ಬಿಗ್ ಮನೆಯಿಂದ ಹೊರಗೆ ಹೋಗ್ತೀನಿ ಅಂತ ಬಿಗ್ ಹೌಸ್ ಎಕ್ಸಿಟ್ ಬಾಗಿಲು ತಟ್ಟಿದ್ದಾರೆ ಅಶ್ವಿನಿ ಗೌಡ, ಈಗ ಎಲ್ಲರಲ್ಲಿ ಕಾಡ್ತಿರೋ ಪ್ರಶ್ನೆ ಮನೆಯಿಂದ ಹೊರಗೆ ಬರ್ತಾರಾ ಅಶ್ವಿನಿ ಗೌಡ, ಇದನ್ನೆಲ್ಲಾ ನೋಡ್ತಿದ್ರೆ ಸೀಸನ್ 10ರ(Seasn 10) ಬಿಗ್ ಬಾಸ್ ನಲ್ಲಿ ವಿನಯ್ ಗೌಡ ಅವ್ರು ಕೂಡ ಹಿಂಗೇ ಒಂದ್ಸಲ ಆಡ್ತಿದ್ರು, ಅದೇ ನೆನಪಾಗುತ್ತೆ, ಆದ್ರೆ...
ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ನಿಜವಾದ ಎಂಟರ್‌ಟೇನರ್ ಎಂದರೆ ಅದು ಗಿಲ್ಲಿ ನಟನೇ ಎಂಬ ಅಭಿಪ್ರಾಯ ಮನೆ ಮಾಡಿದೆ. ತನ್ನ ಅದ್ಭುತ ಕಾಮಿಡಿ ಟೈಮಿಂಗ್, ಸ್ಪಾಟ್‌ನಲ್ಲಿ ಹೊಡೆಯುವ ಪಂಚ್ ಡೈಲಾಗ್ಸ್ ಮತ್ತು ವ್ಯಂಗ್ಯಭರಿತ ಮಾತಿನ ಶೈಲಿಯಿಂದ ಗಿಲ್ಲಿ ನಟ ಭರ್ಜರಿ ಫ್ಯಾನ್‌ಬೇಸ್ ಗಳಿಸಿಕೊಂಡಿದ್ದಾರೆ. ಯಾವುದೇ ತಯಾರಿಯಿಲ್ಲದೆ ತಕ್ಷಣವೇ ಕಾಮಿಡಿ ಸೃಷ್ಟಿಸುವ ಅವರ ಪ್ರತಿಭೆಗೆ...
Big Boss Kannada: ಬಿಗ್‌ಬಾಸ್ ಕನ್ನಡದ ಸ್ಪರ್ಧಿ ಗಿಲ್ಲಿ ನಟ ವಿರುದ್ಧ ಮಹಿಳಾ ಆಯೋಗದಲ್ಲಿ ದೂರು ದಾಖಲಾಗಿದೆ. ಇದೇ ಸ್ಪರ್ಧೆಯಲ್ಲಿ ಭಾಗವಹಿಸಿರುವ ರಿಷಾ ಅವರ ವಸ್ತ್ರವನ್ನು ವಾಶ್‌ರೂಮ್ ಬಳಿ ತಂದಿರಿಸಿದ್ದಕ್ಕಾಗಿ ಗಿಲ್ಲಿ ವಿರುದ್ಧ ದೂರು ನೀಡಲಾಗಿದೆ.
ಇದರ ಜತೆ ಮಹಿಳೆಯರಿಗೆ ಬೇಸರವಾಗುವ ರೀತಿ ವಾಗ್ದಾಳಿ ಮಾಡಿದ್ದಕ್ಕಾಗಿ ಗಿಲ್ಲಿ ವಿರುದ್ಧ ದೂರು ದಾಖಲಿಸಲಾಗಿದೆ. ಸದ್ಯ ಈ ಪ್ರಕರಣವನ್ನು...
ಕಿಚ್ಚ ಸುದೀಪ್(Kiccha Sudeep) ಅವ್ರನ್ನ ಇಮಿಟೇಟ್ ಮಾಡೋದು ಅಷ್ಟು ಸುಲಭದ ಮಾತಲ್ಲ, ಅವ್ರ ಬಾಡಿ ಲಾಂಗ್ವೆಜ್ ಕಾಪಿ ಮಾಡಿದ್ರೂ ಅವರ ಬೇಸ್ ವಾಯ್ಸ್ ವಿಥ್ ಸೇಮ್ ಔರ ಕಾಪಿ ಮಾಡೋದು ಇದುವರೆಗೂ ಯಾರ್ ಕೈಯ್ಯಲ್ಲೂ ಸಾಧ್ಯವಾಗಿಲ್ಲ, ಇಂತಾ ಒಂದು ಪ್ರಯತ್ನವನ್ನ ಬಿಗ್ ಬಾಸ್ ಮನೆಯಲ್ಲಿ , ಅದು ಕಿಚ್ಚನ ಎದುರೇ ಮಾಡೋದು ಅಂದ್ರೆ ಅದು...
ಬಿಗ್ ಬಾಸ್ ಮನೆಯಲ್ಲಿ ಇದೀಗ ಹೊಸ ಡ್ರಾಮಾ(Drama) ಶುರುವಾಗಿದೆ, ಮನೆಯ ನಿಯಮ ಉಲ್ಲಂಘಿಸಿದ ಸ್ಪರ್ಧಿಗಳಿಗೆ ಕಠಿಣ ಶಿಕ್ಷೆ ನೀಡಲಾಗಿದೆ. ಮನೆಯ ಸದಸ್ಯರೇ ತಮ್ಮ ನಡುವೆ ನಿಯಮ ಮುರಿದವರ ಹೆಸರನ್ನು ಹೇಳಬೇಕಾದ ಪರಿಸ್ಥಿತಿ ಬಂತು. ಇಲ್ಲಿ ಜಾಹ್ನವಿ ಮತ್ತು ಅಶ್ವಿನಿ ಗೌಡ ಇಬ್ಬರ ಹೆಸರು ಮೊದಲೇ ಕೇಳಿಬಂತು. ಇಬ್ಬರಿಗೂ ನಾಮಿನೇಟ್(Nominate) ಅನ್ನೋ ಸ್ಟಿಕರ್ ಹಾಕಿ, ಶಿಕ್ಷೆಯಾಗಿ...
ಬಿಗ್ ಬಾಸ್ʼ ಮನೆಯಿಂದ ಈ ವಾರ ಯಾರು ಔಟ್ ಆಗ್ತಾರೆ? ಯಾರು ಔಟ್ ಆಗಬೇಕು? ಅನ್ನೋ ದೊಡ್ಡ ಚರ್ಚೆ ನಡೆದಿತ್ತು. ಚರ್ಚೆಯಲ್ಲಿ ಮೊದಲು ಕೇಳಿಬಂದ ಹೆಸರು ಕಾಕ್ರೋಚ್ ಸುಧಿ, ಅಂತೆಯೇ ಈ ವಾರ ಕಾಕ್ರೋಚ್ ಸುಧಿ ʻಬಿಗ್ ಬಾಸ್ʼ ಮನೆಯಿಂದ ಎಲಿಮಿನೇಟ್ ಆಗಿ ದೊಡ್ಮನೆ ಜರ್ನಿಗೆ ಗುಡ್ ಬೈ ಹೇಳಿದ್ದಾರೆ.49 ದಿನಗಳ ನಂತರ ಕಾಕ್ರೋಚ್...
ಬಿಗ್ ಬಾಸ್ ಕನ್ನಡ ಸೀಸನ್ 12ರ ಏಳನೇ ವಾರದ ವೀಕೆಂಡ್ ಎಪಿಸೋಡ್ ಇಂದು ಪ್ರಸಾರವಾಗಲಿದೆ. ಕಿಚ್ಚನ ಪಂಚಾಯ್ತಿಯಲ್ಲಿ ಸ್ಪರ್ಧಿಗಳ ನಡೆ ಮತ್ತು ನಡೆದ ಘಟನೆಗಳ ಬಗ್ಗೆ ಚರ್ಚೆ ಮಾಡಲಿದ್ದಾರೆ. ಈ ವಾರವೂ ಮನೆಯಲ್ಲಿ ಹಲವು ಬೆಳವಣಿಗೆಗಳು ಗಮನ ಸೆಳೆದಿವೆ.
ಈ ವಾರ ಸ್ಪರ್ಧಿಗಳಲ್ಲಿ ಪ್ರಮುಖ ಘಟನೆಗಳಲ್ಲಿ, ಜಾನ್ವಿ ಎರಡು ತಪ್ಪುಗಳನ್ನು ಮಾಡಿದ್ದಾರೆ. ಎಲ್ಲರಿಗೂ ಹಾಲು ಹಂಚಬೇಕು...
ಬಿಗ್ ಬಾಸ್ ಮನೆಯಲ್ಲಿರೋ ಜಾನ್ವಿ ಒಂದಲ್ಲ ಒಂದು ಎಡವಟ್ಟನ್ನ ಮಾಡ್ಕೊಂಡು ನೋಡುಗರ ಕೆಂಗಣ್ಣಿಗೆ ಗುರಿಯಾಗ್ತಿದಾರೆ, ಕಲರ್ಸ್ ಕನ್ನಡ ವಾಹಿನಿಯ ಶೋಗಳಿಗೆ ಆಂಕರಿಂಗ್ ಮಾಡಿದ್ದ ಜಾಹ್ನವಿ ಇದೀಗ ಅದೇ ಚಾನೆಲ್ ಮೇಲೆ ಗಂಭೀರ ಆರೋಪ ಹೊರಿಸಿದ್ದಾರೆ. ಚಾನೆಲ್ ಕಡೆಯಿಂದ ಸ್ಪಂದನಾ ಸೋಮಣ್ಣಗೆ ಪುಶ್ ಸಿಗುತ್ತಿದೆ ಅಂತ ಆರೋಪಿಸಿದ ಜಾಹ್ನವಿ ಮೇಲೆ ವೀಕ್ಷಕರು ಗರಂ ಆಗಿದ್ದಾರೆ.
ಮೊದಲು ನ್ಯೂಸ್...
ಬಿಗ್ ಬಾಸ್ ಮನೆಯಲ್ಲಿ ರಕ್ಷಿತಾ ಶೆಟ್ಟಿ ಹೆಚ್ಚಾಗಿ ಬೆರೆತಿದದ್ದು ಅಂದ್ರೆ ಅದು ಮಲ್ಲಮ್ಮ ಮತ್ತು ಚಂದ್ರಪ್ರಭಾ ಆದ್ರೆ ಇವರಿಬ್ಬರು ಮನೆಯಿಂದ ಹೊರ ಬಿದಿದ್ದಾರೆ. ಈ ಸಮಯದಲ್ಲಿ ಮನೆಯಲ್ಲಿ ಹೀಗೊಂದು ಚರ್ಚೆ ಶುರುವಾಗಿದೆ. ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟಿದ್ದ ಮೊದಲ ದಿನವೇ ರಕ್ಷಿತಾ ಶೆಟ್ಟಿ ಮನೆಯಿಂದ ಹೊರ ಬಂದಿದ್ದರು. ನಂತರ ಒಂದು ವಾರಗಳ ಕಾಲ ಸೀಕ್ರೆಟ್...
ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ(Gilli Nata) ಬನಿಯನ್ ಮತ್ತೆ ಸೌಂಡ್ ಮಾಡಿದೆ, ಗಿಲ್ಲಿ ನಟ ಬನಿಯನ್ ಹಾಕೊಂಡು ತಾವು ಬಡವ ಅಂತ ನಟಿಸುತ್ತಿದ್ದಾರೆ, ಅವ್ರತ್ರ ಎಂಜಿ ಹೆಕ್ಟರ್ ಕಾರು ಇದೆ, 100 ಕುರಿ ಇದಾವೆ, ಸುಮ್ನೆ ಬಡವ ಅನ್ನೋ ಸಿಂಪತಿ ಕಾರ್ಡ್ ಯೂಸ್ ಮಾಡ್ಕೋತಿದಾನೇ ಅಂತ ಧ್ರುವಂತ್ ವಿವಾದ ಹುಟ್ಟಾಕಿದ್ರು, ಬಿಗ್ ಬಾಸ್ನಲ್ಲಿ ಗಿಲ್ಲಿ...