Health Tips: ದೇಹದಲ್ಲಿ ಬ್ಯಾಕ್ಟೀರಿಯಾ ಹೋದಾಗ ನಮ್ಮ ಆರೋಗ್ಯ ಹಾಳಾಗುತ್ತದೆ. ಅದರಲ್ಲೂ ವೈರಲ್ ಫಿವರ್ ಬರೋದು ಹೆಚ್ಚು. ಬೇರೆ ಬೇರೆ ದೇಹಗಳಿಂದ ಹರಡುವ ಕ್ರಿಮಿಗಳು ಈ ರೀತಿಯ ಅನಾರೋಗ್ಯ ಸಮಸ್ಯೆ ತರುತ್ತದೆ. ಹಾಗಾಗಿಯೇ ಶಾಲೆಗೆ ಹೋಗುವ ಮಕ್ಕಳಿಗೆ ಹೆಚ್ಚು ವೈರಲ್ ಫಿವರ್ ಆಗೋದು. ಈ ಬಗ್ಗೆ ವೈದ್ಯರೇ ವಿವರಿಸಿದ್ದಾರೆ ನೋಡಿ.
https://youtu.be/Mxf0KoGrRPM
ಕೋವಿಡ್ ಬಂದಾಗ ನಾವು ಅದ್ಯಾವ...
Health Tips: ಮನೆಯಲ್ಲಿ ಯಾರಿಗಾದ್ರೂ ಏನಾದ್ರೂ ಆರೋಗ್ಯ ಸಮಸ್ಯೆ ಬಂದಾಗ, ನಾವು ಪ್ರಥಮ ಚಿಕಿತ್ಸೆ ಮಾಡಬೇಕಾಗುತ್ತದೆ. ಹಾಗಾದ್ರೆ ಪ್ರಥಮ ಚಿಕಿತ್ಸೆ ಎಂದರೇನು ಎಂದು ಕುಟುಂಬ ವೈದ್ಯರಾಗಿರುವ ಡಾ.ಪ್ರಕಾಶ್ ಅವರು ವಿವರಿಸಿದ್ದಾರೆ.
https://youtu.be/iTLUVyUCM6c
ವೈದ್ಯರು ಹೇಳುವ ಪ್ರಕಾರ, ಮನೆಯಲ್ಲಿರುವ ಹೆಣ್ಣು ಮಕ್ಕಳಿಗೆ, ಡ್ರೈವರ್ಗಳಿಗೆ, ಶಾಲಾ ಮಕ್ಕಳಿಗೆಲ್ಲ ಪ್ರಥಮ ಚಿಕಿತ್ಸೆ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿರಬೇಕು. ಏಕೆಂದರೆ, ಡ್ರೈವ್ ಮಾಡುವಾಗ,...
Health Tips: ಕೆಲವರು ಎಷ್ಟು ಊಟ ಮಾಡಿದ್ರೂ, ಏನೇ ತಿಂದರೂ, ಚೆನ್ನಾಗಿ ನಿದ್ರೆ ಮಾಡಿದ್ರೂ ಸುಸ್ತಾದವರಂತೆ ಇರುತ್ತಾರೆ. ಏಕೆಂದರೆ ಅವರ ದೇಹದಲ್ಲಿ ಶಕ್ತಿ ಇರುವುದಿಲ್ಲ. ಹಾಗಾದ್ರೆ ದೇಹದಲ್ಲಿ ಶಕ್ತಿ ಬಂದು, ಚೈತನ್ಯದಾಯಕರಾಗಿರಬೇಕು ಅಂದ್ರೆ ನೀವು ಕೆಲ ಆಹಾರಗಳನ್ನು ಸೇವಿಸಬೇಕು.
ನಾವೇನೇ ತಿಂದರೂ ನಮ್ಮ ದೇಹದಲ್ಲಿ ಶಕ್ತಿ ಅಡಗುವುದಕ್ಕೆ ಕಾರಣ, ನಮ್ಮ ದೇಹದಲ್ಲಿ ಹ್ಯಾಪಿ ಹಾರ್ಮೋನ್ ಸರಿಯಾಗಿ...
Health Tips: ಇತ್ತೀಚಿನ ದಿನಗಳಲ್ಲಿ ಎಗ್ನಲ್ಲಿ ಕ್ಯಾನ್ಸರ್ ಅಂಶ ಇದೆ. ಹಾಗಾಗಿ ಎಗ್ ತಿನ್ನಲು ಯೋಗ್ಯವಲ್ಲ ಅನ್ನೋ ಮಾತುಗಳು ಕೇಳಿ ಬರುತ್ತಿದೆ. ಹಾಗಾಗಿ ವೈದ್ಯರಾಗಿರುವ ಡಾ.ಆಂಜೀನಪ್ಪ ಅವರು ಎಗ್ ಬಗ್ಗೆ ತಮ್ಮ ಅಭಿಪ್ರಾಯ ಹೇಳಿದ್ದಾರೆ.
https://youtu.be/FATRc7B7K4s
ಸಂಡೇ ಹೋ ಯಾ ಮಂಡೇ ರೋಜ್ ಖಾವೋ ಅಂಡೆ ಅನ್ನೋ ಮಾತನ್ನು ನೀವು ಬಾಲ್ಯದಿಂದಲೂ ಕೇಳಿಕ``ಂಡು ಬಂದಿದ್ದೀರಿ. ಅಂದ್ರೆ ಸಂಡೆ...
ಇಂದಿನ ದಿನಗಳಲ್ಲಿ ಮಕ್ಕಳು ಕೂಡ ದೊಡ್ಡವರಂತೆ ಕಾಫಿ ಹಾಗೂ ಟೀ ಕುಡಿಯುವ ಅಭ್ಯಾಸ ಬೆಳೆಸಿಕೊಳ್ಳುತ್ತಿದ್ದಾರೆ. ಆದರೆ ಮಕ್ಕಳ ದೇಹ ಮತ್ತು ಮೆದುಳು ಇನ್ನೂ ಬೆಳವಣಿಗೆಯ ಹಂತದಲ್ಲಿರುವುದರಿಂದ, ಕಾಫಿ ಮತ್ತು ಟೀ ಯಲ್ಲಿರುವ ಕ್ಯಾಫಿನ್ ಅವರಿಗೆ ಸೂಕ್ತವಲ್ಲ. ಇದು ಮಕ್ಕಳ ನಿದ್ರೆಯನ್ನು ಕದಡುವುದರ ಜೊತೆಗೆ ಚಂಚಲತೆ ಮತ್ತು ಅತಿಯಾದ ಉತ್ಸಾಹವನ್ನುಂಟುಮಾಡಬಹುದು ಅಂತ ಮಕ್ಕಳ ತಜ್ಞರು ತಿಳಿಸಿದ್ದಾರೆ...
ನಿರಂತರವಾಗಿ...
Health Tips: ಇಂದಿನ ಯುವ ಪೀಳಿಗೆಯಲ್ಲಿ ಬೆನ್ನು ನೋವು, ಭುಜದ ನೋವು ಸೇರಿ ಹಲವು ಸಮಸ್ಯೆಗಳು ಕಾಣಿಸುತ್ತಿದೆ. ಕಾರಣ ಅವರು ಕುಳಿತುಕ``ಳ್ಳುವ ರೀತಿ, ಜೀವನ ಶೈಲಿ ಎಲ್ಲವೂ ಇದಕ್ಕೆ ಕಾರಣವಾಗುತ್ತದೆ. ಈ ಬಗ್ಗೆ ವೈದ್ಯರೇ ಸಂಪೂರ್ಣ ಮಾಹಿತಿ ನೀಡಿದ್ದಾರೆ.
https://youtu.be/dZk1fcxInx8
ವೈದ್ಯರು ಹೇಳುವ ಪ್ರಕಾರ ಇಂದಿನ ಯುವ ಪೀಳಿಗೆಗೆ ಬೆನ್ನು ನೋವು, ಭುಜದ ನೋವು ಬರಲು ಕಾರಣವೇನು...
ಹವಾಮಾನ ತಂಪಾಗಿರುವಾಗ ಒಂದು ಕಪ್ ಬಿಸಿ ಕಾಫಿ ಅಥವಾ ಚಹಾ ಕುಡಿಯಬೇಕೆನಿಸುವುದು ಸಹಜ. ಚಳಿಯಲ್ಲಿ ಬಿಸಿ ಪಾನೀಯಗಳನ್ನು ಸಿಪ್ ಮಾಡುವುದು ಒಂದು ವಿಶೇಷ ಅನುಭವ. ಆದರೆ ಚಳಿಯನ್ನು ತಡೆಯಲು ಮತ್ತು ಸೋಮಾರಿತನ ಹೋಗಲಾಡಿಸಲು ಅದನ್ನು ಅತಿಯಾಗಿ ಸೇವಿಸುವ ಅಭ್ಯಾಸ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ತಜ್ಞರು ಎಚ್ಚರಿಸುತ್ತಾರೆ.
ಚಳಿಗಾಲದಲ್ಲಿ ಜನರು ಬಿಸಿ ಆಹಾರ ಮತ್ತು ಪಾನೀಯಗಳಿಗೆ ಹೆಚ್ಚು...
Health Tips: ಇಂದಿನ ಯುವ ಪೀಳಿಗೆಯ ಜೀವನ ಶೈಲಿಯೇ ಹೃದಯಾಘಾತಕ್ಕೆ ಕಾರಣ ಅಂತಾರೆ ವೈದ್ಯರು. ಅದರಲ್ಲೂ ಪರೀಕ್ಷೆ ಸಮೀಪಿಸುವ ಸಮಯದಲ್ಲಿ ಹಲವರಿಗೆ ಆರೋಗ್ಯ ಹಾಳಾಗುತ್ತದೆ. ಹೃದಯದ ಸಮಸ್ಯೆ ಆಗುತ್ತದೆ. ಹಾಗಾದ್ರೆ ಯುವ ಪೀಳಿಗೆಯವರು, ವಿದ್ಯಾರ್ಥಿಗಳು ಮಾಡುವ ತಪ್ಪಾದ್ರೂ ಏನು ಅಂತಾ ವೈದ್ಯರೇ ವಿವರಿಸಿದ್ದಾರೆ ನೋಡಿ.
https://youtu.be/MbhvK-E6Wkk
ವಿದ್ಯಾರ್ಥಿಗಳು ಯಾವ ರೀತಿಯಾಗಿ ಪರೀಕ್ಷೆಗೆ ತಯಾರಿ ಮಾಡುತ್ತಾರೆ ಅನ್ನೋದರ ಮೇಲೆ...
Health Tips: ಇಂದಿನ ಕಾಲದಲ್ಲಿ ಸಾಮಾನ್ಯವಾಗಿ ಜನ ಮಂಡಿ ನೋವು ಅಥವಾ ದೇಹದ ಯಾವುದೇ ಭಾಗದಲ್ಲಿ ನೋವು ಬಂದಾಗ ಮಾತ್ರೆ ತೆಗೆದುಕ`ಂಡು, ಸುಮ್ಮನಾಗುತ್ತಾರೆ. ಆದರೆ ಅದೇ ನೋವು ಮುಂದೆ ಜೀವ ಹೋಗುವಂಥ ನೋವು ನೀಡುತ್ತದೆ. ಹಾಗಾದ್ರೆ ಮಂಡಿ ನೋವನ್ನು ಕಡೆಗಣಿಸಿದರೆ ಏನಾಗಬಹುದು..? ಅಪರೇಷನ್ ಬದಲು ಬೇರೆ ಯಾವ ರೀತಿ ಪರಿಹಾರ ಮಾಡಬಹುದು ಅಂತಾ ವೈದ್ಯರೇ...
ಟೊಮೇಟೊ ಹೆಚ್ಚು ತಿಂದರೆ ಕಿಡ್ನಿ ಸ್ಟೋನ್ ಬರುತ್ತದೆ ಎನ್ನುವ ನಂಬಿಕೆ ಹಲವರಲ್ಲಿದೆ. ಇದರಿಂದ ಕೆಲವರು ಟೊಮೇಟೊ ಸೇವನೆ ಮಾಡುವುದನ್ನೇ ಬಿಟ್ಟು ಬಿಡುತ್ತಾರೆ. ಆದರೆ ಇದು ನಿಜವಾಗಿಯೂ ಕಾರಣವಾಗುತ್ತದೆಯೇ ಎಂಬ ಬಗ್ಗೆ ಆರೋಗ್ಯ ತಜ್ಞರ ಅಭಿಪ್ರಾಯ ತಿಳಿದುಕೊಳ್ಳುವುದು ಮುಖ್ಯ.
ಆರೋಗ್ಯ ತಜ್ಞರ ಪ್ರಕಾರ, ಟೊಮೇಟೊ ಕಿಡ್ನಿ ಸ್ಟೋನ್ಗೆ ನೇರ ಕಾರಣವಾಗುವುದಿಲ್ಲ. ಟೊಮೇಟೊದಲ್ಲಿ ಆಕ್ಸಲೇಟ್ ಅಂಶ ಇರುವುದಾದರೂ ಅದು...
ಉದ್ಯಮಿಯ ಜತೆಯಲ್ಲೇ ಕೆಲಸ ಮಾಡುತ್ತಿದ್ದ ಕಾರು ಚಾಲಕನೇ ಸ್ನೇಹಿತರ ಸಹಾಯದಿಂದ ವಿಲ್ಲಾದಲ್ಲಿ ಭಾರಿ ಆಭರಣ ಕಳ್ಳತನ ಮಾಡಿಸಿರುವ ಪ್ರಕರಣವನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು ಭೇದಿಸಿದ್ದಾರೆ. ಈ...