಿಯಾಗಿ ಪೂರ್ಣಗೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಗ್ನಿ–3...
- Advertisement -spot_img