ಕಳೆದ ವಾರ ತಿರುಪತಿ ವೆಂಕಟೇಶ್ವರ ದೇವಾಲಯದಲ್ಲಿ ಭಕ್ತರ ದಂಡೇ ಹರಿದು ಬಂತು. ನವೆಂಬರ್ 14ರಿಂದ 19ರವರೆಗೆ ಲಕ್ಷಾಂತರ ಭಕ್ತರು ಸ್ವಾಮಿ ದರ್ಶನ ಪಡೆದಿದ್ದಾರೆ. ದಿನವಾರು ವಿವರ ನೋಡಿದರೆ — 14ರಂದು 66,709 ಜನ ಭಕ್ತರು ಆಗಮಿಸಿರ್ತಾರೆ, 15ರಂದು 73,852, 16ರಂದು 75,004, 17ರಂದು 71,208, 18ರಂದು 66,966 ಮತ್ತು 19ರಂದು 67,121 ಮಂದಿ ದರ್ಶನ...
ಅಶ್ವಿನಿ ಗೌಡ ಅವ್ರೆ ಗೌರವವನ್ನ ಕೊಟ್ಟು - ಗೌರವ ತಗೋಳಿ ಅಂತಿದ್ದಾರೆ ಅಶ್ವಿನಿ ಗೌಡ ಅವ್ರ ಈ ವಾರದ ಆಗು ಹೋಗುಗಳನ್ನ ನೋಡುತ್ತಿರೋ ಬಿಗ್ ಬಾಸ್(Bigg Boss) ವೀಕ್ಷಕರು, ಅಶ್ವಿನಿ ಗೌಡ ಅವರು ನಿಜ್ವಾಗ್ಲೂ ನೋವಲ್ಲಿದ್ದಾರಾ ? ಅಥವಾ ಮನೆಯಲ್ಲಿ ಸ್ಟ್ರಾಂಗ್ ಇರೋವ್ರನ್ನ ಹೇಗಾದ್ರು ಮಾಡಿ ವೀಕ್ ಮಾಡ್ಬೇಕು ಅನ್ನೋ ಮಸಲತ್ತು ಮಾಡ್ತಿದ್ದಾರಾ ಅನ್ನೋದು...
ರಕ್ಷಿತಾ ಶೆಟ್ಟಿ ಅವರ ಕನ್ನಡ–ತುಳು ವಿವಾದ ಮತ್ತೆ ಚರ್ಚೆಗೆ ಬಂದಿದೆ. ಬಿಗ್ ಬಾಸ್(Bigg Boss) ಮನೆಯಲ್ಲಿ ಇರುವ ರಕ್ಷಿತಾ ಶೆಟ್ಟಿಯ ಹಳೆಯ ವಿಡಿಯೋ ಒಂದು ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. “ತುಳು ಬರಬೇಕು… ಕನ್ನಡ ಕೂಡ ಯಾಕೆ ನಮ್ಗೆ ಬರಬೇಕು?” ಎಂದು ರಕ್ಷಿತಾ ಹೇಳಿರುವ ಈ ಕ್ಲಿಪ್ ನೋಡಿದ ಕನ್ನಡಿಗರು ತೀವ್ರ ಆಕ್ರೋಶ...
ಈ ವಾರ ಬಿಗ್ ಬಾಸ್ ಮನೆಯಲ್ಲಿ ಒಟ್ಟು 10 ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ. ಕ್ಯಾಪ್ಟನ್ ರಘು ತಮ್ಮ ಅಧಿಕಾರವನ್ನು ನೇರವಾಗಿ ಬಳಸಿಕೊಂಡು ರಕ್ಷಿತಾ ಶೆಟ್ಟಿಯನ್ನು ನಾಮಿನೇಟ್ ಮಾಡಿದ್ದು ಮನೆ ಒಳಗೆ ಹೊಸ ಚರ್ಚೆಗೆ ಕಾರಣವಾಗಿದೆ. ಇನ್ನೊಂದೆಡೆ, ಮನೆಯ ಮೂಲ ನಿಯಮ ಉಲ್ಲಂಘಿಸಿ ಉದ್ಧಟತನ ಮೆರೆದಿದ್ದಕ್ಕಾಗಿ ಅಶ್ವಿನಿ ಗೌಡ ಮತ್ತು ಜಾಹ್ನವಿ ಅವರಿಗೆ ನೇರ ನಾಮಿನೇಶನ್...
ಮ್ಯೂಟಂಟ್ ರಘು, ಈ ವ್ಯಕ್ತಿಯನ್ನ ನೋಡಿದ ಕೂಡ್ಲೇ ಒಂದು ರೀತಿಯ ಭಯ ಹುಟ್ಟುತ್ತೆ, ಆದ್ರೆ ಆ ವ್ಯಕ್ತಿ ಜೊತೆ ಬೆರೆತವರಿಗೆ ಮಾತ್ರ ಗೊತ್ತಾಗೋದು ದೇಹವನ್ನ ನೋಡಿ ವ್ಯಕ್ತಿತ್ವವನ್ನ ಅಳಿಯೋಕೆ ಹೋಗ್ಬಾರ್ದು ಅಂತ, ವ್ಯಕ್ತಿತ್ವದ ಆಟದಲ್ಲಿ ಕರುನಾಡ ಜನತೆಯ ಮನಸ್ಸನ್ನ ಗೆಲ್ಲುತ್ತಿದ್ದಾರೆ ಬಾಹುಬಲಿ ರಘು, ಈ ವ್ಯಕ್ತಿ ವೈಯಕ್ತಿಕವಾಗಿ ಕೋಪಿಷ್ಠರು, ಮುಂಗೋಪಿ ಹಾಗೆಯೇ ಕೋಪ ಬಂದಾಗ...
ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ(Gilli) ನೀನ್ ಏನ್ ಸಾಧನೆ ಮಾಡಿದೀಯಾ ಅಂತ ಕೇಳುತ್ತಿದ್ದವರಿಗೆ ಗಿಲ್ಲಿ ಉತ್ತರ ಕೊಡೋಕೆ ತಯಾರಾಗ್ತಿರೋ ಎಲ್ಲಾ ಲಕ್ಷಣಗಳೂ ಕಾಣಿಸುತ್ತಿವೆ, ಬಿಗ್ ಬಾಸ್ ಮನೆಯಲ್ಲಿ ಹಾಗೆ ನೋಡ್ಕೊಂಡ್ರೆ ಕೆಲವು ಸ್ಪರ್ದಿಗಳು ಟಾಸ್ಕ್ನಲ್ಲೂ ಬೆಸ್ಟ್ ಮನೆ ಕೆಲಸಗಳನ್ನ ಮಾಡೋದ್ರಲ್ಲೂ ,ಅನ್ನೋವವರು ಇದಾರೆ, ಹಾಗ್ ನೋಡಿದ್ರೆ ಗಿಲ್ಲಿಗಿಂತ ಸಾಮರ್ಥ್ಯಗಳನ್ನ ಹೊಂದಿರೋ, ಘಟಾನುಘಟಿ ಸ್ಪರ್ದಿಗಳೇ ಬಿಗ್...
ಬಿಗ್ ಮನೆಯಿಂದ ಹೊರಗೆ ಹೋಗ್ತೀನಿ ಅಂತ ಬಿಗ್ ಹೌಸ್ ಎಕ್ಸಿಟ್ ಬಾಗಿಲು ತಟ್ಟಿದ್ದಾರೆ ಅಶ್ವಿನಿ ಗೌಡ, ಈಗ ಎಲ್ಲರಲ್ಲಿ ಕಾಡ್ತಿರೋ ಪ್ರಶ್ನೆ ಮನೆಯಿಂದ ಹೊರಗೆ ಬರ್ತಾರಾ ಅಶ್ವಿನಿ ಗೌಡ, ಇದನ್ನೆಲ್ಲಾ ನೋಡ್ತಿದ್ರೆ ಸೀಸನ್ 10ರ(Seasn 10) ಬಿಗ್ ಬಾಸ್ ನಲ್ಲಿ ವಿನಯ್ ಗೌಡ ಅವ್ರು ಕೂಡ ಹಿಂಗೇ ಒಂದ್ಸಲ ಆಡ್ತಿದ್ರು, ಅದೇ ನೆನಪಾಗುತ್ತೆ, ಆದ್ರೆ...
ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ನಿಜವಾದ ಎಂಟರ್ಟೇನರ್ ಎಂದರೆ ಅದು ಗಿಲ್ಲಿ ನಟನೇ ಎಂಬ ಅಭಿಪ್ರಾಯ ಮನೆ ಮಾಡಿದೆ. ತನ್ನ ಅದ್ಭುತ ಕಾಮಿಡಿ ಟೈಮಿಂಗ್, ಸ್ಪಾಟ್ನಲ್ಲಿ ಹೊಡೆಯುವ ಪಂಚ್ ಡೈಲಾಗ್ಸ್ ಮತ್ತು ವ್ಯಂಗ್ಯಭರಿತ ಮಾತಿನ ಶೈಲಿಯಿಂದ ಗಿಲ್ಲಿ ನಟ ಭರ್ಜರಿ ಫ್ಯಾನ್ಬೇಸ್ ಗಳಿಸಿಕೊಂಡಿದ್ದಾರೆ. ಯಾವುದೇ ತಯಾರಿಯಿಲ್ಲದೆ ತಕ್ಷಣವೇ ಕಾಮಿಡಿ ಸೃಷ್ಟಿಸುವ ಅವರ ಪ್ರತಿಭೆಗೆ...
Big Boss Kannada: ಬಿಗ್ಬಾಸ್ ಕನ್ನಡದ ಸ್ಪರ್ಧಿ ಗಿಲ್ಲಿ ನಟ ವಿರುದ್ಧ ಮಹಿಳಾ ಆಯೋಗದಲ್ಲಿ ದೂರು ದಾಖಲಾಗಿದೆ. ಇದೇ ಸ್ಪರ್ಧೆಯಲ್ಲಿ ಭಾಗವಹಿಸಿರುವ ರಿಷಾ ಅವರ ವಸ್ತ್ರವನ್ನು ವಾಶ್ರೂಮ್ ಬಳಿ ತಂದಿರಿಸಿದ್ದಕ್ಕಾಗಿ ಗಿಲ್ಲಿ ವಿರುದ್ಧ ದೂರು ನೀಡಲಾಗಿದೆ.
ಇದರ ಜತೆ ಮಹಿಳೆಯರಿಗೆ ಬೇಸರವಾಗುವ ರೀತಿ ವಾಗ್ದಾಳಿ ಮಾಡಿದ್ದಕ್ಕಾಗಿ ಗಿಲ್ಲಿ ವಿರುದ್ಧ ದೂರು ದಾಖಲಿಸಲಾಗಿದೆ. ಸದ್ಯ ಈ ಪ್ರಕರಣವನ್ನು...
ಕಿಚ್ಚ ಸುದೀಪ್(Kiccha Sudeep) ಅವ್ರನ್ನ ಇಮಿಟೇಟ್ ಮಾಡೋದು ಅಷ್ಟು ಸುಲಭದ ಮಾತಲ್ಲ, ಅವ್ರ ಬಾಡಿ ಲಾಂಗ್ವೆಜ್ ಕಾಪಿ ಮಾಡಿದ್ರೂ ಅವರ ಬೇಸ್ ವಾಯ್ಸ್ ವಿಥ್ ಸೇಮ್ ಔರ ಕಾಪಿ ಮಾಡೋದು ಇದುವರೆಗೂ ಯಾರ್ ಕೈಯ್ಯಲ್ಲೂ ಸಾಧ್ಯವಾಗಿಲ್ಲ, ಇಂತಾ ಒಂದು ಪ್ರಯತ್ನವನ್ನ ಬಿಗ್ ಬಾಸ್ ಮನೆಯಲ್ಲಿ , ಅದು ಕಿಚ್ಚನ ಎದುರೇ ಮಾಡೋದು ಅಂದ್ರೆ ಅದು...
Political News: ಜೆಡಿಎಸ್ ನಾಯಕ ನಿಖಿಲ್ ಕುಮಾರ್ ಕಾಂಗ್ರೆಸ್ ಪಕ್ಷಕ್ಕೆ ಟಾಂಗ್ ನೀಡಿದ್ದಾರೆ. ಜೆಡಿಎಸ್ ಕುರಿತು ಸಿಂಗಲ್ ಡಿಜಿಟ್ ನಲ್ಲಿದೆ, ಸ್ವಲ್ಪ ದಿನದಲ್ಲೇ ಅದೂ ಮಾಯವಾಗಲಿದೆ...