Monday, February 23, 2026

ಬ್ಯೂಟಿ ಟಿಪ್ಸ್

Eye Flow : ಕಣ್ಣು ನೋವಿಗೆ ಇಲ್ಲಿದೆ ಮನೆ ಮದ್ದು….!

Health Tips : ಮಳೆಗಾಲದಲ್ಲಿ ಹೆಚ್ಚಾಗಿ ಕಾಡೋದು ಕಣ್ಣು ನೋವು ಇತ್ತೀಚೆಗೆ ಕಾಡುತ್ತಿರುವ ಸಮಸ್ಯೆ  ಕೂಡಾ ಇದೆ.  ಈ ಕಾಡುತ್ತಿರುವ ಕಣ್ಣು ನೋವಿನ  ಸಮಸ್ಯೆಗೆ ವೈದ್ಯಕೀಯ ಭಾಷೆಯಲ್ಲಿ ಐ ಫ್ಲೂ ಅಥವಾ  ಗುಲಾಬಿ ಕಣ್ಣಿನ ಸೋಂಕು ಎಂಬುದಾಗಿಯೂ ಕರೆಯುತ್ತಾರೆ. ಈ  ಕಣ್ಣಿನ ನೋವಿಗೆ ಮನೆಯಲ್ಲಿಯೇ ಔಷಧವಿದೆ. ಹಾಗಿದ್ರೆ ಯಾವುದು ಆ ಮನೆ ಮದ್ದು ಇಲ್ಲಿದೆ...

Drumstick : ನುಗ್ಗೆಕಾಯಿ ಬೀಜ ಆಹಾರ ಮಾತ್ರವಲ್ಲ ಔಷಧ ಕೂಡ…!

Health Tips: ನುಗ್ಗೆಕಾಯಿ ರುಚಿಗೆ ಮಾತ್ರವಲ್ಲ ಆರೋಗ್ಯಕ್ಕೂ ಉತ್ತಮ ಆಹಾರ. ನುಗ್ಗೆ ಕಾಯಿ ಜೊತೆಗೆ ನುಗ್ಗೆ ಕಾಯಿ ಬೀಜದ ಪ್ರಯೋಜನ ಕೇಳಿದ್ರೆ ಖಂಡಿತ ಅಚ್ಚರಿ ಎನಿಸಬಹುದು…ಹಾಗಿದ್ರೆ ಆ ಆರೋಗ್ಯಕರ ಪ್ರಯೋಜನಗಳು ಏನು ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್…. ನುಗ್ಗೆಕಾಯಿ ಸಾಮಾನ್ಯವಾಗಿ ಹಳ್ಳಿ ಕಡೆಗಳಲ್ಲಿ ಮನೆ ಹಿತ್ತಿಲಿನಲ್ಲೇ ಸಿಗುವಂತಹ ಔಷಧೀಯ ಗುಣವಿರುವ ಗಿಡ. ನುಗ್ಗೆ ಕಾಯಿ ಬಗ್ಗೆ...

ಗರ್ಭಿಣಿಯರು ಜೀರಿಗೆ ನೀರು ಕುಡಿಯುವುದರಿಂದ ಎಷ್ಟೆಲ್ಲ ಉತ್ತಮ ಪ್ರಯೋಜನವಿದೆ ಗೊತ್ತಾ..?

Health Tips: ಗರ್ಭಿಣಿಯಾಗಿದ್ದಾಗ, ಆ ಹೆಣ್ಣು ಎಷ್ಟೇ ಕಾಳಜಿ ವಹಿಸಿದರೂ ಕಡಿಮೆಯೇ. ಆದಷ್ಟು ಆರೋಗ್ಯಕರ ಆಹಾರ ಸೇವನೆ, ವ್ಯಾಯಾಮ, ವಾಕಿಂಗ್, ಹೀಗೆ ಎಲ್ಲ ರೀತಿಯ ಕಾಳಜಿ ಮಾಡಬೇಕಾಗುತ್ತದೆ. ಇಂದು ನಾವು ಗರ್ಭಿಣಿಯರು ಜೀರಿಗೆ ನೀರು ಕುಡಿಯುವುದರಿಂದ ಆರೋಗ್ಯಕ್ಕಾಗುವ ಲಾಭವೇನು ಅಂತಾ ತಿಳಿಯೋಣ ಬನ್ನಿ.. ಮೊದಲು ನೀರು ಬಿಸಿ ಮಾಡಲು ಇಟ್ಟು, ಅದು ಕುದಿ ಬಂದ ಬಳಿಕ...

ದೇಹದಲ್ಲಿ ಬರುವ ಬೆವರಿನ ವಾಸನೆ ತಡೆಯಲು ಈ ಕ್ರಮ ಅನುಸರಿಸಿ..

Health Tips: ಮಳೆಗಾಲ ಮತ್ತು ಚಳಿಗಾಲದಲ್ಲಿ ಅಷ್ಟು ಬೆವರಿನ ವಾಸನೆ ಬರದಿದ್ದರೂ, ಬೇಸಿಗೆಯಲ್ಲಿ ಮಾತ್ರ ಬೇವರಿನ ದುರ್ಗಂಧ ಎಲ್ಲರಿಂದ ದೂರ ಉಳಿಯುವಂತೆ ಮಾಡುತ್ತದೆ. ಹಾಗಾಗಿ ಹಲವರು ಪರ್ಫ್ಯೂಮ್‌ನಿಂದಲೇ ಸ್ನಾನ ಮಾಡಿಬಿಡುತ್ತಾರೆ. ಅಂದ್ರೆ ಅಷ್ಟು ಪರ್ಫ್ಯೂಮ್ ಹಾಕಿಕೊಳ್ಳುತ್ತಾರೆ ಎಂದರ್ಥ. ಪರ್ಫ್ಯೂಮ್ ಹಾಕುವುದು ತಪ್ಪಲ್ಲ. ಆದರೆ ಅದರ ಬದಲು ನೀವು ಹಲವು ಮನೆ ಮದ್ದು ಮಾಡಬಹುದು. ಹಾಗಾದ್ರೆ...

ಮಕ್ಕಳು ಹೆಚ್ಚು ಫೋನ್ ಬಳಕೆ ಮಾಡಿದ್ದಲ್ಲಿ ಈ ಅಪಾಯಕಾರಿ ಸಮಸ್ಯೆ ತಪ್ಪಿದ್ದಲ್ಲ..

Health Tips: ಮೊದಲೆಲ್ಲ ಶ್ರೀಮಂತರ ಮನೆಯಲ್ಲಿ ಅಷ್ಟೇ ಫೋನ್ ಇರುತ್ತಿತ್ತು. ಒಂದು ಏರಿಯಾದಲ್ಲಿ ಒಬ್ಬರ ಮನೆಯಲ್ಲಿ ಮಾತ್ರ ಫೋನ್ ಇರುತ್ತಿತ್ತು. ಏರಿಯಾ ಜನರ ಸಂಬಂಧಿಕರ ಕಾಲ್ ಅದೇ ಫೋನ್‌ಗೆ ಬರುತ್ತಿತ್ತು. ಆದರೆ ಈಗ ಹಾಗಲ್ಲ. ಮನೆಯಲ್ಲಿ ಪ್ರತಿಯೊಬ್ಬರ ಹತ್ತಿರವೂ ಮೊಬೈಲ್ ಇದೆ. ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಎಲ್ಲರೂ ಮೊಬೈಲ್ ಬಳಸುವವರೇ. ಇತ್ತೀಚಿನ ದಿನಗಳಲ್ಲಂತೂ...

Health Tips : ಶಂಖಪುಷ್ಪ ಗಿಡದ ಔಷಧೀಯ ಪ್ರಯೋಜನಗಳು ಇಷ್ಟೊಂದಾ..?!

Special News : ಹಿತ್ತಿಲ ಗಿಡ ಮದ್ದಲ್ಲ ಅನ್ನೋದು ಈಗಿನ ಜಾಯಮಾನಕ್ಕೆ ಹೇಳಿ ಮಾಡಿಸಿದ ಗಾದೆ . ಏನೇ ಆರೋಗ್ಯ ಸಮಸ್ಯೆ ಬಂದ್ರೂ ನಾವು ಆಸ್ಪತ್ರಗೆ ಓಡೋದನ್ನು ಬಿಡಲ್ಲ…ಆದ್ರೆ ಅದೆಷ್ಟೋ ರೋಗಕ್ಕೆ ನಮ್ಮ ಮನೆ ಹಿತ್ತಿಲಿನಲ್ಲೇ ಮದ್ದುಗಳಿರುತ್ತೆ. ಅಂತಹ ಮನೆ ಮದ್ದಿನಲ್ಲೊಂದು ಈ ಶಂಖಪುಷ್ಪ ಹಾಗಿದ್ರೆ ಇದರ ಔಷಧೀಯ ಪ್ರಯೋಜನಗಳೇನು ಹೇಳ್ತೀವಿ ಈ ಸ್ಟೋರಿಯಲ್ಲಿ………….. ಶಂಖ...

ಗರ್ಭಾವಸ್ಥೆಯಲ್ಲಿದ್ದಾಗ ಹೆಚ್ಚು ಸಕ್ಕರೆ ಬಳಸುವುದು ಎಷ್ಟು ಅಪಾಯಕಾರಿ ಗೊತ್ತಾ..?

Health Tips: ಗರ್ಭಿಣಿಯಾಗಿದ್ದಾಗ, ರುಚಿ ರುಚಿ ತಿಂಡಿ ತಿನ್ನಬೇಕು ಎನ್ನಿಸುತ್ತದೆ. ಕೆಲವರಿಗೆ ಸಿಹಿ ತಿಂಡಿ ಹೆಚ್ಚು ತಿನ್ನಬೇಕು ಎನ್ನಿಸಿದರೆ, ಇನ್ನು ಕೆಲವರಿಗೆ ಉಪ್ಪು, ಖಾರ , ಹುಳಿ ತಿನ್ನಬೇಕು ಎನ್ನಿಸುತ್ತದೆ. ಎಂಥ ಸಿಹಿ ಪದಾರ್ಥ ಕಂಡರೂ ಅದನ್ನು ತಿನ್ನಬೇಕು ಎನ್ನಿಸುತ್ತದೆ. ಆದರೆ ನಾಲಿಗೆಗೆ ರುಚಿ ಕೊಡುವ ಈ ಸಿಹಿ ತಿಂಡಿ, ನಿಮ್ಮ ಮತ್ತು ನಿಮ್ಮ...

ಮಕ್ಕಳಿಗೆ ಎಕ್ಸ್ಪೈರ್ ಆದ ಡೈಪರ್ ಬಳಸುವ ಮುನ್ನ ಈ ಸ್ಟೋರಿ ಓದಿ..

Health Tips: ಇತ್ತೀಚಿನ ದಿನಗಳಲ್ಲಿ ಹಲವು ಮಾರ್ಟ್, ಮಾಲ್‌ಗಳಲ್ಲಿ ಕಡಿಮೆ ಬೆಲೆಗೆ ಡೈಪರ್‌ಗಳು ಸಿಗುತ್ತಿದೆ. ಇದು ಮಧ್ಯಮ ವರ್ಗದವರಿಗೆ ವರವೇ. ಆದರೂ ನೀವು ಅದನ್ನು ತೆಗೆದುಕೊಳ್ಳುವಾಗ ಕ್ವಾಲಿಟಿ ಮತ್ತು ಎಕ್ಸಪೈರಿ ಡೇಟ್ ನೋಡಿ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ. ನಿಮ್ಮ ಮಗು ತೊಂದರೆ ಅನುಭವಿಸುತ್ತದೆ. ಹಾಗಾದರೆ ಎಕ್ಸ್‌ಪೈರಿ ಆದ ಡೈಪರ್ ಬಳಸಿದರೆ, ಏನಾಗುತ್ತದೆ ಅಂತಾ ತಿಳಿಯೋಣ ಬನ್ನಿ.. ಹಲವರು...

ಆರೋಗ್ಯಕರ ರಾಗಿ ದೋಸೆ ರೆಸಿಪಿ..

Recipe: ರಾಗಿ ಆರೋಗ್ಯಕ್ಕೆ ಎಷ್ಟು ಉತ್ತಮ ಅನ್ನೋದು ಎಲ್ಲರಗಿಂತ ಹೆಚ್ಚು ಕನ್ನಡಿಗರಿಗೇ ಗೊತ್ತಿರುತ್ತದೆ. ಏಕೆಂದರೆ ಇಲ್ಲಿ ರಾಗಿ ರೊಟ್ಟಿ ಮತ್ತು ರಾಗಿ ಮುದ್ದೆ ಫೇಮಸ್ ಆಗಿದೆ. ಸಕ್ಕರೆ ಖಾಯಿಲೆ, ಬಿಪಿ ಸೇರಿ ಅನೇಕ ಖಾಯಿಲೆಗಳನ್ನು ದೂರವಿಟ್ಟು, ನಮ್ಮನ್ನು ಗಟ್ಟಿಮುಟ್ಟಾಗಿರಿಸುವಲ್ಲಿ, ರಾಗಿ ಸಹಕಾರಿಯಾಗಿದೆ. ಹಾಗಾಗಿ ಇಂದು ನಾವು ರಾಗಿ ದೋಸೆ ರೆಸಿಪಿ ಹೇಳಲಿದ್ದೇವೆ. ಇದನ್ನು ನೀವು...

ಸೀತಾಫಲ ಹಣ್ಣಿನ ಬಾಸುಂದಿ ರೆಸಿಪಿ..

Recipe: ಇಂದು ನಾವು ಸೀತಾಫಲ ಹಣ್ಣಿನ ಬಾಸುಂದಿ ಎಂಬ ಉತ್ತರ ಭಾರತದ ಸ್ವೀಟ್ ರೆಸಿಪಿ ಹೇಳಲಿದ್ದೇವೆ. ಬೇಕಾಗುವ ಸಾಮಗ್ರಿ: ಒಂದು ಲೀಟರ್ ಗಟ್ಟಿ ಹಾಲು, ನಾಲ್ಕು ಟೇಬಲ್ ಸ್ಪೂನ್ ಸಕ್ಕರೆ, ಎರಡು ಸೀತಾಫಲ, ಕಾಲು ಕಪ್ ಬಾದಾಮಿ, ಪಿಸ್ತಾ, ಗೋಡಂಬಿ, ಚಿಟಿಕೆ ಹಾಲಿನಲ್ಲಿ ನೆನೆಸಿದ ಕೇಸರಿ, ಚಿಟಿಕೆ ಏಲಕ್ಕಿ ಪುಡಿ. ಮಾಡುವ ವಿಧಾನ: ಸೀತಾಫಲದ ಬೀಜವನ್ನು ತೆಗೆದು,...
- Advertisement -spot_img

Latest News

Recipe: ಹೋಟೇಲ್ ಶೈಲಿಯ ವೆಜ್ ಫ್ರೈಡ್ ರೈಸ್ ರೆಸಿಪಿ

Recipe: ಬೇಕಾಗುವ ಸಾಮಗ್ರಿ: 1 ಕಪ್ ಬಾಸ್ಮತಿ ರೈಸ್, ಸಣ್ಣಗೆ ಕತ್ತರಿಸಿದ ಕ್ಯಾರೇಟ್, ಬೀನ್ಸ್, ಈರುಳ್ಳಿ, ಕ್ಯಾಪ್ಸಿಕಂ, ಹಸಿಮೆಣಸು, ಸ್ಪ್ರಿಂಗ್ ಆನಿಯನ್, ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ,...
- Advertisement -spot_img