Health Tips: ಪುಟ್ಟ ಮಕ್ಕಳ ವಿಷಯದಲ್ಲಿ ನಾವು ಎಷ್ಟೇ ಕಾಳಜಿ ತೆಗೆದುಕೊಂಡರೂ ಅದು ಕಡಿಮೆಯೇ. ಅದರಲ್ಲೂ ಮಗು ಹಾಲು ಕುಡಿಯುವ ಲೋಟ, ಬಾಟಲಿ, ಊಟ ಮಾಡುವ ತಟ್ಟೆಯನ್ನ ಕ್ಲೀನ್ ಆಗಿ ತೊಳೆಯಲೇಬೇಕು. ಕೆಲವರು ಹಾಲು ಕುಡಿಯುವ ಬಾಟಲಿಯನ್ನ ಸುಮ್ಮನೆ ತೊಳೆದಿಡುತ್ತಾರೆ. ಆದರೆ ಅದನ್ನ ಸರಿಯಾದ ರೀತಿಯಲ್ಲಿ ಕ್ಲೀನ್ ಮಾಡಿದಾಗ ಮಾತ್ರ, ಅದರಲ್ಲಿರುವ ಕೀಟಾಣು ನಾಶವಾಗುತ್ತದೆ.
ಎಲ್ಲಕ್ಕಿಂತ ಮೊದಲು,...
Health Tips: ಚಹಾ ಕುಡಿದವರಿಗೆ, ಅದರ ಚಟ ಹತ್ತುತ್ತದೆ ಎಂದು ಹೇಳುತ್ತಾರೆ. ಅದು ನಿಜ. ಕೆಲವರಿಗೆ ಅವರು ಟೀ ಕುಡಿಯುವ ಸಮಯಕ್ಕೆ ಟೀ ಕುಡಿಯದಿದ್ದರೆ, ಏನೋ ಕಳೆದುಕೊಂಡ ಹಾಗೆ ಚಡಪಡಿಸುತ್ತಾರೆ. ಹೀಗೆ ಟೀ ಚಟ ನಿಮಗೂ ಇದ್ದಲ್ಲಿ, ದಿನಕ್ಕೆ ಎರಡು ಬಾರಿ ಮಾತ್ರ ಟೀ ಕುಡಿಯಿರಿ. 2ಕ್ಕಿಂತ ಹೆಚ್ಚು ಬಾರಿ ಟೀ ಕುಡಿಯುವುದು ಆರೋಗ್ಯಕ್ಕೆ ಅಷ್ಟು...
Health Tips: ಲಾವಂಚ ಅಂದರೆ ಒಂದು ಬೇರು. ಇಡಗುಂಜಿ ಗಣಪತಿ ದೇವಸ್ಥಾನಕ್ಕೆ ಭೇಟಿ ಕೊಟ್ಟವರಿಗೆ ಇದರ ಪರಿಚಯ ಹೆಚ್ಚಾಗಿ ಇರುತ್ತದೆ. ಏಕೆಂದರೆ ಅಲ್ಲಿ, ಲಾವಂಚದ ಬೇರಿನಿಂದ ಬ್ಯಾಗ್, ಪರ್ಸ್, ಸೇರಿ ಹಲವು ವಸ್ತುಗಳನ್ನು ತಯಾರಿಸುತ್ತಾರೆ. ಈ ಲಾವಂಚದ ಬೇರಿನ ನೀರು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹಾಗಾದರೆ, ಲಾವಂಚದ ನೀರಿನಿಂದಾಗುವ ಲಾಭವೇನು ಅಂತಾ ತಿಳಿಯೋಣ ಬನ್ನಿ..
ಲಾವಂಚವನ್ನ ಔಷಧಿ...
Health Tips: ಯಾರು ಪ್ರತಿದಿನ ತಾವು ತಯಾರಿಸುವ ಅಡಿಗೆಯಲ್ಲಿ ಇಂಗು ಅಥವಾ ಹಿಂಗಿನ ಬಳಕೆ ಮಾಡುತ್ತಾರೋ, ಅವರಿಗೆ ಹೊಟ್ಟೆ ನೋವಿನ ಸಮಸ್ಯೆ ಇರುವುದಿಲ್ಲ. ಅವರು ಸೇವಿಸಿದ ಆಹಾರ ಸುಲಭವಾಗಿ ಜೀರ್ಣವಾಗುತ್ತದೆ. ಏಕೆಂದರೆ ಇಂಗಿನಲ್ಲಿ ಅಂಥ ಆರೋಗ್ಯಕಾರಿ ಗುಣಗಳಿದೆ. ಹಾಗಾಗಿಯೇ ಕೆಲವು ಚಾಟ್ಸ್‌ನಲ್ಲೂ ಇಂಗಿನ ಬಳಕೆ ಮಾಡುತ್ತಾರೆ. ಇಂದು ನಾವು ಇಂಗಿನ ನೀರು ಕುಡಿಯುವುದರಿಂದ ಆರೋಗ್ಯಕ್ಕಾಗುವ ಲಾಭವೇನು...
Health Tips: ದೇಶದಲ್ಲಿ ಪ್ಲಾಸ್ಟಿಕ್ ಬ್ಯಾನ್ ಮಾಡಬೇಕು ಎಂಬ ಕೂಗು ಕೇಳಿ ಬಂದರೂ, ಪ್ಲಾಸ್ಟಿಕ್ ಸಂಪೂರ್ಣವಾಗಿ ಬ್ಯಾನ್ ಆಗಿಲ್ಲ. ಪೇಪರ್, ಡಾಕ್ಯೂಮೆಂಟ್ ಬಳಸಲು ಪ್ಲಾಸ್ಟಿಕ್ ಬ್ಯಾಗ್ ಬಳಸುವುದು ಅವಶ್ಯಕ. ಆದರೆ ಬಿಸಿ ಬಿಸಿ ಪದಾರ್ಥ ಪ್ಯಾಕ್ ಮಾಡುವುದಕ್ಕೂ ಪ್ಲಾಸ್ಟಿಕ್ ಬಳಸುತ್ತಾರೆ. ಆದರೆ ಪ್ಲಾಸ್ಟಿಕ್ ಒಂದು ಅಪಾಯಕಾರಿ ವಸ್ತುವಾಗಿದೆ. ಹಾಗಾದರೆ, ಪ್ಲಾಸ್ಟಿಕ್ ಬಳಕೆಯಿಂದ ಎಷ್ಟೆಲ್ಲ ಸಮಸ್ಯೆಯಾಗುತ್ತದೆ ಅಂತಾ...
Health Tips: ಇದರ ಮೊದಲ ಭಾಗದಲ್ಲಿ ನೀವು ಬೊಜ್ಜು ಬರಲು ಕಾರಣವೇನು..? ಬೊಜ್ಜು ಕರಗಲು ಏನು ಮಾಡಬೇಕು ಎಂಬ ಬಗ್ಗೆ ತಿಳಿದಿದ್ದೀರಿ. ಇದೀಗ ಅದರ ಮುಂದುವರಿದ ಭಾಗವಾಗಿ, ನಾವು ನಿಮಗೆ ಊಟವಾದ ಬಳಿಕ ಸೇವಿಸಬೇಕಾದ ಮುಖ್ವಾಸ್ ರೆಸಿಪಿ ಹೇಳಲಿದ್ದೇವೆ.
ಮುಖ್ವಾಸ್ ಮಾಡಲು, 50 ಗ್ರಾಂ ಸೋಂಪು, 50 ಗ್ರಾಂ ಬಿಳಿ ಎಳ್ಳು, 50 ಗ್ರಾಂ ಜೀರಿಗೆ, 25...
Health Tips: ಈಗಿನ ಕಾಲದಲ್ಲಿ ಜಂಕ್ ಫುಡ್, ರೇಡಿಮೇಡ್ ಫುಡ್‌ಗಳನ್ನು ತಿಂದು, ಬೊಜ್ಜು ಬೆಳೆಯುವ ಸಮಸ್ಯೆ ಹೆಚ್ಚಾಗಿದೆ. ಆದರೆ ಆ ಬೊಜ್ಜನ್ನು ಹೇಗೆ ಕರಗಿಸುವುದು ಅನ್ನೋ ಬಗ್ಗೆ ಸರಿಯಾದ ಕ್ರಮ ಅವರಿಗೆ ಗೊತ್ತಿರುವುದಿಲ್ಲ. ಹಾಗಾಗಿ ಇಂದು ನಾವು ಆಯುರ್ವೇದ ಮತ್ತು ಯೋಗ ವಿಧಾನದಿಂದ ಯಾವ ರೀತಿ ಹೊಟ್ಟೆ ಬೊಜ್ಜು ಕರಗಿಸಿಕೊಳ್ಳಬೇಕು ಎಂದು ತಿಳಿಸಲಿದ್ದೇವೆ.
ಮೊದಲನೇಯದಾಗಿ ಹೊಟ್ಟೆ ಬೊಜ್ಜು...
Health Tips: ಪಿಸ್ತಾ ಅಂದ್ರೆ ಹಲವರಿಗೆ ಫೇವರಿಟ್ ನಟ್ಸ್. ಅದರಲ್ಲೂ ಸಾಲ್ಟೆಡ್ ಪಿಸ್ತಾವನ್ನ ಹಲವರು ಇಷ್ಟಪಟ್ಟು ತಿಂತಾರೆ. ಈ ರುಚಿಕರವಾದ ಪಿಸ್ತಾ, ಆರೋಗ್ಯಕ್ಕೂ, ಸೌಂದರ್ಯಕ್ಕೂ ಲಾಭದಾಯಕವಾಗಿದೆ. ಹಾಗಾದ್ರೆ ಪಿಸ್ತಾ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭಗಳೇನು ಅಂತಾ ತಿಳಿಯೋಣ ಬನ್ನಿ..
ಪ್ರತಿದಿನ ನೀವು 5ರಿಂದ 6 ಪಿಸ್ತಾ ತಿಂದರೆ ಸಾಕು. ಇದಕ್ಕಿಂತ ಹೆಚ್ಚು ಪಿಸ್ತಾ ತಿಂದರೆ, ಉಷ್ಣವಾಗಬಹುದು. ಹಾಗಾಗಿ...
Recipe: ಮಳೆಗಾಲ ಅಂದ್ರೆ ಸಾಮಾನ್ಯವಾಗಿ ಎಲ್ಲ ಮನೆಯಲ್ಲಿ ಮಾಡುವ ಸ್ನ್ಯಾಕ್ಸ್ ಅಂದ್ರೆ ಬಜ್ಜಿ. ಸಾಮಾನ್ಯವಾಗಿ ಬಜ್ಜಿ ಮಾಡುವಾಗ, ಕಡಲೆ ಹಿಟ್ಟಿನಿಂದ ಬಜ್ಜಿ ತಯಾರಿಸಲಾಗುತ್ತದೆ. ಆದರೆ ಬೇರುಹಲಸಿನ ಬಜ್ಜಿಯನ್ನ ಡಿಫ್ರೆಂಟ್ ಆಗಿ ಮಾಡ್ತಾರೆ. ಹಾಗಾದ್ರೆ ಜೀಗುಜ್ಜೆ ಬಜ್ಜಿ ಮಾಡೋದು ಹೇಗೆ..? ಅದಕ್ಕೆ ಏನೇನು ಸಾಮಗ್ರಿ ಬೇಕು ಅಂತಾ ತಿಳಿಯೋಣ ಬನ್ನಿ..
ಈ ಬಜ್ಜಿ ಮಾಡುವಾಗ ಬೇರುಹಲಸಿನಕಾಯಿಯ ಸಿಪ್ಪೆ...
Recipe: ಹಲಸಿನ ಹಣ್ಣು ಅಂದ್ರೆ ಹಲವರಿಗೆ ಇಷ್ಟವಾದ್ರೆ, ಇನ್ನು ಕೆಲವರಿಗೆ ಅಷ್ಟಕ್ಕಷ್ಟೆ. ಆದರೆ ಹಲಸಿನ ಹಣ್ಣು ಇಷ್ಟಪಡುವವರಿಗೆ, ಅದರಿಂದ ಮಾಡುವ ತರಹೇವಾರಿ ಪದಾರ್ಥಗಳು ಇಷ್ಟವಾಗುತ್ತದೆ. ಇಂದು ನಾವು ಹಲಸಿನ ಹಣ್ಣಿನ ಪಾಯಸದ ರೆಸಿಪಿಯ ಬಗ್ಗೆ ಹೇಳಲಿದ್ದೇವೆ.
ಮೊದಲು ಒಂದು ಕಪ್ ಹಲಸಿನ ಹಣ್ಣನ್ನು ಚಿಕ್ಕ ಚಿಕ್ಕ ತುಂಡುಗಳಾಗಿ ಕತ್ತರಿಸಬೇಕು. ಬಳಿಕ ಪ್ಯಾನ್‌ಗೆ ..ಬೆಲ್ಲ, ತುಪ್ಪ ನೀರು...