Health Tips: ಕ್ಯಾನ್ಸರ್ ಬಗ್ಗೆ ನಾವು ನಿಮಗೆ ಈಗಾಗಲು ಹಲವು ಮಾಹಿತಿಗಳನ್ನು ನೀಡಿದ್ದೇವೆ. ಅದೇ ರೀತಿ ಇಂದು ವೈದ್ಯರೊಬ್ಬರು ಕ್ಯಾನ್ಸರ್ ಅಂದ್ರೇನು..? ಇದು ಹೇಗೆ ಹುಟ್ಟುತ್ತದೆ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿದ್ದಾರೆ.
ವೈದ್ಯರಾದ ಡಾ.ಶಿವಕುಮಾರ್ ಉಪ್ಪಳ ಅವರು ಕ್ಯಾನ್ಸರ್ ಅದಂರೇನು ಎಂಬ ಬಗ್ಗೆ ಮಾಹಿತಿ ನೀಡಿದ್ದಾರೆ. ದೇಹಾಂಗದ ಅತೀಯಾದ ಬೆಳವಣಿಗೆಯನ್ನು ಕ್ಯಾನ್ಸರ್ ಎನ್ನಲಾಗುತ್ತದೆ. ದೇಹದಲ್ಲಿರುವ...
Health Tips: ತಾನು ಸುಂದರವಾಗಿ ಕಾಣಬೇಕು ಅಂತಾ ಯಾವ ಹೆಣ್ಣಿಗೆ ತಾನೇ ಮನಸ್ಸಿರುವುದಿಲ್ಲ ಹೇಳಿ..? ಅದರಲ್ಲೂ ಇಂದಿನ ಹೆಣ್ಣು ಮಕ್ಕಳ ಸೌಂದರ್ಯ ಪ್ರಜ್ಞೆ ಎಲ್ಲಿಯವರೆಗೂ ಇದೆ ಅಂದ್ರೆ, ದೇಹದ ಮೇಲಿನ ಕೂದಲುಗಳನ್ನು ಸಹ, ಸಮಯ ಸಮಯಕ್ಕೆ ರಿಮೂವ್ ಮಾಡುತ್ತಿದ್ದಾರೆ. ಮೊದಲೆಲ್ಲ ಹೆಚ್ಚೆಂದರೆ, ಫೇಸ್‌ಪ್ಯಾಕ್ ಹಾಕುತ್ತಿದ್ದರಷ್ಟೇ. ಆದರೆ ಇದೀಗ, ಫೆೇಸ್ ಪ್ಯಾಕ್, ಫೇಶಿಯಲ್, ಸ್ಕ್ರಬಿಂಗ್, ವ್ಯಾಕ್ಸಿಂಗ್,...
Food Adda: ದೋಸೆ ಅಂದ್ರೆ , ಹಲವರ ಫೇವರಿಟ್ ಬ್ರೇಕ್‌ಫಾಸ್ಟ್. ನಾವು ನೀವು ದೋಸೆಯಲ್ಲಿ 6ರಿಂದ 7 ವಿಧಗಳನ್ನು ಕೇಳಿರ್ತೀವಿ. ಖಾಲಿ ದೋಸೆ, ಮಸಾಲೆ ದೋಸೆ, ಖಾರಾ ದೋಸೆ, ಈರುಳ್ಳಿ ದೋಸೆ, ರವಾ ದೋಸೆ ಹೀಗೆ ಹಲವು ವೆರೈಟಿಗಳಿದೆ. ಆದರೆ ಬೆಂಗಳೂರಿನ ಹೊಟೇಲ್ ಒಂದರಲ್ಲಿ ನಿಮಗೆ ಬರೋಬ್ಬರಿ 60ಕ್ಕೂ ಹೆಚ್ಚು ಬಗೆಯ ದೋಸೆಗಳು ಸಿಗುತ್ತದೆ....
Health Tips: ಜೀನಿ ಹೆಲ್ತ್ ಮಿಕ್ಸ್ ಪೌಡರನ್ನು ಹೇಗೆ ತಯಾರಿಸುತ್ತಾರೆ..? ಇದನ್ನು ಸೇವಿಸಿದವರು ಏನನ್ನುತ್ತಾರೆ ಅನ್ನೋ ಬಗ್ಗೆ ನಾವು ನಿಮಗೆ ಹಲವು ವಿಷಯಗಳನ್ನು ಹೇಳಿದ್ದೇವೆ. ಇಂದು ಕೂಡ ಜೀನಿ ಸೇವಿಸುತ್ತಿರುವ ವೃದ್ಧರೊಬ್ಬರು ಈ ಬಗ್ಗೆ ಮಾತನಾಡಿದ್ದಾರೆ.
ವೃದ್ಧರೊಬ್ಬರಿಗೆ ಬಲಹೀನತೆ ಸಮಸ್ಯೆ ಇತ್ತು. ಮೆಟ್ಟಲು ಹತ್ತುವುದು ಇಳಿಯುವುದು ಅನಿವಾರ್ಯವಾಗಿದ್ದರೂ ಸಹ, ಹಾಗೆ ಹತ್ತುವಾಗ ಮತ್ತು ಇಳಿಯುವಾಗ, ಕೈ...
Recipe: ಊಟವಾದ ಬಳಿಕ ಹಲವು ಬೀಡಾ ತಿನ್ನುತ್ತಾರೆ. ಇನ್ನು ಕೆಲವರು ಸಿಹಿ ತಿನ್ನುತ್ತಾರೆ. ಮತ್ತೆ ಕೆಲವರಿಗೆ ಐಸ್‌ಕ್ರೀಮ್ ಬೇಕು. ಹಾಗಾಗಿ ನಾವಿಂದು ಇವೆಲ್ಲವನ್ನೂ ಸೇರಿಸಿ, ಪಾನ್ ಕುಲ್ಫಿ ತಯಾರಿಸುವುದು ಹೇಗೆ ಅಂತಾ ಹೇಳಲಿದ್ದೇವೆ.
1 ಲೀಟರ್ ಗಟ್ಟಿ ಹಾಲನ್ನು ಕಾಯಿಸಿ. ಇದು ಕುದಿ ಬಂದ ಬಳಿಕ, ಕೊಂಚ ಕೇಸರಿ ದಳ, ಏಲಕ್ಕಿ ಪುಡಿ, ಸೇರಿಸಿ, ಚೆನ್ನಾಗಿ...
Recipe: ದೋಸೆ ಅಂದ ತಕ್ಷಣ ಎಲ್ಲರಿಗೂ ನೆನಪಿಗೆ ಬರುವುದು ಗರಿಗರಿ ದೋಸೆ, ರುಚಿ ರುಚಿ ಚಟ್ನಿ. ಆದ್ರೆ ಅದನ್ನು ತಯಾರಿಸುವ ಗೃಹಿಣಿಗೆ ನೆನಪಿಗೆ ಬರುವುದು ಮಾತ್ರ, ಅಕ್ಕಿ ಮತ್ತು ಉದ್ದಿನಬೇಳೆಯನ್ನು ನೆನೆಸಿ, ಸ್ವಚ್ಛಗೊಳಿಸಿ, ರುಬ್ಬಿ ಹಿಟ್ಟು ತಯಾರಿಸಿ, ಮರುದಿನ ದೋಸೆ ರೆಡಿ ಮಾಡುವುದು. ಹಾಗಾಗಿ ಎಷ್ಟೋ ಜನ ದೋಸೆ ಮಾಡುವ ಕೆಲಸಕ್ಕೇ ಹೋಗುವುದಿಲ್ಲ. ಅಥವಾ...
Health Tips: ಕ್ಯಾನ್ಸರ್ ಬರುವ ಮುನ್ನ ಎಂಥ ಸೂಚನೆಗಳು ಸಿಗುತ್ತದೆ ಅನ್ನೋ ಬಗ್ಗೆ ನಾವು ನಿಮಗೆ ಈ ಮೊದಲೇ ಹೇಳಿದ್ದೇವೆ. ಇಂದು ಕ್ಯಾನ್ಸರ್ ಎಚ್ಚರಿಕೆ ನೀಡುವ ಸೂಚನೆಗಳು ಯಾವವು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿದ್ದೇವೆ.
ವೈದ್ಯರಾದ ಡಾ.ವಿ.ಬಿ ಗೌಡ ಅವರು ಕ್ಯಾನ್ಸರ್ ಬರುವುದಕ್ಕೂ ಮುನ್ನ ಎಂಥ ಸೂಚನೆ ಸಿಗುತ್ತದೆ ಅನ್ನೋ ಬಗ್ಗೆ ಮಾಹಿತಿ ನೀಡಿದ್ದಾರೆ....
Health Tips: ಅವನು ನೋಡು ಎಷ್ಟು ಚೆನ್ನಾಗಿ ಓದಿ, ರ್ಯಾಂಕ್ ಬಂದಿದ್ದಾನೆ. ನೀನು ಇದ್ದಿಯಾ, ದಡ್ಡ. ಇದು ಕಾಮನ್ ಆಗಿ ಹಲವು ಪೋಷಕರು ತಮ್ಮ ಮಕ್ಕಳನ್ನು ಬೇರೆ ಮಕ್ಕಳೊಂದಿಗೆ ಹೊಂದಾಣಿಕೆ ಮಾಡುವ ರೀತಿ. ಆದರೆ ಇದೇ ಮಾತು ಕೆಲವು ಮಕ್ಕಳ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮನೋವೈದ್ಯರಾದ ಡಾ.ಶ್ರೀಧರ್...
Health Tips: ಈಗ ಕೆಲ ದಿನಗಳ ಹಿಂದೆ ಕೆಂಪು ಸುಂದರಿ ಟೊಮೆಟೋ ಹಣ್ಣಿನ ರೇಟ್ ಗಗನಕ್ಕೇರಿತ್ತು. ನೂರು ರೂಪಾಯಿ ದಾಟಿತ್ತು. ಆದರೆ ಕೆಲವರು ನೂರಲ್ಲ ಸಾವಿರವಾದರೂ ನಾವು ಟೊಮೆಟೋ ಹಾಕದೇ ಸಾರು ಮಾಡೋದೇ ಇಲ್ಲ ಅನ್ನುವಂತೆ, ಟೊಮೆಟೋ ಖರೀದಿಸಿ ಕೊಂಡೊಯ್ಯುತ್ತಿದ್ದರು. ಆದರೆ ಇದೇ ಹಣ್ಣನ್ನು ಮೊದಲು ಯಾರೂ ತಿನ್ನುತ್ತಿರಲಿಲ್ಲ. ತಿನ್ನುವುದು ದೂರದ ಮಾತು. ಮುಟ್ಟುತ್ತಲೂ...
Health Tips: ಸಲಿಂಗ ಪ್ರೇಮದ ಬಗ್ಗೆ ನಾವು ನಿಮಗೆ ಹಲವಾರು ಮಾಹಿತಿ ನೀಡಿದ್ದೇವೆ. ಮನೋವೈದ್ಯರಾದ ಡಾ.ಶ್ರೀಧರ್ ಅವರು ಸಲಿಂಗ ಪ್ರೇಮದ ಬಗ್ಗೆ ತಿಳಿಸಿದ್ದಾರೆ. ಅದೇ ರೀತಿ ಇಂದು ಸಲಿಂಗ ಅನ್ನೋದು ಮನುಷ್ಯ ಸಹಜ ಗುಣವಾ ಅನ್ನೋ ವಿಚಾರದ ಬಗ್ಗೆ ಮಾಹಿತಿ ನೀಡಿದ್ದಾರೆ.
ವೈದ್ಯರ ಪ್ರಕಾರ ಸಲಿಂಗ ಎನ್ನುವುದು ಮನುಷ್ಯ ಸಹಜ ಗುಣವೇ. ಏಕೆಂದರೆ, ಸಲಿಂಗಿಗಳ ಪೋಷಕರು...